Tag: kannadanews papertoday
ದುಬಾರೆಯಲ್ಲಿ ಆನೆಯಿಂದ ಮಾವುತನ ಮೇಲೆ ಹಲ್ಲೆ..!!
ಮಡಿಕೇರಿ: ದುಬಾರೆ ಕ್ಯಾಂಪಿನಲ್ಲಿದ್ದ ಆನೆಯೊಂದು ತನ್ನ ಮಾವುತನ ಮೇಲೆ ದಾಳಿ ನಡೆಸಿದ ಪರಿಣಾಮ ಮಾವುತ ತೀವ್ರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ನಡೆದಿದೆ. ಗಾಯಗೊಂಡಿರುವ...
ಮಗುವಿಗೆ ಜನ್ಮ ನೀಡಿದ 8 ನೇ ತರಗತಿ ವಿದ್ಯಾರ್ಥಿನಿ!!
ಭುವನೇಶ್ವರ: 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಖಂದಮಾಲ ಎಂಬಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ 14 ವಯಸ್ಸಾಗಿದ್ದು, 8ನೇ...
ಮೈತ್ರಿ ಸರ್ಕಾರಕ್ಕೆ ಮಗ್ಗುಲ ಮುಳ್ಳಾದ ಬಿಜೆಪಿ..!!
ಬೆಂಗಳೂರು: ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಈಗ ಚಟುವಟಿಕೆಗಳು ಚುರುಕುಗೊಂಡಿವೆ . ಈ ಮಕರ ಸಂಕ್ರಾಂತಿ ವೇಳೆಗೆ ಬಿಜೆಪಿ ರಾಜ್ಯದ ಮೈತ್ರಿ ಸರ್ಕಾರಕ್ಕೆ ದೊಡ್ಡ ಮಟ್ಟದ ಹೊಡೆತ ನೀಡುವ ಎಲ್ಲಾ...
ಕುವೆಂಪುರನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕಿದೆ
ತುಮಕೂರು ಕುವೆಂಪು ಅಂತಹ ವಿಶ್ವ ಮಾನವರನ್ನು ಹೊಸ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಹಾಗು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ. ...
ಹೆಬ್ಬೂರು ಬಳಿ ಸಣ್ಣ ಕೈಗಾರಿಕಾ ವಲಯ ಸ್ಥಾಪನೆಗೆ ಪ್ರಯತ್ನ
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿನ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಹೆಬ್ಬೂರು ಭಾಗದಲ್ಲಿ ಸಣ್ಣಕೈಗಾರಿಕ ವಲಯ ಸ್ತಾಪನೆಗೆ ಅವಕಾಶಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು ...
ಡಾ.ಎಸ್.ಪಿ .ಪದ್ಮಪ್ರಸಾದ್ ಅವರ ಅಭಿನಂದನಾ ಸಮಾರಂಭ
ತುಮಕೂರು
ಕನ್ನಡ ಭಾಷೆಯು ಕೊರಳ ಭಾಷೆಯಾಗದೆ ಕರುಳ ಭಾಷೆಯಾಗಬೇಕು. ಹಾಗೆ ಕನ್ನಡವನ್ನು ಕರುಳ ಭಾಷೆಯನ್ನಾಗಿಸಿ ಕೊಂಡು ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಡಾ.ಎಸ್.ಪಿ.ಪದ್ಮಪ್ರಸಾದ್...
ಡಿಸಿಸಿ ಬ್ಯಾಂಕ್ ಎಂಡಿ ಇಲ್ಲಿನ ಸಂಘದ ಕಚೇರಿಗೆ ಭೇಟಿ
ಮಲೆಬೆನ್ನೂರು ಹರಿಹರ ತಾಲೂಕು ಹಿರೇಹಾಲಿವಾಣದ ಪ್ರಾಥÀಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಮೂಡುತ್ತಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಒತ್ತಾಯಿಸಿ...
ಸ್ವಾಮಿವಿವೇಕಾನಂದರ 156ನೇ ಜನ್ಮ ದಿನಾಚರಣೆ ಕಾರ್ಯಕ್ರಮ
ಹರಪನಹಳ್ಳಿ ಯುವ ಜನಾಂಗದ ಸ್ಪೂರ್ತಿಯ ಸೆಲೆ ಸ್ವಾಮಿವಿವೇಕಾನಂದರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಸುಲಭವಾಗಿ ಹತ್ತಬಹುದು ಎಂದು ಎಸ್‍ಡಿಎಂಸಿ ಅಧ್ಯಕ್ಷ ಡಾ.ಗಣೇಶಭಟ್ ಹೇಳಿದರು. ...
ಲೆಕ್ಕಮ್ಮ ಜಾತ್ರೆ
ಹರಪನಹಳ್ಳಿ ತಾಲೂಕಿನ ಸುಪ್ರಸಿದ್ದ ಹುಲಿಕಟ್ಟಿ ಗುಳೇದ ಲೆಕ್ಕಮ್ಮ ಜಾತ್ರೆ ಪ್ರತಿ ಎರಡು ವರ್ಷಕ್ಕೊಮ್ಮೆ ಅರಣ್ಯ ಪ್ರದೇಶದಲ್ಲಿ ಜ.15 ರಿಂದ 17 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ...
ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ- ಕೃಷಿ ಸಚಿವ ಶಿವಶಂಕರ್‍ರೆಡ್ಡಿ
ಜಗಳೂರು
ತಾಲ್ಲೂಕಿನ ಬರ ನಿಭಾಯಿಸಿ ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ. ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಕೃಷಿ ಸಚಿವ...













