Tag: kannadanews papertoday
ಕೊಟ್ಟೂರು ಪ.ಪಂ. ಕಚೇರಿಯಲ್ಲಿ ನೀರಿನ ಅರವಟ್ಟಿಗೆ ಸ್ಥಾಪನೆ ನೀರಿನ ಜೊತೆಗೆ ಸವಿಯಲು ಬೆಲ್ಲ
ಕೊಟ್ಟೂರು ಸುಡು ಬಿಸಿನಲ್ಲಿ ಪಟ್ಟಣದ ಪಂಚಾಯ್ತಿಗೆ ಆಗಮಿಸುವ ಜನರಿಗೆ ಕುಡಿಯಲು ತಣ್ಣನೆಯ ಸಿಹಿ ನೀರು ಕೊಟ್ಟು, ಸವಿಯಲು ಬೆಲ್ಲ ನೀಡಿ ಜನರನ್ನು ಸಂತೃಷ್ಟಗೊಳಿಸುವ ಕಾರ್ಯವನ್ನು ಇಲ್ಲಿನ ಪಟ್ಟಣ...
ಮೊದಲ ಹಂತದ ಚಿತ್ರಣ ಪೂರ್ಣಗೊಂಡ ‘ಸುಳಿವು’ ಚಲನಚಿತ್ರ.
ಹಿರಿಯೂರು. ಖ್ಯಾತ ಲೇಖಕ ಹಾಗೂ ಬರಹಗಾರರಾದ ಡಿ.ಸಿ.ಪಾಣಿಯವರು ತಮ್ಮದೇ ಕಾದಂಬರಿ ಆಧರಿಸಿ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಸುಳಿವು’ ಹೆಸರಿನ ಚಲನಚಿತ್ರದ ಮೊದಲ ಹಂತದ ಚಿತ್ರಣ ನಗರದಲ್ಲಿ ಪೂರ್ಣಗೊಂಡಿದೆ. ಯುಗಾದಿ ಹಬ್ಬ...
ಶ್ರೀ ಮಠದ ಪ್ರಮುಖ ಆಚರಣೆಯಾದ ಮುಳ್ಳು ಗದ್ದುಗೆ ಉತ್ಸವಕ್ಕೆ ಕ್ಷಣಗಣನೆ
ಹಾವೇರಿ : ಎಲ್ಲ ಜಾತಿ, ವರ್ಗದ ಭಕ್ತರ ಭಾವೈಕ್ಯ ಸಂಗಮದಂತಿರುವ ತಾಲ್ಲೂಕಿನ ಸುಕ್ಷೇತ್ರ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ವಾರ್ಷಿಕ ಜಾತ್ರೆ ದಿ, 08 ರಿಂದ ಆರಂಭ ಗೊಳ್ಳುತ್ತಿದ್ದು,...
ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ: ಡಾ.ಹನುಮಂತಪ್ಪ
ಬಳ್ಳಾರಿ ಏ.23ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಹರುಷದಿಂದ ಭಾಗಿಯಾಗಿ ಮತದಾನ ಮಾಡಿ ಹಾಗೂ ಮತದಾನ ಮಾಡಿಸಿ, ನಮ್ಮದು ರಾಜ ಪ್ರಭುತ್ವವಲ್ಲ, ಪ್ರಜಾಪ್ರಭುತ್ವ, ಪ್ರಜೆಯೇ ರಾಜನಾಗಬೇಕು ಎಂದು ಮಹಾನಗರ ಪಾಲಿಕೆಯ...
ದೇಶದಲ್ಲಿ ಬಡತನ, ಅನಕ್ಷರತೆ ಬಹುದೊಡ್ಡ ಸಮಸ್ಯೆಯಾಗಿದೆ
ಸಿರುಗುಪ್ಪ: ಅಭಿವೃದ್ಧಿ ಶೀಲ ದೇಶಗಳಲ್ಲಿ ಬಡತನ, ಅನಕ್ಷರತೆ ಬಹುದೊಡ್ಡ ಸಮಸ್ಯೆಯಾಗಿದ್ದು, ಅನಕ್ಷರತೆಯಿಂದಾಗಿ ಅನೇಕ ಜ್ವಲಂತ ಸಮಸ್ಯೆಗಳು ಇಂದಿಗೂ ಜೀವಂತವಾಗಿ ಉಳಿದುಕೊಂಡು ಬಂದಿದ್ದು, ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಸಮಾಜದ...
