Home Tags Kannadanews papertoday

Tag: kannadanews papertoday

ಕುವೆಂಪು ಅವರ ವೈಚಾರಿಕ ಚಿಂತನೆಗಳು ಜನಮಾಸಕ್ಕೆ ತಲುಪುವಂತಾಗಬೇಕು

0
ಶಿರಾ:        ಕುವೆಂಪು ಈ ಶತಮಾನದ ಬಹು ದೊಡ್ಡ ಸಾಂಸ್ಕøತಿಕ ನಾಯಕನಾಗಿದ್ದು, ಅವರನ್ನು ಜಾತಿ ಕೇಂದ್ರದಿಂದ ದೂರವಿರಿಸಿ ಅವರ ವೈಚಾರಿಕ ಚಿಂತನೆಗಳನ್ನು ಜನ ಮಾನಸಕ್ಕೆ ಬಿತ್ತಬೇಕಾಗಿರುವುದು ತುರ್ತಿನ ಕೆಲಸ ಎಂದು...

ಸಾಲಮನ್ನಾ: ಸೂಕ್ತ ದಾಖಲಾತಿ ನೀಡಲು ಕರೆ

0
ಚೇಳೂರು       ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಆದೇಶದ ಮೇರೆಗೆ ರೈತರ ಸಾಲಮನ್ನಾ ಸ್ವಯಂ ಘೋಷಣಾ ಅರ್ಜಿಯನ್ನು ಸೂಕ್ತ ದಾಖಲೆಯೊಂದಿಗೆ ನಾಡಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ನೀಡಿ ಸೌಕರ್ಯವನ್ನು ಪಡೆಯಬಹುದು ಎಂದು...

ಮಹಾತ್ಮಗಾಂಧೀಜಿಯವರದು ಮೇರು ವ್ಯಕ್ತಿತ್ವ

0
ಚಿಕ್ಕನಾಯಕನಹಳ್ಳಿ       150ಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯತ್ವ ಪಡೆದ ನ್ಯೂಯರ್ಕ್‍ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಮಹಾತ್ಮಗಾಂಧೀಜಿ ನಿಧನರಾದಾಗ ಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು. ಇದು ಗಾಂಧೀಜಿಯವರ ಮೇರು ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ಸಾಹಿತಿ ಎಂ.ವಿ.ನಾಗರಾಜ್‍ರಾವ್...

ಕಸದ ಕೊಂಪೆಯಾದ ತಾಲ್ಲೂಕಿನ ಗ್ರೇಡ್ ಒನ್ ಪಂಚಾಯಿತಿ

0
ಕೊರಟಗೆರೆ          ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಗ್ರೇಡ್‍ಒನ್ ಹಾಗೂ ಹೆಚ್ಚು ರೆವಿನ್ಯೂ ಹೊಂದಿರುವ ಹೊಳವನಹಳ್ಳಿ ಗ್ರಾಪಂ ಆದಾಯದ ಮೂಲ ಹೊಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕುಂಠಿತವಾಗಿದೆ....

ಶಿರಾ ಹಳೆ ಪುರಸಭೆಯ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿದೆ 1.20 ಕೋಟಿ..!

0
ಶಿರಾ        ನಂಬಿದರೆ ನಂಬಿ ಬಿಟ್ಟರೆ ಬಿಡಿ, ಶಿರಾ ನಗರದಲ್ಲಿ ಈ ಹಿಂದೆ ಇದ್ದ ಹಳೆಯ ಪುರಸಭಾ ಕಟ್ಟಡದ ಪುಟ್ಟಮ್ಮನ ಛತ್ರದ ಹೆಸರಲ್ಲಿ ಛತ್ರದ ಅಭಿವೃದ್ಧಿಗೆಂದು ಪುರಸಭೆಯು ಸಂಗ್ರಹಿಸಿ ಬ್ಯಾಂಕೊಂದರಲ್ಲಿ...

ಊರಿಗೆ ನೀರು ಬಿಡದೆ ಕೃಷಿ ಹೊಂಡ ತುಂಬಿಕೊಂಡರು !

0
ಹುಳಿಯಾರು       ಸಮೀಪದ ಯಳನಡು ಗ್ರಾಮದ ಸಾರ್ವಜನಿಕ ಕೊಳವೆಬಾವಿಯಿಂದ ರಾತ್ರಿ ಹೊತ್ತು ಕೃಷಿ ಹೊಂಡಕ್ಕೆ ನೀರು ಬಿಟ್ಟುಕೊಂಡು ಗ್ರಾಮಕ್ಕೆ ಕೃತಕ ನೀರಿನ ಅಭಾವ ಸೃಷ್ಠಿಸಿರುವುದನ್ನು ಖುದ್ದು ಗ್ರಾಮಸ್ಥರೇ ಪತ್ತೆ ಹಚ್ಚಿ...

ಹೊಸ ಮತಿಯ ಹೊಳೆಯಲ್ಲಿ ಹಳೆ ಮತದ ಕೊಳೆ ಕೊಚ್ಚಿಹೋಗಲಿ..!

0
ಮಧುಗಿರಿ         ಯಾವ ಮತಧರ್ಮದ ಅಧಿಪತ್ಯದಲ್ಲೂ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕುವೆಂಪು ಹಳೆ ಮತದ ಕೊಳೆ, ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಿ ವಿಜ್ಞಾನ ಬುದ್ಧಿ...

ನೂತನ ಪದಾದಿಕಾರಿಗಳ ಆಯ್ಕೆ

0
ತುರುವೇಕೆರೆ:         ಸರ್ಕಾರದ ವಿವಿಧ ಸವಲತ್ತುಗಳು ಪಡೆಯಲು ಹಾಗೂ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಬೇಗಬೇಕು ಎಂದು ಜಿಲ್ಲಾಧ್ಯಕ್ಷ ಭದ್ರೇಗೌಡ ತಿಳಿಸಿದರು.         ...

ಶ್ರೀರಾಮನನ್ನು ಟೀಕಿಸಿರುವ ಭಗವಾನ್‍ನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

0
ಕುಣಿಗಲ್          ಸಾಹಿತಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಇವರನ್ನು ಗಡಿಪಾರು ಮಾಡಬೇಕೆಂದು ತಾಲ್ಲೂಕು ಭಜರಂಗ ಸೇನೆ, ಹಿಂದು ಜನಜಾಗೃತಿ ಸಮಿತಿ, ಭಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಪ್ರತಿಭಟಿಸಿ ಧಿಕ್ಕಾರ...

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ವಾರ್…!!!

0
ಬೆಂಗಳೂರು        ಸರ್ಕಾರ ರಚನೆಗೆ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್ ವಾರ್...
Share via