Tag: kannadanews papertoday
ಸೆಲ್ಫೀ ಕ್ರೇಜ್ ಗೆ 5 ವರ್ಷದ ಬಾಲಕಿ ಬಲಿ !!!
ಉಳ್ಳಾಲ: ಸಮುದ್ರಕ್ಕಿಳಿದು ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ಯತ್ನದಲ್ಲಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಸಮುದ್ರಪಾಲಾದ ಬಾಲಕಿಯನ್ನು ಮೈತ್ರಿ ಕೇಟ್ಕರ್(5) ಎಂದು...
ಮೀನಿನ ಮೇಲಿದ್ದ ನಿಷೇಧ ಹಿಂಪಡೆದ ಗೋವಾ..!!
ಕಾರವಾರ: ಕರ್ನಾಟಕದಿಂದ ರಪ್ತಾಗುವ ಮೀನಿನ ಮೇಲೆ ನಿಷೇಧ ಹೇರಿದ್ದ ಗೋವಾ ಸರ್ಕಾರ ಕರ್ನಾಟಕದ ಮೀನುಗಾರರಿಗೆ ಹೊಸ ವರ್ಷದ ಸಂಭ್ರಮಕ್ಕೆ ಸಿಹಿ ಸುದ್ದಿ ನೀಡಿದೆ. ...
ಲವಲವಿಕೆಯಿಂದ ಕಂಡ ನಡೆದಾಡುವ ದೇವರು…!!
ತುಮಕೂರು : ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಇಷ್ಟುದಿನ ಅನಾರೋಗ್ಯದಿಂದ ಬಳಲುತಿದ್ದ ಸ್ವಾಮಿಗಳು ನಿನ್ನೆಯಿಂದ ತಮ್ಮ ದೈನಂದಿನ ಕಾರ್ಯಗಳಲ್ಲಿ ಒಡಗಿಕೊಂಡಿದ್ದಾರೆ...
ಅಪಘಾತದಲ್ಲಿ ಮೃತಪಟ್ಟವರ ಮೊಬೈಲ್ ದೋಚಿದ ಖದೀಮ!!
ಕಲಬುರಗಿ: ವಾಕಿಂಗ್ ಮಾಡುತ್ತಿದ್ದವರ ಮೇಲೆ ಕಾರು ಹರಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಮೊಬೈಲ್ ನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ರಾಮಮಂದಿರ ಬಳಿ ಎಂದಿನಂತೆ...
ಮುಂಜಾನೆ ಮಂಜಿನಿಂದ ಏಳು ಮಂದಿ ಸಾವು… !!!
ಹರಿಯಾಣ:
ಮುಂಜಾನೆ ಆವರಿಸಿದ್ದ ಗಾಢ ಮಂಜಿನ ಪರಿಣಾಮ ಸುಮಾರು ಐವತ್ತು ವಾಹನಗಳು ಡಿಕ್ಕಿಯಾಗಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಈ ಸರಣಿ ಅಪಘಾತ ರೋಹತಕ್ ಹಾಗೂ ರೆವಾರಿ...
ಸಿಪಿಐ(ಎಂ) ಹಿರಿಯ ಮುಖಂಡ ವಿಧಿವಶ…!
ಕೊಲ್ಕೋತಾ: ಎಡ ಪಂಕ್ತೀಯ ನಾಯಕರಲ್ಲಿ ಮುಂಚೂಣಿನಾಯಕರಾದ ಶ್ರೀ ನಿರುಪಮ್ ಸೇನ್ ಅವರು ಬಹು ಅಂಗ ವೈಫಲ್ಯದಿಂದ ತೀವ್ರ ನಿಘಾ ಘಟಕಲ್ಲಿದ್ದ ಅವರು ಇಂದು ಆಸ್ಪತ್ರೆಯಲ್ಲಿ ವಿಧವಶರಾಗಿದ್ದಾರೆ ಕೆಳೆದ...
ನಾಣ್ಯದಲ್ಲಿ ಜೀವಂತವಾದ ವಾಜಪೇಯಿ…!!!
ನವದೆಹಲಿ: ದೇಶ ಕಂಡ ಧೀಮಂತ ನಾಯಕ ಹಾಗೂ ರಾಜಕೀಯ ಭೀಷ್ಮ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ...
4 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ!!!
ಬೆಂಗಳೂರು: ನಾನು ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದು, ಇನ್ನು 4 ದಿನಗಳಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ಲೋಕ ಚುನಾವಣೆ ಎದುರಿಸಲು ಸೂಕ್ತ ವಾತಾವರಣ ನಿರ್ಮಾಣ ಮಾಡಿದ ಸಿದ್ದು…!!
ಬೆಂಗಳೂರು ಮಂತ್ರಿಮಂಡಲ ಪುನಾರಚನೆ, ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಸುಗಮವಾಗಿ ಮಾಡಿ ಮುಗಿಸುವ ಮೂಲಕ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ನಲ್ಲಿ...
ಮಾಸಾಂತ್ಯದಲ್ಲಿ ರಾಜ್ಯಕ್ಕೆ ಮೋದಿ
ವಿಜಯಪುರ ದೇಶಾದ್ಯಂತ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ವ್ಯಾಪಕ ಸಿದ್ಧತೆ ನಡೆಸುತ್ತಿರುವ ಬೆಳವಣಿಗೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಈ ಮಾಸಾಂತ್ಯದಲ್ಲಿ ರಾಜ್ಯಪ್ರವಾಸ ಕೈಗೊಳ್ಳಲಿದ್ದಾರೆ. ...













