Tag: kannadanews papertoday
ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರವಿಲ್ಲ: ತೇಜಸ್ವಿ ಪಟೇಲ್
ದಾವಣಗೆರೆ
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದಕ್ಕೆ ತಮಗ್ಯಾವ ಬೇಸರವಿಲ್ಲ. ಆ ಪಕ್ಷದ ನಾಯಕರ ಪ್ರಚಾರ ಶೈಲಿಯನ್ನು ನೋಡಿಕೊಂಡು, ಪಕ್ಷದ ನಾಯಕರು ಬಯಸಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ...
ಕೊನೆ ಭಾಗಕ್ಕೆ ತಲುಪದ ನೀರು: ಹೆದ್ದಾರಿ ತಡೆ
ದಾವಣಗೆರೆ: ಭದ್ರಾ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ವಿಫಲವಾಗಿರುವ ನೀರಾವರಿ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ, ಕೊನೆ ಭಾಗದ ರೈತರು ಬುಧವಾರ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಹೆದ್ದಾರಿ ತಡೆ...
ಸಾಹಸ ಕ್ರೀಡೆಗಳ ತರಬೇತಿ ಶಿಬಿರ
ದಾವಣಗೆರೆ: ಹೊನ್ನಾಳಿ ತಾಲೂಕಿನ ತೀರ್ಥರಾಮೇಶ್ವರದಲ್ಲಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಸಹಾಸ ತರಬೇತಿ...
ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ದರ್ಶನ್ ಮಾತಿನ ಚಕಮಕಿ
ಬೆಂಗಳೂರು ಮಂಡ್ಯಕ್ಕೆ ಯಾರೇ ಬಂದರೂ ಅಪ್ಪಾಜಿ ಪ್ರೀತಿಯನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಪ್ರಚಾರ ಮಾಡುವ ವೇಳೆ ಹೇಳಿದ್ದಾರೆ. ...
ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರಿಂದ ಶೀಘ್ರವೇ ರಾಜೀನಾಮೆ
ಬೆಂಗಳೂರು ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...
ಚಪ್ಪಲಿ ಹಿಡಿದು ಪ್ರಚಾರ ಆರಂಭಿಸಿದ ವಾಟಾಳ್
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಬೆಂಗಳೂರಿನ ಲಾಲ್ ಬಾಗ್ ಮುಖ್ಯ ದ್ವಾರದಿಂದ ತೆರೆದ ಜೀಪಿನಲ್ಲಿ ಪ್ರಚಾರ ಆರಂಭಿಸಿದರು. ತಮ್ಮ...
ರಸ್ತೆ ಬದಿಯಲ್ಲೇ ತಿಂಡಿ ಸೇವನೆ, ಪಾರ್ಕ್‍ನಲ್ಲಿ ಮತಯಾಚನೆ
ಬೆಂಗಳೂರು ಸದಾಶಿವ ನಗರದ ಸ್ಯಾಂಕಿಕೆರೆಗೆ ಬೆಳಗಿನ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರ ಬಳಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಮತಯಾಚಿಸಿದರು. ಇಂದು...
ನಾಟಕವಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ : ಕುಮಾರ್ ಬಂಗಾರಪ್ಪ
ಬೆಂಗಳೂರು ಅಲ್ಲೆಲ್ಲೋ ಹೋಗಿ ಜನರ ಮಧ್ಯ ನಿಂತು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಕಾಮಿಡಿ ವಿಡಿಯೋ ವೈರಲ್ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಟಕವಾಡುತ್ತಿದ್ದಾರೆ ಎಂದು ಸೊರಬ...
ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು
ಬೆಂಗಳೂರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೊರಬ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿವೈಆರ್,...
ಸೀಟಿಗಾಗಿ ಕಣ್ಣೀರು ಹಾಕುವ ದೇವೇಗೌಡ ಕುಟುಂಬ: ಜ್ಯೋತಿಗಣೇಶ್‍ಕಿಡಿ
ತುಮಕೂರು: ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಅವರು, ಸೊಸೆಯರ ಭಯದಿಂದ ಮೊಮ್ಮಕ್ಕಳಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟುಇಲ್ಲಿಗೆ ಬಂದಿದ್ದಾರೆ. ಜಿಲ್ಲೆಗೆಅನ್ಯಾಯ ಮಾಡಿಜಿಲ್ಲೆಯಿಂದಲೇ ಸ್ಪರ್ಧಿಸಲುಯಾವ ನೈತಿಕತೆಇದೆಎಂದು...













