Home Tags Kannadanews papertoday

Tag: kannadanews papertoday

ರಾಜಕಾರಣಿಗಳನ್ನು ಪ್ರಶ್ನಿಸದೇ ಒಪ್ಪಿಕೊಂಡಿದಕ್ಕೆ ಹಿಂದುಳಿದಿದ್ದೇವೆ:-ಎಸ್.ಎಸ್. ಪಾಟೀಲ್

0
ಹಗರಿಬೊಮ್ಮನಹಳ್ಳಿ        ರಾಜಕಾರಣಿಗಳ ಧೋರಣೆಗಳನ್ನು ಪ್ರಶ್ನಿಸದೇ ಒಪ್ಪಿಕೊಂಡಿದ್ದಕ್ಕಾಗಿ ಈ ಭಾಗದ ಜನರೂ ಹಿಂದುಳಿಯುವಿಕೆಗೆ ಕಾರಣ ಎಂದು ಹಡಗಲಿಯ ಜಿಬಿಆರ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಎಸ್. ಪಾಟೀಲ್ ಅಭಿಪ್ರಾಯಪಟ್ಟರು. ...

ಬಡವರ ವಿರೋಧಿ ಬಿಜೆಪಿ ಸೋಲಿಸಿ ದೇಶ ಉಳಿಸಿ:- ಆರ್.ಎಸ್.ಬಸವರಾಜ್

0
ಹಗರಿಬೊಮ್ಮನಹಳ್ಳಿ:        ದೇಶದ ಬಡವರ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ದೇಶ ಉಳಿಸಿ ಎಂದು ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿಯಾದ ಆರ್.ಎಸ್.ಬಸವರಾಜ್ ಕರೆ ನೀಡಿದರು.   ...

ವನ್ಯಜೀವಿಗಳ ದಾಹ ನೀಗಿಸಲು ಕರವೇ ಸದಾ ಸಿದ್ಧ : ನಾಣೀಕೇರಿ ಭರಮಜ್ಜ ನಾಯಕ

0
ಹಗರಿಬೊಮ್ಮನಹಳ್ಳಿ:      ಕನ್ನಡ ಪರ ಸಂಘಟನೆ ಎಂದರೆ ಕೇವಲ ನಾಡು ನುಡಿ ಜಲ ಸಂರಕ್ಷಿಸುವುದರ ಜೊತೆ ವನ್ಯಜೀವಿಗಳ ರಕ್ಷಣೆಗೂ ಸದಾ ಸಿಧ್ಧವೆಂದು ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು...

ಭಯವಿಲ್ಲದೇ ಮತದಾನ ಮಾಡಲು ಮುಂದಾಗಿ: ಮಲ್ಲಾ ನಾಯ್ಕ

0
ಹಗರಿಬೊಮ್ಮನಹಳ್ಳಿ:       ಏಪ್ರೀಲ್ 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಭಯವಿಲ್ಲದೇ ಎಲ್ಲರೂ ಮತದಾನ ಮಾಡಲು ಮುಂದಾಗಿ ಎಂದು ಎಂಸಿಸಿ ನೋಡಲ್ ಅಧಿಕಾರಿ ತಾ.ಪಂ. ಇ.ಓ. ಮಲ್ಲಾ ನಾಯ್ಕ ಹೇಳಿದರು. ...

ಇಂದಿನ ದಿನಮಾನಗಳಲ್ಲಿ ಸಮಾಜದಲ್ಲಿ ಬದಲಾವಣೆ ಬೇಕಿದೆ : ಉಪೇಂದ್ರ

0
ತುಮಕೂರು      ಹಣಬಲ, ತೋಳ್ಬಲ ತೋರಿ ರಾಜಕೀಯ ಮಾಡುವವರ ನಡುವೆ ಸಮಾಜದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿಯಗಾಗಿ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ನೀಡಿ ಮತದಾನ ಮಾಡಿ ಎಂದು ಪಕ್ಷದ ಅಧ್ಯಕ್ಷ ಉಪ್ಪೇಂದ್ರ...

ಘಾಳಪೂಜಿಯಲ್ಲಿ ಲಿಂ.ಡಾ.ಶಿವಕುಮಾರ ಸ್ವಾಮಿಗಳ 112 ನೇ ಜಯಂತ್ಯೋತ್ಸವ ಆಚರಣೆ

0
ಬ್ಯಾಡಗಿ:         ಕಾಯಕ ತತ್ವದಡಿ ಅವರು ಶೈಕ್ಷಣಿಕ ರಂಗಕ್ಕೆ ಸಿದ್ಧಗಂಗಾ ಮಠದ ಲಿಂ.ಡಾ.ಶಿವಕುಮಾರ ಶ್ರೀಗಳು ಸಲ್ಲಿಸಿದ ಸೇವೆ "ನಭೂತೋ ನಭವಿಷ್ಯತಿ" ಎಂದು ಚನ್ನಬಸಪ್ಪ ದೊಡ್ಡಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು ತಾಲೂಕಿನ...

ಕಲಬುರಗಿ ಕಣಕ್ಕೆ ಧುಮುಕಿದ ಉಮೇಶ್ ಜಾಧವ್

0
ಬೆಂಗಳೂರು       ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಇಂದು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.       ಶ್ರೀ ಶರಣ ಬಸವೇಶ್ವರ ದೇವಸ್ಥಾನಲ್ಲಿ ಆಶೀರ್ವಾದ...

ಸಿನಿಮಾ ಶೂಟಿಂಗ್ ಇದ್ದಾಗ ಅವರು ಛತ್ರಿ ಹಿಡ್ಕೊಂಡು ಬರ್ತಿದ್ರು.ಈಗ ಬಿಸಿಲಿಗೆ ಬಂದಿದ್ದಾರೆ; ಸಿಎಂ ಕುಮಾರಸ್ವಾಮಿ

0
ಬೆಂಗಳೂರು:      ದಿನ ಛತ್ರಿ ಹಿಡಿದು ಶೂಟಿಂಗ್ ಮಾಡುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಿ ರೈತರ ಕಷ್ಟ ಅರ್ಥ ಮಾಡಿಕೊಳ್ಳಲಿ ಅಂತ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ವಿರುದ್ಧ...

ಐಟಿ ಅಧಿಕಾರಿ ಸಿಬಿಐ ಬಲೆಗೆ…!!

0
ಬೆಂಗಳೂರು       ಗುತ್ತಿಗೆದಾರರೊಬ್ಬರಿಂದ 14 ಲಕ್ಷ ರೂಗಳನ್ನು ಪಡೆಯಲೆತ್ನಿಸಿದ ಆದಾಯ ತೆರಿಗೆ ಅಧಿಕಾರಿಯೊಬ್ಬರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಳೆದ ಮಾ.6ರಂದು ಬೆಂಗಳೂರಿನ ಗುತ್ತಿಗೆದಾರ ಶ್ರೀನಿವಾಸ್ ಎಂಬುವರ ಮನೆಮೇಲೆ ಐಟಿ ಅಧಿಕಾರಿಗಳು ದಾಳಿ...

ಕೆಲಸ ಮಾಡಿದವರಿಗೆ ಮತ ನೀಡಿ : ಚಂದ್ರಪ್ಪ

0
ಚಿತ್ರದುರ್ಗ       ಜಿಲ್ಲೆಯಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತಾರೊ ಅಂತವರಿಗೆ ಜನತೆ ಮತ ನೀಡುತ್ತಾರೆ. ಎಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಹೇಳಿದರು.      ಹಿರಿಯೂರು ತಾಲೂಕಿನ ಐಮಂಗಲ...
Share via