Tag: kannadanews papertoday
ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ
ಹೊಸದುರ್ಗ: ಇದೇ ತಿಂಗಳು 18ಕ್ಕೆ ನಡೆಯಲಿರುವ ಲೋಕಸಭಾ ಚುನಾವಣಾ ಪ್ರಯುಕ್ತ ತಾಲ್ಲೂಕಿನ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಛೇರಿ, ಪುರಸಭೆ, ಶಿಶು ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,...
ಬಿಎಸ್‍ಪಿಗೆ ಅಧಿಕಾರ ನೀಡಿದಲ್ಲಿ ಗುಡಿಸಲು ಮುಕ್ತ ಜಿಲ್ಲೆಗೆ ಯತ್ನ
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದ ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾಗುವ ಎಲ್ಲಾ ಪಕ್ಷಗಳ ಈ ಕ್ಷೇತ್ರದ ಸಂಸತ್ ಸದಸ್ಯರು ಜಿಲ್ಲೆಯ ಮೂಲಭೂತ ಸೌಕರ್ಯಗಳನ್ನು ನಿರ್ಲಕ್ಷಿಸಿರುವುದಲ್ಲದೆ ಕೇಂದ್ರದಿಂದ ಯಾವುದೇ ರೀತಿಯ ಯೋಜನೆಗಳನ್ನು ಜಿಲ್ಲೆಗೆ...
ಚುನಾವಣಾ ಸಿದ್ದತೆಗಳ ಪರಿಶೀಲನೆ
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ವಿ.ವಿ.ಚಂದ್ರಶೇಖರನ್ ಬುಧವಾರ ಮಧ್ಯಾಹ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು....
ಗ್ಯಾಸ್ ಸಿಲಿಂಡರ್‍ಗಳಿಗೆ ಸ್ಟೀಕ್ಕರ್ ಅಂಟಿಸುವುದರ ಮುಖಾಂತರ ಮತದಾನ ಜಾಗೃತಿ
ಬಳ್ಳಾರಿ ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮತ್ತು ಎಲ್ಲರು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂಬ ಸದುದ್ದೇಶದಿಂದ ಬಳ್ಳಾರಿ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಹಾಯಕ...
ಏ.30 ರೊಳಗಾಗಿ ಆಸ್ತಿ ತೆರಿಗೆ ಪಾವತಿಸಲು ಮನವಿ
ಬಳ್ಳಾರಿ ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲಾ-ಕಾಲೇಜುಗಳು, ವಾಣಿಜ್ಯ ಕಟ್ಟಡಗಳು, ಎಲ್ಲಾ ಆಸ್ತಿದಾರರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು 2019-20ನೇ ಚಾಲ್ತಿ ಸಾಲಿನ ಅಂದರೆ ಏ.01...
ಹಣ ಬಲದ ವಿರುದ್ಧ ಸಾಮಾನ್ಯ ಕಣಕ್ಕೆ: ಎಸ್ಸೆಸ್ಸೆಂ
ದಾವಣಗೆರೆ ಹಣ ಬಲವಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬರಬೇಕೆಂಬ ಗುರಿಯೊಂದಿಗೆ ಎಚ್.ಬಿ.ಮಂಜಪ್ಪನವರನ್ನು ಅಖಾಡಕ್ಕೆ ಇಳಿಸಿದ್ದೇವೆಂದು ಮಾಜಿ ಸಚಿವ, ದಾವಣಗೆರೆ ಲೋಕಸಭಾ...
ಸರ್ವರನ್ನು ಪ್ರೀತಿಯಿಂದ ಕಂಡಲ್ಲಿ ಸಾಮರಸ್ಯ
ದಾವಣಗೆರೆ: ಸರ್ವ ಧರ್ಮಿಯರನ್ನು ಪ್ರೀತಿಯಿಂದ ಕಂಡಾಗ ಮಾತ್ರ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಸಂಜೆ...
ಸೊರಗುತ್ತಿರುವ ಶಾಲೆಗಳ ಬಲವರ್ಧನೆ ಅತ್ಯವಶ್ಯ
ದಾವಣಗೆರೆ: ಸರ್ಕಾರಿ ಪ್ರಾಥಮಿಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿದ್ದು, ಅವುಗಳನ್ನು ಬಲವರ್ಧನೆಗೊಳಿಸುವ ಅವಶ್ಯಕತೆ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ...
ಭಾಜಪ ಕಾರ್ಯಕರ್ತರ ಸಮಾವೇಶ
ಚಿಕ್ಕನಾಯಕನಹಳ್ಳಿ ಹೆಚ್.ಎಂ.ಟಿ ಎಂದರೆ ಕಂಪನಿಯೂ ಅಲ್ಲ, ಹೆಗಲ ಮೇಲೆ ಟವಲ್ ಸಹ ಅಲ್ಲ, ಹೆಚ್‍ಎಂ.ಟಿ ಎಂದರೆ ಹಾಸನ, ಮಂಡ್ಯ, ತುಮಕೂರು, ಈ ಮೂರು ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್...
ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಡಬೇಕು
ಚಿಕ್ಕನಾಯಕನಹಳ್ಳಿ ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಟ್ಟು ಕಾರ್ಮಿಕರ ಹಾಗೂ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ತುಮಕೂರು...













