Tag: kannadanews papertoday
ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು : ಯಡಿಯೂರಪ್ಪ
ಬೆಂಗಳೂರು ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅತೃಪ್ತಿ ಅಸಮಾಧಾನ ಹೆಚ್ಚಾಗಿದ್ದು, ಜನವರಿಯಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ...
ವಿದೇಶಕ್ಕೆ ಹಾರಿದ ಕಾಂಗ್ರೇಸ್ ಶಾಸಕರು..!!
ಬೆಂಗಳೂರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸವರ್ಷ ಸಂಭ್ರಮಾಚರಣೆಗೆ ಸಿಂಗಾಪೂರ್ ಗೆ ತೆರಳಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಸಹ ವಿದೇಶಕ್ಕೆ ಹಾರಿದ್ದಾರೆ. ಆಪರೇಷನ್ ಕಮಲ ಭೀತಿಯಿಂದ ಎಚ್ಚೆತ್ತುಕೊಂಡಿರುವ...
ಜಿಲ್ಲಾ ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯ
ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್‍ನ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸೋಮವಾರ ಪ್ರತಿಭಟನೆ...
ಬೈಕ್ ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು
ಬೆಂಗಳೂರು ಸಂಚು ರೂಪಿಸಿ ದುಷ್ಕರ್ಮಿಗಳು ಗುರಪ್ಪನಪಾಳ್ಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ದುಷ್ಕರ್ಮಿಗಳ ಪತ್ತೆಗಾಗಿ ಸದ್ದಗುಂಟೆ ಪಾಳ್ಯ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ...
ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದ ಸಹೋದ್ಯೋಗಿಗಳು
ಬೆಂಗಳೂರು ಕಂಪನಿಯಲ್ಲಿನ ಮೋಸವನ್ನು ಹೊರಗೆರಳೆದ ಮ್ಯಾನೇಜರ್ ಬೈಕ್‍ನಲ್ಲಿ ಹೋಗುವಾಗ ಹಿಂಬಾಲಿಸಿ ಸಹೋದ್ಯೋಗಿಗಳೇ ಹಲ್ಲೆಗೆ ಯತ್ನಿಸಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರುಡಾಚಾರ್‍ಪಾಳ್ಯದಲ್ಲಿ ನಡೆದಿದೆ. ...
ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ಭಾವಮೈದುನನಿಂದ ತನ್ನ ಭಾವನ ಕೊಲೆ
ಬೆಂಗಳೂರು ತನ್ನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರಿಂದ ಆಕ್ರೋಶಗೊಂಡ ಭಾಮೈದ ತನ್ನ ಭಾವನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುರ್ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ...
ರಾಚೆಲ್ ಹೆಯ್ಹೋ-ಫ್ಲಿಂಟ್, ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿ ಸ್ಮೃತಿ ಮಂದಾನಾ ತಮ್ಮದಾಗಿಸಿಕೊಂಡಿದ್ದಾರೆ
ದುಬೈ:
ಸ್ಮೃತಿ ಮಂದಾನಾಗೆ ಈ ವರ್ಷದ ಮಹಿಳಾ ಕ್ರಿಕೆಟಿಗ, ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿಗಳು ಸಹ ಲಭ್ಯವಾಗಿವೆ. ಭಾರತೀಯ ಮಹಿಳಾ ಕ್ರಿಕೆಟರ್ವೊಬ್ಬರಿಗೆ ಇದೇ ಮೊದಲ ಬಾರಿಗೆ ಈ ರೀತಿಯ ಅವಾರ್ಡ್...
ಮಾಂಡೋಲಿ ಜೈಲು ಸೇರಿದ ಸಜ್ಜನ್ ಕುಮಾರ್!!
ನವದೆಹಲಿ: 1984 ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸೋಮವಾರ ಕಾರ್ಕಾಡೂಮಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಸಜ್ಜನ್ ಕುಮಾರ್ ರವರ ಜೊತೆ ಮಾಜಿ...
ಗಡಿ ನುಸುಳಿದ್ದ ಇಬ್ಬರು ಪಾಕ್ ಯೋಧರನ್ನ ಬೇಟೆಯಾಡಿದ ಭಾರತೀಯ ಯೋಧರು..!!
ಶ್ರೀನಗರ:ಕಾಶ್ಮೀರದ ನೌಗಾಮ್ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನ ಸೇನೆಯ ಬಾರ್ಡರ್ ಆ್ಯಕ್ಷನ್ ಟೀಂನ ಇಬ್ಬರು ಶಂಕಿತ ಯೋಧರನ್ನ ಭಾರತೀಯ ಯೋಧರು ಬೇಟೆಯಾಡಿದ್ದಾರೆ. ಇವರಿಂದ ಅಪಾರ...
ಮಧುವೆಯಾಗಲು ಲಿಂಗಪರಿವರ್ತಿಸಿಕೊಂಡ ಗೆಳತಿಯನ್ನು ನಿರಾಕರಿಸಿದ ಗೆಳತಿ!!
ತಿರುವನಂತಪುರಂ: ಸಲಿಂಗಾಕರ್ಷಣೆ ಇತ್ತೀಚೆಗೆ ಸಮಾನ್ಯ ಆದರೆ ಅದು ಅತಿರೇಖಕಕ್ಕೆ ಹೋದರೆ ಏನಾಗುತ್ತದೇ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ . ಇಲ್ಲಿ ಯುವತಿಯೊಬ್ಬಳು ತನ್ನ ಗೆಳತಿಯನ್ನು ಮದುವೆಯಾಗಲು ಲಿಂಗ...













