Tag: kannadanews paperonline
ಹಂಣ ಬಿಡಿಸಿಕೊಡುವ ನೆಪದಲ್ಲಿ ಮಹಿಳೆಗೆ ವಂಚನೆ …!!!
ಬ್ಯಾಡಗಿ: ಹಣ ಬಿಡಿಸಿಕೊಡು ಎಂದು ಕೇಳಿದ ಮಹಿಳೆಯ, ಎಟಿಎಂ ಕಾರ್ಡನ್ನೇ ಬದಲಾಯಿಸಿ ಸುಮಾರು 1 ಲಕ್ಷ ರೂ.ಹಣವನ್ನು ದೋಚಿಕೊಂಡ ಘಟನೆ ಪಟ್ಟಣದ ಮುಖ್ಯರಸ್ತೆಯಲ್ಲಿ ಎಸ್‍ಬಿಐ ಎಟಿಎಂನಲ್ಲಿ ನಡೆದಿದ್ದು ತಡವಾಗಿ...
ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ತಿರಸ್ಕರಿಸಿ
ದಾವಣಗೆರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು 2019ರ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮನವಿ ಮಾಡಿದ್ದಾರೆ. ...
ಆಕಸ್ಮಿಕ ಬೆಂಕಿಗೆ 4 ಗುಡಿಸಲು ಭಸ್ಮ…!!!
ಎಂ ಎನ್ ಕೋಟೆ : ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಕಾಳಿಂಗದೇವರಹಟ್ಟಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ 4 ಗುಡಿಸಲುಗಳು ಭಸ್ಮವಾಗಿರುವಂತಹ ಘಟನೆ ನಡೆದಿದೆ. ...
ಆಕಸ್ಮಿಕ ಬೆಂಕಿ: 3 ಸಾವಿರ ಗಿಡ ನಾಶ
ಹುಳಿಯಾರು ಹೋಬಳಿ ವ್ಯಾಪ್ತಿಯ ಗಾಣಧಾಳು ಸಮೀಪದ ಸೋಮನಹಳ್ಳಿಯಲ್ಲಿ ಎಸ್.ಸಿ.ನಾಗರತ್ನ ಅವರಿಗೆ ಸೇರಿದ ಬಾಳೆ ತೋಟಕ್ಕೆ ಬೆಂಕಿ ತಗುಲಿ ಸುಮಾರು 5 ಸಾವಿರ ವಿವಿಧ ಜಾತಿಯ ಗಿಡಗಳು ಸುಟ್ಟು...
ಹುಳಿಯಾರು ಪಂಚಾಯ್ತಿಯಲ್ಲಿ ಏಪ್ರಿಲ್ ನಿಂದ ತೆರಿಗೆ ಹೆಚ್ಚಳ
ಹುಳಿಯಾರು: ಹುಳಿಯಾರು ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ವರ್ಷದ ನಂತರ ಮೊದಲ ಕಂದಾಯ ಪರಿಷ್ಕರಣೆ ಏಪ್ರಿಲ್ 1 ರಿಂದ ಆಗಲಿದ್ದು ಈಗಾಗಲೇ ಪರಿಷ್ಕರಣಾ ಕಾರ್ಯ ಭರದಿಂದ...
ಮುಕ್ತ ಮತದಾನ ಎಲ್ಲಾ ನಾಗರೀಕರ ಆಧ್ಯ ಕರ್ತವ್ಯವಾಗಿದೆ : ಶ್ರೀಧರ ಐ ಬಾರೀಕೇರ್.
ಮೊಳಕಾಲ್ಮುರು ಪ್ರತಿ ನಾಗರೀಕರು ಯಾವುದೇ ರಾಜಕೀಯ ಶಕ್ತಿಗಳಿಗೆ ಆಸ್ಪದ ಕೊಡದೆ ತಮ್ಮ ಹಕ್ಕನ್ನು ಚಲಾಯಿಸಿ ಭಾರತದೇಶದ ಪ್ರಜಾಪ್ರಭುತ್ವ ಸಂವಿಧಾನ ಬದ್ದ ಹಕ್ಕು ಮತ್ತು ಕರ್ತವ್ಯಗಳನ್ನು ಉಳಿಸಿ ರಕ್ಷಿಸಿ...
ರಮ್ಯಾಗೆ ಚಳಿಬಿಡಿಸಿದ ನೆಟ್ಟಿಗರು..!!!
ಬೆಂಗಳೂರು: ನರೇಂದ್ರ ಮೋದಿಯನ್ನು ಹಿಂಬಾಲಿಸುವವರು ಮೂರ್ಖರು ಎಂದು ಹೇಳಿ ವಿವಾದ ಸೃಷ್ಠಿಸಿದ್ದ ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಮುಖಂಡ ಜಗ್ಗೇಶ್ ಮತದಾನವನ್ನೇ ಮಾಡದವರು ಮತದಾನದ ಜಾಗೃತಿ ಮೂಡಿಸುತ್ತಿರುವುದು ಎಂತಹ ವಿಪರ್ಯಾಸ...
ಬಾಂಗ್ಲಾ ಯುದ್ಧಕಿಂತ ದೊಡ್ಡದಾ ಸರ್ಜಿಕಲ್ ಸ್ಟ್ರೈಕ್ : ಸಿದ್ದರಾಮಯ್ಯ
ಮೈಸೂರು: ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ಅವಧಿಯಲ್ಲಿ ನಡೆದ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಮರೆತು ಹೋಗಿರುವಿರಾ. ಅದಕ್ಕಿಂತಲು ದೊಡ್ಡದಾ ಈಗ ನೀವು ಮಾಡಿಸಿರುವ...
ಜೈಲಿನಲ್ಲಿದ್ದರೂ ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಲಾಲು…!!!
ಬಿಹಾರ: ಕೆಲ ವರ್ಷಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು...
VV-PAT ಎಣಿಕೆ : ಮಾ.25ಕ್ಕೆ ವಿಪಕ್ಷಗಳ ಮನವಿ ವಿಚಾರಣೆ : ಸುಪ್ರೀಂ…!!
ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಿಸುವ ಮುನ್ನ ಎಲ್ಲಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ ಶೇ.ಅರ್ಧದಷ್ಟು ವಿಪಿಪ್ಯಾಟ್ ಗಳ ಚೀಟಿಗಳನ್ನು ಎಣಿಕೆ ಮಾಡುವಂತೆ ವಿಪಕ್ಷಗಳು ಕೋರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ...













