Tag: kannadanews papertoday
ದೇಶದ ಭದ್ರತೆಗೆ ಮತದಾನ ಅನಿವಾರ್ಯ
ಹುಳಿಯಾರು ವಿದ್ಯಾರ್ಥಿಗಳು ಚುನಾವಣೆಯ ಮಹತ್ವ ಅರಿತು ಮತದಾನ ಮಾಡಬೇಕು. ಆಧುನಿಕ ಮತಯಂತ್ರದ ಬಳಕೆ ಬಗ್ಗೆ ತಿಳಿದು, ಅದನ್ನು ಜನರಿಗೂ ತಿಳಿಸಿಕೊಡಬೇಕು ಎಂದು ಇವಿಎಂ ಮಾಸ್ಟರ್ ಟ್ರೈನರ್ ನಾರಾಯಣ್ ಅವರು...
ಡಾ.ಶ್ರೀಶಿವಕುಮಾರಮಹಾಸ್ವಾಮಿಗಳ 112 ನೇಜನ್ಮಜಯಂತಿ ಮಹೋತ್ಸವ
ಚೇಳೂರು: ತ್ರಿವಿಧದಾಸೋಹಿ ಪರಮಪೂಜ್ಯಡಾ.ಶ್ರೀಶಿವಕುಮಾರಮಹಾಸ್ವಾಮಿಗಳ 112 ನೇಜನ್ಮಜಯಂತಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆಡೆಯಿತು ಶ್ರೀಯವರ ಭಕ್ತ ವೃಂದದವರು ಭಕ್ತಿ ಪೂರ್ವಕ ನಮನಗಳಕಾರ್ಯಗಳೊಂದಿಗೆಚೇಳೂರಿನ ಸರ್ಕಲ್‍ನಲ್ಲಿಶ್ರೀಯವರ ಪೋಟ್‍ವನ್ನುಇಟ್ಟು...
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮತದಾರರಿಗೆ ಜಾಗೃತಿ
ಹಾವೇರಿ:
ತಾಲೂಕ ಪಂಚಾಯತಿವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಿಂಚಿನ ಮತದಾನ ಜಾಗೃತಿ ಅಭಿಯಾನ ಜಾಥಾ ಜರುಗಿತು. ಈ ಸಂಧರ್ಭದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಮತಿ ಅನ್ನಪೂರ್ಣ...
ರಂಗಸಂಭ್ರಮ-2019
ತುಮಕೂರು: ನಾಡಕಲೆಯ ಸೊಗಡಿನ ಜೀವಂತಿಕೆಯು ಅಂತರ್‍ಪ್ರವಹಿಸುವಿಕೆ ಇದ್ದಾಗ ಮಾತ್ರ ರಂಗಭೂಮಿಯ ಉಳಿವು ಮತ್ತು ನಿರಂತರತೆ ಸಾಧ್ಯವೆಂದು ವಾಲ್ಮೀಕಿ ಬಳದ ಆದ್ಯಕ್ಷ ಕೆ ಎಸ್ ಸತೀಶ್ ಅಭಿಪ್ರಾಯಪಟ್ಟರು ಅವರು ಕುಸುಮ ಕಲಾಸಂಘ(ನೋಂ)...
ಅಸಮಾನ್ಯರಿಂದ ಪರಂಪರೆ ಸೃಷ್ಟಿ
ತುಮಕೂರು: ವೀರಾಪುರ ಎಂಬ ಕುಗ್ರಾಮದಲ್ಲಿ ಜನಿಸಿ ಶಿವಸ್ವರೂಪಿಯಾಗಿ ಬೆಳೆದು ಗಾಂಧೀಜಿಯ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ನನಸಾಗಿಸಲು ಗ್ರಾಮಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದರ ಮೂಲಕ ‘’ಬೌಧಿಕ ಕ್ರಾಂತಿ’’ ಯನ್ನು ಮಾಡಿದವರು ಪರಮಪೂಜ್ಯ...
ಉಜ್ವಲ ಭವಿಷ್ಯವನ್ನು ರೂಪಿಸಲು ಇಂಜಿನಿಯರಿಂಗ್ ಕ್ಷೇತ್ರ ಅಗತ್ಯ
ತುಮಕೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಖ್ಯವಾಗಿ ಉತ್ತಮ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿ ಯೂ ಕೌಶಲ್ಯದೊಂದಿಗೆ ಸೌಜನ್ಯವನ್ನೂ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಯಾವ ರೀತಿ...
ಕಪ್ಪ-ಕಾಣಿಕೆ ಹಣ ಎಲ್ಲಿಂದ ಬಂತು ? : ಬಿಜೆಪಿಗೆ ರಾಹುಲ್ ಗಾಂಧಿ ಪ್ರಶ್ನೆ
ಬೆಂಗಳೂರು ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ರಾಜ್ಯದ ರೈತರು, ಜನ ಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡಿ ಬಿಜೆಪಿ ವರಿಷ್ಠ ನಾಯಕರಿಗೆ 1800 ಕೋಟಿ ರೂ ಕಪ್ಪ ಪಾವತಿಸಿದ್ದಾರೆ...
ಬೇಡತ್ತೂರು ಸ.ಹಾ.ಉ.ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಸರ್ಕಾರಿ ಹಾಲಿನ ಡೈರಿಗೆ 5 ವರ್ಷಗಳ ಕಾಲಾಧಿಗೆ ಮಾರ್ಚ್ 31 ರಂದು ರಾಜೇಂದ್ರ ಪ್ರಸಾದ್ ರವರು ಅವಿರೋಧವಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ರಾಮಕೃಷ್ಣ...
ದೇವೇಗೌಡರ ಬಗ್ಗೆ ಸುರೇಶ್ ಗೌಡರ ಮಾತು ಅವರ ಘನತೆಗೆ ಶೋಭೆ ತರುವುದಿಲ್ಲ:ದೊಡ್ಡಾಘಟ್ಟ ಚಂದ್ರೇಶ್
ತುರುವೇಕೆರೆ : ಸುರೇಶ್‍ಗೌಡರೇ ದೇಶದ ಒಬ್ಬ ಮಾಜಿ ಪ್ರಧಾನಿಗಳು ಎಂಬ ಅರಿವಿಲ್ಲದೇ ನಿಮ್ಮ ನಾಲಿಗೆಯನ್ನು ಹರಿಯ ಬಿಡಬೇಡಿ. ಇದೇ ಪ್ರವೃತ್ತಿ ಮುಂದುವರೆದರೆ ರಾಜ್ಯದಾದ್ಯಂತ ಯುವ ಜೆಡಿಎಸ್ ಕಾರ್ಯಕರ್ತರು ತಮಗೆ...
ನಾನೂ ಚೌಕೀದಾರ್ ವಿಡಿಯೋ ಸಂವಾದ
ದಾವಣಗೆರೆ: ಇಲ್ಲಿನ ಪಿಬಿ ರಸ್ತೆಯ ಅರುಣ ವೃತ್ತದ ಬಳಿಯ ಬಿಜೆಪಿ ಲೋಕಸಭಾ ಚುನಾವಣಾ ಕಚೇರಿಯ ಆವರಣದಲ್ಲಿ ಭಾನುವಾರ ಸಂಜೆ ಭಾನುವಾರ ಸಂಜೆ ‘ನಾನೂ ಚೌಕೀದಾರ್’ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಪಕ್ಷದ...













