Tag: kannadanews papertoday
ಮದುವೆ ವಾರ್ಷಿಕೋತ್ಸವದಲ್ಲಿದ್ದ ಮಹಿಳೆಗೆ ಶಾಕ್… ಕೇಕ್ ಕಟ್ ಮಾಡಲು ಚಾಕು ಕೇಳಿದ್ರೆ ಕುತ್ತಿಗೆನೇ ಕೊಯ್ದ!
ಮುಂಬೈ:
ಕೇಕ್ ಆರ್ಡರ್ ಮಾಡಿ ಅದನ್ನು ಕಟ್ ಮಾಡುವುದಕ್ಕೆ ಚಾಕು ಕೇಳಿದ್ರೇ ಆ ಯುವಕ ಚಾಕು ತೆಗೆದುಕೊಂಡು ಬಂದು ನೇರವಾಗಿ ಮಹಿಳೆಯ ಕತ್ತು ಕೊಯ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಹೌದು, ಮದುವೆಗೆ...
ಭಾರತ್ ಬಂದ್ ಗೆ ಮೈಸೂರು ಅಂಚೆ ನೌಕರರ ಸಹಮತ
ಮೈಸೂರು : ಕೇಂದ್ರ ಕಾರ್ಮಿಕ ಸಂಘಟನೆ ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್ ಗೆ ಮೈಸೂರು ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿಸಿ ಪಾಲ್ಗೊಳ್ಳಲಿದೆ. ಇದರಿಂದ ಎರಡು ದಿನಗಳ ಕಾಲ ಅಂಚೆ...
ಮೋದಿ ಸರ್ಕಾರ ಜನರನ್ನು ಹಾದಿ ತಪ್ಪಿಸುತ್ತಿದೆ.: ಗುಲಾಂ ನಬಿ ಆಜಾದ್
ನವದೆಹಲಿ: ದೇಶದ ಜನರಿಗೆ ದೊಡ್ಡ ಹಗರಣವಾದ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿಚಾರದಲ್ಲಿ ಮೋದಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ...
ತಡವಾಗಿ ಬೆಳಕಿಗೆ ಬಂದ ಸಾಮೂಹಿಕ ಅತ್ಯಾಚಾರ ಪ್ರಕರಣ…
ಮುಜಾಫರ್ನಗರ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಕಾಮುಕರು ಮಹಿಳೆಯೊಬ್ಬರನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆಯ ವಿಡಿಯೋ ಮಾಡಿಕೊಂಡು ಯುವತಿಯನ್ನು ಬ್ಲಾಕ್ ಮೇಲ್ ಮಾಡುತ್ತಿರುವುದು ಬೆಳಕಿಗೆ...
ಮಿಷನ್ 41 ಅಮಿತ್ ಶಾ ಚಾಲನೆ
ನವದೆಹಲಿ: ಒಂದುಕಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತ್ತೊಂದೆಡೆ ಎಲ್ಲ ರಾಜಕೀಯ ಪಕ್ಷಗಳು ಗೆಲುವಿನ ರೂಪುರೇಷಗಳನ್ನು ಸಿದ್ಧಪಡಿಸುತ್ತಿವೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದು,...
ನಾಳೆ ಸಾರಿಗೆ ಸಂಚಾರ:ಅಡ್ಡಗೋಡೆಯ ಮೇಲೆ ದೀಪ ಇಟ್ಟ ಸಾರಿಗೆ ಸಚಿವರು
ಮಂಡ್ಯ: ನಾಳೆ ಮತ್ತು ನಾಡಿದ್ದು ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೇಳಿದ್ದಾರೆ. ...
ಗೂಳಿಹಟ್ಟಿ ಶೇಖರ್ ಆತ್ಮಹತ್ಯೆ ಯತ್ನ
ಚಿತ್ರದುರ್ಗ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಕಾರಣ ಬಿಜೆಪಿ ಹೊಸದುರ್ಗ ಬಂದ್ಗೆ ಕರೆ ನೀಡಿದೆ.ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಬಂದ್ ಗೆ ಬೆಂಬಲವನ್ನು...
ಶೀಘ್ರದಲ್ಲಿ ಬಿಎಂಟಿಸಿಯಲ್ಲಿ ಇ-ಟಿಕೆಟ್…!?
ಬೆಂಗಳೂರು: ನಿತ್ಯ ಬಿಎಂಟಿಸಿ ಪ್ರಯಾಣಿಕರು ಬಸ್ಸುಗಳಲ್ಲಿ ಕಂಡಕ್ಟರ್ ಜೊತೆಗೆ ಚಿಲ್ಲರೆ ವಿಷಯವಾಗಿ ವಾಗ್ವಾದ ನಡೆಯುವುದಕ್ಕೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ. ಪ್ರಯಾಣಿಕರು ಪ್ರಯಾಣದ ವೇಳೆಯಲ್ಲಿ ತಮ್ಮ ಸ್ಮಾರ್ಟ್ ಪೋನ್ ಗಳ ಮೂಲಕ ಟಿ-...
ಮೋದಿ ಸರ್ವಾಧಿಕಾರ ಅಂತ್ಯ ಮಾಡಲು ಸೂಕ್ತ ಸಮಯ : ಕೇಜ್ರಿವಾಲ್
ನವದೆಹಲಿ:
ಬಿಜೆಪಿಯ ನರೇಂದ್ರ ಮೋದಿಯ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಳಿತವನ್ನು ಕಿತ್ತೊಗೆಯಲು ಇದೇ ಸರಿಯಾದ ಸಮಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಜನತೆಗೆ ಕರೆನೀಡಿದ್ದಾರೆ...
ಟೆರೇಸ್ ನಿಂದ ಬಿದ್ದು ಕಿರುತೆರೆ ನಟಿ ಸಾವು
ಭುವನೇಶ್ವರ್: ಕಿರುತೆರೆಯಲ್ಲಿ ಮಿಂಚಚುವ ತಾರೆಯರು ಎಲ್ಲರ ಮನೆಮಾತಾಗಿ ಎಸಿಪಿ ನಿಖಿತ ಎಂದೇ ಖ್ಯಾತರಾಗಿದ್ದ ಕಿರುತೆರೆ ನಟಿ ಲಕ್ಷ್ಮಿಪ್ರಿಯ ಬೆಹೆರಾ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಈ ಪ್ರಕರಣ ಸಂಬಂಧ ಪೊಲೀಸರು...













