Tag: kannadanews papertoday
ರಾಷ್ಟ್ರಾಧ್ಯಕ್ಷ ರ ಹೇಳಿಕೆಗೆ ರೊಚ್ಚಿಗೆದ್ದ ದೇಶದ ಜನ..!
ಮನಿಲಾ ರೊಡ್ರಿಗೋ ಡುಟೆರ್ಟ್ ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದ ಜನ ಅವರ ಆ ಮಾತಿಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು.ಅಧ್ಯಕ್ಷರ ಕ್ಷಮೆಗೆ ಆಗ್ರಹಿಸಿದ್ದಾರೆ. ಡುಟೆರ್ಟ್ ಅವರು ತಮ್ಮ ಪ್ರೌಡಾವಸ್ತೆಯಲ್ಲಿ...
Drink and Drive ಮಾಡಿದರೆ, ಕಲ್ಯಾಣ ಮಂಟಪದಲ್ಲಿ ಲಾಕ್..!?
ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅಕಸ್ಮಾತ್ ಕುಡಿದು ವಾಹನ ಚಾಲನೆ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ರಾತ್ರಿಯಿಡೀ ಕಲ್ಯಾಣ ಮಂಟಪದಲ್ಲಿ ಮಲಗುವ ದುರ್ಗತಿ ಎದುರಾಗಲಿದೆ. ಹೌದು, ಕುಡಿದು ಗಾಡಿ...
ಸೇನಾ ಬಲವರ್ಧನೆಯತ್ತ ದೃಷ್ಠಿ ಹರಿಸಿದ ಪಾಕ್….!!
ನವದೆಹಲಿ: ಭಾರತ ತನ್ನ ವಾಯು ಮತ್ತು ಭೂಮಿಯ ಮೇಲಿನ ಯುದ್ಧ ಸಾರ್ಮಥ್ಯವನ್ನು ಕ್ರಮೇಣ ಹೆಚ್ಚಿಸಿಕೊಳ್ಳಲು ಯೋಜನೆ ನಡೆಸುತ್ತಿರುವಾಗ ನರೆಯ ಹಿತಶತ್ರು ಪಾಕಿಸ್ಥಾನ ತನ್ನ ಗಡಿಯಲ್ಲಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಹೆಣಗಾಡುತ್ತಿದೆ, ತನ್ನ...
ಕಾಂಗ್ರೆಸ್ ಗೆ ಗೌಡರ ವಾರ್ನಿಂಗ್..!?
ಬೆಂಗಳೂರು : ಮೈತ್ರಿ ಧರ್ಮ ಪಾಲನೆ ಪಾಲಿಸದಿದ್ದರೆ ಸರ್ಕಾರಕ್ಕೆ ಅಪಾಯ ಅಂತ ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ ದೇವೇಗೌಡರು ಖಡಕ್ ವಾರ್ನಿಂಗ್ ನೀಡಿದ್ದಾರೆ. 2019 ರ ಲೋಕಸಭಾ...
ಶೇಖ್ ಹಸೀನ ಪುನರಾಯ್ಕೆ…!!!
ಢಾಕಾ: ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ನಾಯಕತ್ವದ ಅವಾಮಿ ಲೀಗ್ ಪಕ್ಷಕ್ಕೆ ಬಹುಮತ ದೊರೆತಿದ್ದು ಶೇಖ್ ಹಸೀನಾ ಪ್ರಧಾನಿಯಾಗಿ...
ಬಿಸಿಯೂಟ ಸೇವಿಸಿ ಬಾಲಮಂದಿರದ 103 ಮಕ್ಕಳು ಅಸ್ವಸ್ಥ!!
ಬೆಂಗಳೂರು : ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ರಾತ್ರಿ ಊಟ ಸೇವಿಸಿದ 105 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಫುಡ್ ಪಾಯಿಸನ್ನಿಂದ 103...
ವೃದ್ಧೆಯ ಉಪಕಾರ
ಬ್ರಹ್ಮಪುಚಿಚಿರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ ಆಗಾಗ ಗಂಟೆಯ ಸಪ್ಪಳವೂ ಕೇಳಿಬರುತ್ತಿತ್ತು. ಆದ್ದರಿಂದ ಯಾರೂ...
ಹೊಸ ವರ್ಷಾಚರಣೆಗೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ : ಮಧ್ಯರಾತ್ರಿವರೆಗೆ ಪಬ್,...
ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಇಂದು ಡಿಸೆಂಬರ್. 31 ರಂದು ನಗರದಾದ್ಯಂತ ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಸೇವೆ ಮಧ್ಯರಾತ್ರಿವರೆಗೂ ಲಭ್ಯವಾಗಲಿದೆ. ಸಂಭ್ರಮಾಚರಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು...
ಗರ್ಭಿಣಿಗೆ ಎಚ್‌ಐವಿ ಸೋಂಕಿನ ರಕ್ತ ಪೂರೈಸಿದ್ದ ಯುವಕ ಆತ್ಮಹತ್ಯೆ!!!
ಮಧುರೈ: ಅತ್ಯಂತ ಭಯಂಕರ ಮತ್ತು ಮಾರಣಾಂತಿಕ ಕಾಯಿಲೆಯಾದ ಹೆಚ್ಐವಿ ಸೋಂಕು ತಗುಲಿದ ರಕ್ತವನ್ನು ತುಂಬು ಗರ್ಭಿಣಿಗೆ ನೀಡಿದ ಪರಿಣಾಮ ಆಕೆ ಮತ್ತು ಮಗುವಿಗೂ ಹೆಚ್ಐವಿ ಸೊಂಕು ತಗುಲಿರುವ ಘಟನೆ ಚೆನ್ನೈ...
ಕನ್ನಡದ ಹಿರಿಯ ನಟ ಲೋಕನಾಥ್ ವಿಧಿವಶ
ಬೆಂಗಳೂರು:
ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಅವರು ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ...













