Tag: kannadanews papertoday
ಎಲ್ಲಾ ಬಡ ಕುಟುಂಬಗಳಿಗೂ ಗ್ಯಾಸ್ ಸೌಲಭ್ಯ: ಜಿಎಂಎಸ್
ದಾವಣಗೆರೆ: ಅಡಿಗೆ ಅನಿಲ ಸಂಪರ್ಕ ಪಡೆದಯದ ಬಡ ಕುಟುಂಬಗಳನ್ನು ಗುರುತಿಸಿ, ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ...
ವಿದ್ಯಾರ್ಥಿಯ ಅರ್ಥಪೂರ್ಣ ಬದುಕನ್ನು ನಿರೂಪಿಸುವುದೆ ಶಿಕ್ಷಕ ನೀಡುವ ಶಿಕ್ಷಣ
ಚಳ್ಳಕೆರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣವನ್ನೇ ಅವಲಂಬಿಸಬೇಕಿದೆ. ನಾವು ಪಡೆಯುವ ಶಿಕ್ಷಣ ನಮ್ಮ ಉತ್ತಮ ಬದುಕನ್ನು ರೂಪಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇಯಾದ ಗುರಿಯನ್ನು...
ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಹೆಚ್ಚು ಗಮನ ನೀಡಲು ಕರೆ
ಚಳ್ಳಕೆರೆ ಕಳೆದ ಸುಮಾರು 10 ವರ್ಷಗಳಿಂದ ನಗರದ ವಾಲ್ಮೀಕಿ ನಗರದಲ್ಲಿ ಶೈಕ್ಷಣಿಕ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿರುವ ಕುವೆಂಪು ಶಾಲೆ ಪ್ರತಿವರ್ಷವೂ ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ...
ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯಲ್ಲಿ ಗಣಿತ ವಿಷಯವೇ ಪ್ರಧಾನ-ರೇವಣಸಿದ್ದಪ್ಪ
ಚಳ್ಳಕೆರೆ ಶೈಕ್ಷಣಿಕ ಕಲಿಕೆಯಲ್ಲಿ ಹಲವಾರು ವಿಷಯಗಳು ಸಹ ಶಿಕ್ಷಣ ಪ್ರಗತಿಗೆ ಪೂರಕವಾಗಿರುತ್ತವೆ. ಆದರೆ, ಕೆಲವೊಂದು ವಿಷಯಗಳನ್ನು ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದೇ ಇದ್ದಾಗ ಮಾತ್ರ ಆ ವಿಷಯದ ಬಗ್ಗೆ...
ಹುಲಿತೊಟ್ಟಿಲು ಗ್ರಾಮದಲ್ಲಿ ವಿಷಆಹಾರ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ತಹಶೀಲ್ದಾರ್ ಸಾಂತ್ವನ
ಹಿರಿಯೂರು : ತಾಲ್ಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ, ಕಲಬೆರಕೆ ವಿಷಆಹಾರ ಸೇವನೆಯಿಂದ ಮೃತಪಟ್ಟ ಕೃಷಿಕ ಚಿತ್ತಯ್ಯನವರ ಕುಟುಂಬಕ್ಕೆ ಹಿರಿಯೂರು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಗ್ರಾಮದ ಅವರ ಮನೆಗೆ ಭೇಟಿನೀಡಿ ಮೃತರ ಕುಟುಂಬಕ್ಕೆ...
ಸಾರ್ವಜನಿಕರಿಗೆ ಸುಳ್ಳು ಹೇಳಿ ರಾತ್ರೋರಾತ್ರಿ ಮೊಬೈಲ್ ಟವರ್ ನಿರ್ಮಾಣ
ಹಿರಿಯೂರು : ನಗರದ ಚರ್ಚ್ ರಸ್ತೆಯ ಕಾರ್ಪೋರೇಷನ್ ಬ್ಯಾಂಕ್ ಬಿಲ್ಡಿಂಗ್ ಮಹಡಿಯ ಮೇಲೆ ಏರ್‍ಟೆಲ್ ಕಂಪನಿಯವರು, ಸೋಲಾರ್ ಯೂನಿಟ್ ಹಾಕುತ್ತಿದ್ದೀವಿ ಎಂಬುದಾಗಿ ಸುತ್ತಲ ಜನರಿಗೆ ಸುಳ್ಳು ಮಾಹಿತಿನೀಡಿ ರಾತ್ರೋರಾತ್ರಿ...
ರೋಟರಿಸಂಸ್ಥೆಯಿಂದ ವೀಕಲಚೇತನರಿಗೆ ಉಚಿತ ವ್ಹೀಲ್‍ಚೇರ್ ವಿತರಣೆ
ಹಿರಿಯೂರು : ನಗರದ ರೋಟರಿಸಂಸ್ಥೆ ನೇತೃತ್ವದಲ್ಲಿ 13 ಜನ ವಿಕಲಚೇತನರಿಗೆ ಉಚಿತವಾಗಿ ವೀಲ್‍ಚೇರ್‍ಗಳನ್ನು ನೀಡಲಾಗಿದೆ. ಈ ವೀಲ್‍ಚೇರ್‍ಗಳನ್ನು ಬೆಂಗಳೂರು ಸದಾಶಿವ ನಗರದ ರೋಟರಿಸಂಸ್ಥೆ ಕೊಡಿಗೆಯಾಗಿ ನೀಡಿದ್ದು ಈ ಸಂಸ್ಥೆ ಅಧ್ಯಕ್ಷರಾದ...
ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಉತ್ತಮ ಮೌಲ್ಯಗಳನ್ನು ಅಳವಢಿಸಿಕೊಳ್ಳಿ: ಶ್ರೀವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ
ಗುಬ್ಬಿ ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರೂ ಉತ್ತಮ ಮೌಲ್ಯಗಳನ್ನು ಅಳವಢಿಸಿಕೊಂಡಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿದ್ದರಬೆಟ್ಟ ಮಠದ ಶ್ರೀವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ...
ಮತ್ತೆ ಸಚಿವರಾದ ಪರಮೇಶ್ವರನಾಯ್ಕ
ಹರಪನಹಳ್ಳಿ : ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಿ ಎರಡನೇ ಬಾರಿಗೆ ಸಚಿವ ಸ್ಥಾನ ನೀಡಿದ್ದು ಜವಾಬ್ದಾರಿ ಹೆಚ್ಚಿಸಿದೆ ಎಂದು ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ತಿಳಿಸಿದ್ದಾರೆ. ಲಂಬಾಣಿ ಸಮಾಜದ...
ಜೈನ ಧರ್ಮದ ಸುರಕ್ಷತೆಗೆ ಸಂಘಟನೆ ಅವಶ್ಯ
ದಾವಣಗೆರೆ: ಜೈನ ಧರ್ಮ ಸುರಕ್ಷಿತವಾಗಿರಬೇಕಾದರೆ, ಉತ್ತಮ ಭವಿಷ್ಯ ದೊರೆಯಬೇಕಾದರೆ ಸಂಘಟನೆಯ ಅವಶ್ಯಕತೆ ಇದೆ ಎಂದು ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರತಿಪಾದಿಸಿದರು. ...













