Home Tags Kannadanews papertoday

Tag: kannadanews papertoday

ಕನಕ ಜಯಂತಿ ಮಾಡಿ 33 ಸಾವಿರ ಉಳಿಸಿದರು

0
ಹುಳಿಯಾರು       ಹುಳಿಯಾರಿನಲ್ಲಿ ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಕನಕ ಜಯಂತಿ ಆಚರಣೆಯ ಜಮಾ ಮತ್ತು ಖರ್ಚಿನ ಸಭೆಯು ಮಂಗಳವಾರ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.      ಕನಕ ಜಯಂತಿಯನ್ನು...

ವಾರ್ಷಿಕ ಗುರಿ ಇಲ್ಲದೆ ವರ್ಷಾಚರಣೆ ವ್ಯರ್ಥ : ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ

0
ಹುಳಿಯಾರು      ಹೊಸ ವರ್ಷಾಚರಣೆಯಲ್ಲಿ ಇಡೀ ವರ್ಷ ಮಾಡಬೇಕಾದ ಕೆಲಸ-ಕಾರ್ಯಗಳ ಪ್ಲಾನ್ ಮಾಡಿ ಸ್ಪಷ್ಟ ಗುರಿಯ ಸಂಕಲ್ಪ ಮಾಡದಿದ್ದರೆ ವರ್ಷಾಚರಣೆಯೂ ವ್ಯರ್ಥ, ಇಡೀ ವರ್ಷವೂ ವ್ಯರ್ಥ ಎಂದು ಸಾಹಿತಿ ಹಾಗೂ ಪ್ರಾಚಾರ್ಯ...

ಸ್ಟೀಲ್ ಬ್ರಿಡ್ಜ್ ಮರುಜೀವ ನೀಡಲು ಹೊರಟಿರುವ ಸರ್ಕಾರ

0
ಬೆಂಗಳೂರು      ಸರ್ಕಾರ ಮರುಜೀವ ನೀಡಲು ಹೊರಟಿರುವ ಸ್ಟೀಲ್ ಬ್ರಿಡ್ಜ್ (ಉಕ್ಕು ಸೇತುವೆ)ಯೋಜನೆಗೆ ವಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.ಈ ಹಿಂದೆ ಸ್ಟೀಲ್ ಬ್ರಿಡ್ಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರೇ...

ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭ: ಕುಮಾರಸ್ವಾಮಿ

0
ಬೆಂಗಳೂರು        ನಾಡಿನ ಸಾಹಿತ್ಯ ಮತ್ತು ರಾಜಕೀಯ ವಲಯದ ತೀವ್ರ ವಿರೋಧದ ನಡುವೆಯೂ ಸರ್ಕಾರ, ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ನಿರ್ಧರಿಸಿದೆ.ಇದು ಮುಖ್ಯಮಂತ್ರಿ ಎಚ್.ಡಿ....

ಎಂ.ಬಿ. ಪಾಟೀಲ್ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ

0
ಬೆಂಗಳೂರು        ಗೃಹ ಸಚಿವ ಎಂ.ಬಿ. ಪಾಟೀಲ್ ಇಂದು ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಡಿಜಿ ಮತ್ತು ಐಜಿಪಿ ನೀಲಮಣಿ ಎಸ್. ರಾಜು, ನಗರ...

ರಾಜ್ಯದ ಜನತೆಯನ್ನು ಮರೆತ ಸಿಎಂ: ಬಿ ಎಸ್ ವೈ

0
ಬೆಂಗಳೂರು        ರೋಮ್ ಹತ್ತಿ ಉರಿಯುತ್ತಿದ್ದಾಗ ನೀರೋ ಪೀಟೀಲು ಬಾರಿಸಿದಂತೆ, ಕರ್ನಾಟಕದಲ್ಲಿ ಬರದಿಂದ ರೈತರು ಸಾಯುತ್ತಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ ತಮ್ಮ ಮಗನ ಸಿನಿಮಾ ಚಿತ್ರೀಕರಣದ ವೀಕ್ಷಣೆಗೆ...

ಕುಡಿದು ಪೊಲೀಸ್ ಗೆ ಆವಾಜ್ ಹಾಕಿದ ಯುವಕ

0
ಬೆಂಗಳೂರು         ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪಾನಮತ್ತ ಕಿಡಿಗೇಡಿಗಳು ಗಲಾಟೆ ಮಾಡುತ್ತಿದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಆವಾಜ್ ಹಾಕಿರುವ ದುರ್ಘಟನೆ ಇಂದಿರಾನಗರ 100 ಅಡಿ ರಸ್ತೆಯಲ್ಲಿ ನಡೆದಿದೆ.   ...

ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ಸಾವು

0
ಬೆಂಗಳೂರು       ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭಾನುವಾರ ಮಧ್ಯರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮೈಕೋ ಲೇಔಟ್...

ಪಾನಮತ್ತ ಚಾಲಕರ ನಶೆ ಇಳಿಸಿದ ಪೊಲೀಸರು

0
ಬೆಂಗಳೂರು     ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರ ವಿರುದ್ಧ ನಗರದ ವಿವಿದೆಢೆಯ ರಸ್ತೆಗಳು ಜಂಕ್ಷನ್‍ಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ನಗರ ಸಂಚಾರ ಪೆÇಲೀಸರು 577 ಮಂದಿ ಪಾನಮತ್ತ ಚಾಲಕರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ...

ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

0
ಬೆಂಗಳೂರು       ಸಕಲ ಸಿದ್ಧತೆ, ಬಿಗಿ ಭದ್ರತೆ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೊಸ ವರ್ಷದ ಸಂಭ್ರಮ ನಡೆಯುವಂತೆ ನೋಡಿಕೊಂಡ ನಗರ ಪೊಲೀಸರ ಕಾರ್ಯಕ್ಕೆ ನಗರದಲ್ಲಿ ಯಾವುದೇ ಅಹಿತಕರ...
Share via