Tag: kannadanews papertoday
ಆವಿಷ್ಕಾರ ಸಂಘಟಿತ 8ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವ
ಬಳ್ಳಾರಿ: ಇಂದು ಆವಿಷ್ಕಾರ ಹಾಗೂ ಎಐಡಿಎಸ್‍ಓ, ಎಐಡಿವೈಓ, ಎಐಎಂಎಸ್‍ಎಸ್ ಸಂಘಟನೆಗಳು ಸಂಘಟಿತ 8ನೇ ಬಳ್ಳಾರಿ ಸಾಂಸ್ಕತಿಕ ಜನೋತ್ಸವದ ಅಂಗವಾಗಿ ಸಿನಿಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಗಾಂಧಿ ಭವನದಲ್ಲಿ...
ಹಾಡುಹಗಲೇ ವಿಳಾಸ ಕೇಳುವ ನೆಪದಲ್ಲಿ ವೃದ್ದೆಯ ಸರ ಅಪಹರಿಸಿದ ಕಳ್ಳರು.
ಚಳ್ಳಕೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಯೋವೃದ್ದೆಯರನ್ನು ಹಿಂಬಾಲಿಸಿ ಚಾಣಾಕ್ಷತದನಿಂದ ಬಂಗಾರದ ಸರವನ್ನು ಅಪಹಣರ ಮಾಡುವ ಕೃತ್ಯಗಳು ಪ್ರಾರಂಭವಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗಿದೆ. ...
ನೇಕಾರರ ಅಭ್ಯುದಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. : ಆಯುಕ್ತ ರವಿ ಪ್ರಶಂಸೆ.
ಚಳ್ಳಕೆರೆ ರಾಜ್ಯದಲ್ಲಿ ಉಣ್ಣೆ ಕೈಮಗ್ಗ ನೇಕಾರಿಕೆಯನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ರೂಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ. ಪ್ರಾಥಮಿಕ ಉಣ್ಣೆ ಕೈಮಗ್ಗ ಸಂಘಗಗಳ ಆರ್ಥಿಕ ಚೇತರಿಕೆಗೆ ಒತ್ತು ಕೊಡಲು...
ಜ 08-09 ರಂದು ಸಾರ್ವತ್ರಿಕ ಮುಷ್ಕರ
ಹಾವೇರಿ : ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ನೇತೃತ್ವದ ಸರ್ಕಾರ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ದೇಶವ್ಯಾಪಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಜ 08-09...
ಅತಿಯಾಸೆಯಿಂದ ಮಿತಿ ಮೀರಿರುವ ಭ್ರಷ್ಟಾಚಾರ
ದಾವಣಗೆರೆ ಇಂದು ಸಮಾಜದಲ್ಲಿ ತೃಪ್ತಿ, ಮಾನವೀಯತೆ ಇಲ್ಲವಾಗಿದೆ. ಆದ್ದರಿಂದ ದುರಾಸೆಯೂ ಹೆಚ್ಚಾಗಿರುವ ಕಾರಣ ಅತಿಯಾಸೆಯಿಂದ ಭ್ರಷ್ಟಾಚಾರವೂ ಮಿತಿಮೀರಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ...
ಇಂಗ್ಲಿಷ್ ವ್ಯಾಮೋಹದಲ್ಲಿ ಕನ್ನಡ ಮರೆಯಬಾರದು : ಬಿಇಓ
ಮಧುಗಿರಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡ ಭಾಷೆ ಬದುಕಾಗಿರಬೇಕು. ನಮ್ಮ ಭಾಷೆಯನ್ನು ಯಾರೂ ಮರೆಯಬಾರದು ಎಂದು ಬಿಇಓ ನರಸಿಂಹಯ್ಯ ಅಭಿಪ್ರಾಯಪಟ್ಟರು. ...
ಆರ್ ಎಸ್ ಎನ್ ಸಮೂಹ ಶಾಲಾ ವಾರ್ಷಿಕೋತ್ಸವ
ಹರಪನಹಳ್ಳಿ : ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಆದರೆ ಒತ್ತಡದಿಂದ ಪ್ರೀತಿಯನ್ನು ವಂಚಿಸಬೇಡಿ. ಒತ್ತಡದಿಂದ ಬೆಳೆಸಿದರೆ ಸರಿಯಾದ ಸಂಸ್ಕಾರ ದೊರಕುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ ಅಭಿಪ್ರಾಯಪಟ್ಟರು....
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಟಿ.ಭಾರತಿ ಆಯ್ಕೆ
ಹರಪನಹಳ್ಳಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದ ಜೋಡೋ ಸ್ಪರ್ಧೆಗೆ ತಾಲ್ಲೂಕಿನ ಹಾರಕನಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ಭಾರತಿ ಆಯ್ಕೆಯಾಗಿದ್ದಾಳೆ. ...
ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಕಲಿಕೆಯಿಂದ ಅಪರಾಧ ತಡೆ ಸಾಧ್ಯ : ಕೆಂಗಬಾಲಯ್ಯ
ದಾವಣಗೆರೆ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದರಿಂದ ಅಪರಾಧ ತಡೆ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ...
ದೈವಜ್ಞ ಬ್ರಾಹ್ಮಣರಿಗೆ 2ಎ ಜಾತಿ ಪ್ರಮಾಣಪತ್ರ
ದಾವಣಗೆರೆ : ದೈವಜ್ಞ ಬ್ರಾಹ್ಮಣರಿಗೆ ತಕ್ಷಣವೇ 2ಎ ಜಾತಿ ಪ್ರಮಾಣಪತ್ರ ಕೊಡಿಸುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.
ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಶನಿವಾರ ದೈವಜ್ಞ ಬ್ರಾಹ್ಮಣ...













