Tag: kannadanews papertoday
ಕಲಬುರಗಿ ಕಣಕ್ಕೆ ಧುಮುಕಿದ ಉಮೇಶ್ ಜಾಧವ್
ಬೆಂಗಳೂರು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಇಂದು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಶ್ರೀ ಶರಣ ಬಸವೇಶ್ವರ ದೇವಸ್ಥಾನಲ್ಲಿ ಆಶೀರ್ವಾದ...
ಸಿನಿಮಾ ಶೂಟಿಂಗ್ ಇದ್ದಾಗ ಅವರು ಛತ್ರಿ ಹಿಡ್ಕೊಂಡು ಬರ್ತಿದ್ರು.ಈಗ ಬಿಸಿಲಿಗೆ ಬಂದಿದ್ದಾರೆ; ಸಿಎಂ ಕುಮಾರಸ್ವಾಮಿ
ಬೆಂಗಳೂರು: ದಿನ ಛತ್ರಿ ಹಿಡಿದು ಶೂಟಿಂಗ್ ಮಾಡುತ್ತಿದ್ದರು. ಈಗ ಬಿಸಿಲಿಗೆ ಬಂದಿದ್ದಾರೆ. ಸ್ವಲ್ಪ ಸುತ್ತಾಡಿ ರೈತರ ಕಷ್ಟ ಅರ್ಥ ಮಾಡಿಕೊಳ್ಳಲಿ ಅಂತ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ವಿರುದ್ಧ...
ಐಟಿ ಅಧಿಕಾರಿ ಸಿಬಿಐ ಬಲೆಗೆ…!!
ಬೆಂಗಳೂರು ಗುತ್ತಿಗೆದಾರರೊಬ್ಬರಿಂದ 14 ಲಕ್ಷ ರೂಗಳನ್ನು ಪಡೆಯಲೆತ್ನಿಸಿದ ಆದಾಯ ತೆರಿಗೆ ಅಧಿಕಾರಿಯೊಬ್ಬರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಕಳೆದ ಮಾ.6ರಂದು ಬೆಂಗಳೂರಿನ ಗುತ್ತಿಗೆದಾರ ಶ್ರೀನಿವಾಸ್ ಎಂಬುವರ ಮನೆಮೇಲೆ ಐಟಿ ಅಧಿಕಾರಿಗಳು ದಾಳಿ...
ಕೆಲಸ ಮಾಡಿದವರಿಗೆ ಮತ ನೀಡಿ : ಚಂದ್ರಪ್ಪ
ಚಿತ್ರದುರ್ಗ ಜಿಲ್ಲೆಯಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತಾರೊ ಅಂತವರಿಗೆ ಜನತೆ ಮತ ನೀಡುತ್ತಾರೆ. ಎಂದು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಹೇಳಿದರು. ಹಿರಿಯೂರು ತಾಲೂಕಿನ ಐಮಂಗಲ...
ವಾಸವಿ ಶಾಲೆಯಲ್ಲಿ ಗ್ರಾಜುವೇಷನ್ ಡೇ
ಚಿತ್ರದುರ್ಗ: ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದವರಿಗೆ ಮಾತ್ರ ಗ್ರಾಜುವೇಷನ್ ಮಾಡುವುದನ್ನು ನೋಡಿದ್ದೇವೆ. ಆದರೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಯು.ಕೆ.ಜಿ.ಮುಗಿಸಿ ಒಂದನೆ ತರಗತಿಗೆ ಹೋಗುವ ಮಕ್ಕಳಿಗೆ ಗ್ರಾಜುವೇಷನ್ ಡೇ ಆಚರಿಸುತ್ತಿರುವುದು ವಿಶಿಷ್ಟವಾದುದು ಎಂದು...
ಮೋದಿ RALLY : ಸ್ಥಳ ಪರಿಶೀಲನೆ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿ ಪರ ಮತಯಾಚನೆಗಾಗಿ ಏ.8 ರಂದು ದೇಶದ ಪ್ರಧಾನಿ ನರೇಂದ್ರಮೋದಿ ಚಿತ್ರದುರ್ಗಕ್ಕೆ ಆಗಮಿಸುತ್ತಿರುವುದರಿಂದ ದಾವಣಗೆರೆ ಪೂರ್ವವಲಯದ ಪೊಲೀಸ್ ಮಹಾನಿರೀಕ್ಷಕರಾದ...
ಅಪೌಷ್ಠಿಕ ಮಕ್ಕಳ ಸಮೀಕ್ಷೆಗೆ ಜಿ.ಪಂ. ಸಿಇಓ ಸೂಚನೆ
ಚಿತ್ರದುರ್ಗ : ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳನ್ನು ಪತ್ತೆ ಮಾಡಿ, ಅಂತಹ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳ ಸಮೀಕ್ಷೆ ಕೈಗೊಳ್ಳಲು ಸೂಕ್ತ...
ಚುನಾವಣೆ ಪ್ರಚಾರ ವೇಳೆ ಪ್ರತಿಬಂಧಕಾಜ್ಞೆ ಜಾರಿ
ಚಿತ್ರದುರ್ಗ.: ಪ್ರಸಕ್ತ ಲೋಕಸಭಾ ಚುನಾವಣೆ ನಿಮಿತ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಗಸೂಚಿ ಹಾಗೂ ನೀತಿಸಂಹಿತೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಹಾಗೂ ಮತದಾನದ ಪಾವಿತ್ರ್ಯತೆ ಕಾಪಾಡುವ...
ಮತದಾನ ಜಾಗೃತಿ : ಶೇ.100ರ ಮತದಾನ ಗುರಿಗೆ ಸಹಕರಿಸಲು ಸ್ಪೀಫ್ ಸಮಿತಿ ಮನವಿ
ಚಳ್ಳಕೆರೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100ರ ಮತದಾನ ಹೊಂದುವ ಗುರಿಯನ್ನು ಹೊಂದಲಾಗಿದ್ದು, ಈ ಗುರಿ ಸಾಧನೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕೆಂದು ತಾಲ್ಲೂಕು...
ಬ್ಯಾಂಕ್‍ಗೆ ಹಣ ಕಟ್ಟಲು ಹರಸಾಹಸ
ಹೊಸದುರ್ಗ: ಯಾವುದೇ ಬ್ಯಾಂಕಾಗಲಿ, ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕಿನ ಬಂಡವಾಳ, ಜನರಲ್ಲಿ ನಿಕಟ ಭಾಂದವ್ಯ ಹೊಂದಿ ನಿರಂತರವಾಗಿ ವ್ಯವಹರಿಸುವ ಸಂಸ್ಥೆಯೆಂದರೆ ಬ್ಯಾಂಕ್. ...