ಸಿ.ವಿಜಿಲ್ ಕುರಿತು ಸಾರ್ವಜನಿಕರಿಗೆ ಮಾಹಿತಿ ಕಾರ್ಯಗಾರ
ಸಿರುಗುಪ್ಪ: ಸಿ-ವಿಜಿಲ್ ಆ್ಯಪ್‍ನ್ನು ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದ್ದು, ಆ್ಯಪ್‍ನ್ನು ಅಳವಡಿಸಿಕೊಳ್ಳುವಾಗ ತಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಹಾಗೂ ನೀಡದೇ ಇರುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದ್ದು, ತಾವು ನೀಡುವ ಮಾಹಿತಿಯ...
ಮಂಗಳಮುಖಿಯರು ಕೂಡ ಸಮಾಜದ ಅಂಗವಾಗಿದರೆ: ಮಹಾಂತೇಶ
ಸಿರುಗುಪ್ಪ: ಸಂವಿಧಾನವು ಸಮಜದ ಎಲ್ಲಾ ವರ್ಗದ, ಎಲ್ಲಾ ಸಮುದಾಯಗಳ 18ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದ್ದು, ಮಹಿಳೆಯರು, ಶೋಷಿತರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಕೂಡ ಯಾವುದೇ ಒತ್ತಡಕ್ಕೆ...
ರಸ್ತೆಯ ಅಪಘಾತದಲ್ಲಿ ಕೆ.ವೀರಾಪುರ ವ್ಯಕ್ತಿ ಸಾವು
ಬಳ್ಳಾರಿ ತಾಲ್ಲೂಕಿನ ಕೆ.ವೀರಾಪುರ ಗ್ರಾಮದ ರೈಲ್ವೇ ನಿಲ್ದಾಣದ ಕ್ರಾಸ್ ಹತ್ತಿರ ಕೆ.ವೀರಾಪುರ ಗ್ರಾಮದ ಬಸಪ್ಪ 58 . ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಎದುರುಗಡೆ ಬರುತ್ತಿರುವ ಕಾರು ಕೆ.ಎ...
ಅನಧಿಕೃತ ಹಂದಿ ಬೇಟೆಗಾರರ ಬಗ್ಗೆ ಮುಂಜಾಗೃತಾ ಕ್ರಮವಹಿಸಲು ಒತ್ತಾಯ
ಜಗಳೂರು: ಯುಗಾದಿ ಹಬ್ಬದದಂದು ಅನಧಿಕೃತವಾಗಿ ಕಾಡು ಹಂದಿ ಭೇಟೆ ಜೊತೆಗೆ ಇತರೆ ಪ್ರಾಣಿಗಳ ಭೇಟೆಯಾಡುವುದನ್ನು ಖಂಡಿಸಿ ಕರವೇ ಹಾಗೂ ಪ್ರಗತಿಪರ ಸಂಘಟನೆಗಳ ಪಧಾದಿಕಾರಿಗಳು ಗುರುವಾರ ಜಗಳೂರು ಪೋಲೀಸ್ ಠಾಣೆಗೆ...
ಮತದಾನವನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಮತದಾನ ಹಬ್ಬವನ್ನು ಆಚರಿಸಬೇಕು: ಹುಲ್ಲಮನಿ ತಿಮ್ಮಪ್ಪ
ಜಗಳೂರು: ದೇಶದ ಅಭಿವೃದ್ದಿಗೆ ಪೂರಕವಾಗಿ ಸುಭದ್ರ ಸರ್ಕಾರ ರಚನೆಯಲ್ಲಿ ಅತ್ಯಮೂಲ್ಯವಾದ ಮತದಾನವನ್ನು ಕಡ್ಡಾಯವಾಗಿ ಚಲಾಯಿಸಬೇಕಾಗಿದೆ, ಅದರಲ್ಲಿಯೂ ಯುವ ವಯಸ್ಕರರಾದ ವಿದ್ಯಾರ್ಥಿಗಳು ಮತದಾನವನ್ನು ಮಾಡುವ ಮೂಲಕ ಮತದಾನದ...













