Home Tags Kannadanews papertoday

Tag: kannadanews papertoday

ಜನತೆಗೆ ಅಚ್ಚರಿ ಮೂಡಿಸಿದ ಪೊಲೀಸರು

0
ಬೆಂಗಳೂರು         ಮಲ್ಲೇಶ್ವರ, ಸುಬ್ರಮಣ್ಯ ನಗರ, ಸಂಜಯ್ ನಗರ,ಕೆಆರ್‍ಪುರಂ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಬೈಕ್ ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಹೊಸ ವರ್ಷ...

ಶಬರಿಮಲೆ ಪ್ರವೇಶಕ್ಕೆ ‘ವನಿತಾ ಮದಿಲ್ ; ಮಹಿಳೆಯರ ಮೇಲೆ ಕಲ್ಲು ತೂರಾಟ

0
ತಿರುವನಂತಪುರಂ:     ಮೂವತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರು ಮಂಗಳವಾರ ಆರುನೂರಾ ಇಪ್ಪತ್ತು ಕಿ.ಮೀ. ಉದ್ದದ ಗೋಡೆ (ವನಿತಾ ಮದಿಲ್) ನಿರ್ಮಿಸಿದರು. ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ದೊರೆಯಬೇಕು ಎಂಬ ನಿರ್ಣಯ ಬೆಂಬಲಿಸುವ ಸಲುವಾಗಿ...

ಹೆತ್ತ ಮಗಳಿಗೆ ಬೆಂಕಿ ಹಚ್ಚಿದ ತಂದೆ!!!

0
​ಮಹಾರಾಷ್ಟ್ರ:  ಮಗಳಿಗೆ ಹೆತ್ತ ತಂದೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯಲ್ಲಿ ನಡೆದಿದ್ದು, ಶೇ.70ರಷ್ಟು ಸುಟ್ಟಿರುವ ಬಾಲಕಿಗೆ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದು ಬಂದಿದೆ.         ...

ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆಂದು ಬಿಎಸ್ ವೈ ಬಳಿ ಕೇಳಿ : ಡಿಕೆಶಿ

0
 ಬೆಂಗಳೂರು:       ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದನ್ನ ಯಡಿಯೂರಪ್ಪನವರನ್ನು ಕೇಳಿ, ಹೇಳುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.      ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,...

ಮಧುವೆಯಾಗಲು ಪೀಠತ್ಯಾಗ ಮಾಡಿದ ಸಿದ್ಧಲಿಂಗ ಸ್ವಾಮೀಜಿ!!!

0
ಕೊಪ್ಪಳ:        ಶ್ರೀ ಸಿದ್ದೇಶ್ವರ ಮಠದ ಸ್ವಾಮೀ ಜಿಯವರು ಪೀಠತ್ಯಾಗ ಮಾಡಿದ್ದು, ಇದೀಗ ಸ್ವಾಮೀಜಿಗಳ ನಡೆ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.      ಉಜ್ಜಯಿನಿ ಶಾಖಾ ಮಠವಾಗಿರುವ ತಾಲ್ಲೂಕಿನ ಅಳವಂಡಿ ಮರುಳಸಿದ್ಧೇಶ್ವರ...

ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ನೆನಪು !!

0
ಬೆಂಗಳೂರು:       ನಿಶ್ಚಿತಾರ್ಥವಾಗಿ ಸ್ವಲ್ಪ ದಿನ ಕಳೆದ ಬಳಿಕ ಬ್ರೇಕಪ್ ಮಾಡಿಕೊಂಡ ರಕ್ಷಿತ್-ರಶ್ಮಿಕಾ ಜೋಡಿ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.       ಇನ್ನು ಅಚ್ಚರಿ...

ಕಾಂಗ್ರೇಸ್ ಗೆ ಸಾಮಾನ್ಯರ ಚಿಂತೆ ಇಲ್ಲಾ: ಸ್ವಾಮಿ

0
ನವದೆಹಲಿ:        ಕಾಂಗ್ರೆಸ್ ಪಕ್ಷ ಎಂದಿಗೂ ಭಾರತೀಯರ ಬಗ್ಗೆ ಚಿಂತಿಸಿದಂತಹ ಇತಿಹಾಸವೇ ಇಲ್ಲಾ ಅವರು ಸದಾ ಕುಟುಂಬ ಕೇಂದ್ರಿತ ರಾಜಕಾರಣ ಮಾಡುವುದರಲ್ಲಿ ಮುಂದಿರುತ್ತಾರೆಯೇ ಹೊರತು ಎಂದು ನಾವು ನಮ್ಮ...

ಲಕ್ಷ್ಮೀರಂಗನಾಥ ಸ್ವಾಮಿಗೆ 1.5 ಲಕ್ಷ ರೂ ನೋಟುಗಳಿಂದ ಅಲಂಕಾರ…!!!

0
ದೊಡ್ಡೇರಿ :       ಹೊಸ ವರುಷದ ಪ್ರಯುಕ್ತ ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಲಕ್ಷ್ಮೀರಂಗನಾಥ ಸ್ವಾಮಿಗೆ ಸುಮಾರು 1.5 ಲಕ್ಷ ರೂ ವೆಚ್ಚದ ಹೊಸ ನೋಟಗಳಿಂದ ಆಲಂಕಾರ ಮಾಡಲಾಗಿತ್ತು.   ...

ಕರ್ನಾಟಕದಲ್ಲಿ ಹಾರಿತು ಪ್ರತ್ಯೇಕ ರಾಜ್ಯ ಧ್ವಜ!!

0
ಬಾಗಲಕೋಟೆ :      ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಮುಧೋಳ ನಗರದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನೆರವೇರಿಸಲಾಗಿದೆ.     ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಮುಧೋಳ ನಗರದಲ್ಲಿರುವ...

ಸಾಂಟಾ ಕ್ಲಾಸ್ ವೇಷದಲ್ಲಿ ದರ್ಶನ ನೀಡಿದ ಹನುಮ !!!

0
ಗುಜರಾತ್:        ಭಾರತದಲ್ಲಿ  ಹನುಮಂತ ದರೆ ಚಿರಯೌವನ ಮತ್ತು ಚಿರಂಜೀವಿ ಎಂಬ ಮಾತಿದೆ ಆದರೆ ಗುಜರಾತನ ಬೋಟಡ್ ಎಂಬ ಊರಿನಲ್ಲಿ ಹನುಮಂತನನ್ನು ಸಾಂಟಾ ಕ್ಲಾಸ್ ಆಗಿ ಮಾಡಲಾಗಿದೆ . ...
Share via