Tag: kannadanews papertoday
ಗೋದಾಮು, ಸಂತೆಕಟ್ಟೆ ಕಾಮಗಾರಿಗೆ ಎಸ್ಸೆಸ್ ಚಾಲನೆ
ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋದಾಮು ಮತ್ತು ಸಂತೆಕಟ್ಟೆ ಕಾಮಗಾರಿಗಳಿಗೆ ಶಾಸಕ ಡಾ.ಶಾಮನೂರು...
1200 ಅಡಿ ವರೆಗೂ ಕೊಳವೆಬಾವಿ ಕೊರೆಸಿ
ದಾವಣಗೆರೆ ಕೊಳವೆ ಬಾವಿ ಎಂಟನೂರು ಅಡಿಗೆ ಸೀಮಿತ ಬೇಡ, ಒಂದು ಸಾವಿರದಿಂದ ಹನ್ನೆರಡು ನೂರು ಅಡಿಯ ವರೆಗೆ ಕೊರೆಸಿ, ಕೆರೆ ಒತ್ತುವರಿ ತೆರವುಗೊಳಿಸಿ, ಮೇವು ಬೆಳೆಯಲು ರೈತರಿಗೆ...
ಉಪ ಸಮಿತಿಗೆ ನೀರಿನ ಹಾಹಾಕಾರದ ಸತ್ಯದರ್ಶನ
ದಾವಣಗೆರೆ ಕೊರೆಸಿದ ಕೊಳವೆಬಾವಿಗಳು ಬತ್ತಿ ಹೋಗಿವೆ, ಕೆರೆ-ಕಟ್ಟೆ ಏನೂ ಇಲ್ಲ, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ...
ಹೀಗೆ ನೀರಿನ ಸಮಸ್ಯೆಯನ್ನು ತಾಲೂಕಿನ ಹುಣಸಿಕಟ್ಟೆ ಗ್ರಾಮಸ್ಥರು ಭಾನುವಾರ ಬರದ ಹಿನ್ನೆಲೆಯಲ್ಲಿ ವಾಸ್ತವ...
ದಟ್ಟ ಮಂಜು : ಬಸ್-ಲಾರಿ ಅಪಘಾತದಲ್ಲಿ ಇಬ್ಬರ ದುರ್ಮರಣ!!
ಚಿಕ್ಕಬಳ್ಳಾಪುರ : ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಕಾಣದೇ ಲಾರಿಗೆ ಹಿಂಬದಿಯಿಂದ ಬಂದ ಆಂದ್ರ ಸಾರಿಗೆ ಬಸ್ ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ...
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 6ನೇ ಪುಣ್ಯಾರಾಧನಾ ಸಮಾರಂಭ
ತಿಪಟೂರು: ಸಾಮಾಜಿಕ ಕೆಳಸ್ತರದ ವರ್ಗದಿಂದಿಡಿದು ಉನ್ನತ ವರ್ಗದವರಿಗೂ ಸರ್ವರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ ಸಾಮರಸ್ಯವನ್ನು ಮೂಡಿಸಿ ಸರ್ವಜನಾಂಗದ ಶಾಂತಿತೋಟದ ನಂದಾದೀಪವಾಗಿ ಕಂಗೊಳಿಸಿದ...
ಎಂ ಎನ್ ಕೋಟೆ : 846ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
ಎಂ ಎನ್ ಕೋಟೆ : ಸುಮಾರು ವರ್ಷಗಳ ನಂತರ ಬೆಟ್ಟದಹಳ್ಳಿ ಗವಿಮಠದ ಶಾಖಾ ಮಠವಾದ ಅನುಭವ ಮಂಟಪದಲ್ಲಿ 846ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಮೂರು ಲಕ್ಷ ಭಕ್ತರು ಬರುವ ಸಾಧ್ಯತೆ...
ಆಪರೇಷನ್ ಕಮಲ ಭೀತಿ : ಡಿಸಿಎಂ ಪರಂ ತಂತ್ರ!!?
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಇಂದು ಕಾಂಗ್ರೆಸ್ ಸಚಿವರ ತುರ್ತು ಸಭೆ ಕರೆದಿದ್ದಾರೆ. ...
ಶಿಗ್ಗಾವಿ ತಾಲೂಕಾ ಕ.ಸಾ.ಪ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಗೊಂದಲ.
ಶಿಗ್ಗಾವಿ : ತಾಲೂಕಿನ ದುಂಡಶಿ ಗ್ರಾಮದಲ್ಲಿ ಬರುವ ತಿಂಗಳು ಶಿಗ್ಗಾವಿ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ತೀರ್ಮಾನಿಸಿದ್ದು, ಪೂರ್ವಭಾವಿ ಸಭೆಯಲ್ಲಿ ಕಳೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ...
ಆರ್.ಪಿ.ಸಿ.ಆರ್.ಪಿ.ಎಫ್. ಯೋಧರಿಂದ ಪಥ ಸಂಚಲನ
ಶಿಗ್ಗಾವಿ : ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ಶಿಷ್ಟರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೈದರಾಬಾದ ಆರ್.ಪಿ.ಸಿ.ಆರ್.ಪಿ.ಎಫ್. ಯೋಧರಿಂದ ಪಟ್ಟಣದ ಪ್ರಮುಖ...
ರೈತರ ಹಿತ ಕಾಪಾಡದ ಬಿಜೆಪಿಯ ಸಾಧನೆ : ಸಂಸದ ಉಗ್ರಪ್ಪ ಆರೋಪ
ಹಗರಿಬೊಮ್ಮನಹಳ್ಳಿ: ದೇಶದ ರೈತಯರ ಹಿತ ಕಾಪಾಡದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಆಡಳಿತದ 39ಸಾವಿರ ರೂ.ಗಳ ರಫಲ್ ಹಗರಣ ಸೇರಿದಂತೆ ಅನೇಕ ಜನವಿರೋಧಿ ನೀತಿಗಳನ್ನು ಜಾರಿಗೆ ತಂದ ಬಿಜೆಪಿಯು...













