Tag: kannadanews papertoday
ಸಿಲಿಂಡರ್ ಸ್ಪೋಟ: ತಜ್ಞರ ಸಮಿತಿಯಿಂದ ಸ್ಥಳ ಪರಿಶಿಲನೆ
ಬೆಂಗಳೂರು ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೃತಪಟ್ಟು ಮೂವರು ಗಾಯಗೊಂಡ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಹೈಪರ್‍ಸಾನಿಕ್ ಆಂಡ್ ಶಾಕ್‍ವೇವ್ ಸಂಶೋಧನಾ ಕೇಂದ್ರಕ್ಕೆ ಸಂಸ್ಥೆಯ .ವಿಕ್ರಂ ಜಯರಾಮ್ ನೇತೃತ್ವದ ತಜ್ಞರ...
ರವಿ ಪೂಜಾರಿ ಹೆಸರಿನಲ್ಲಿ ಲಾಡ್ ಗೆ ಬೆದರಿಕೆ
ಬೆಂಗಳೂರು ಮಾಜಿ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಅನಿಲ್‍ಲಾಡ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಯ ಮೊಬೈಲ್...
ಜೆಡಿಎಸ್ ನಲ್ಲಿ ಹೊರಟ್ಟಿ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ
ಬೆಂಗಳೂರು ಉತ್ತರ ಕರ್ನಾಟಕ ಭೌಗೋಳಿಕ, ಶೈಕ್ಷಣಿಕವಾಗಿ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಮಾತ್ರವೇ ಹಿಂದೆ ಬಿದ್ದಿಲ್ಲ, ರಾಜಕೀಯ ಪ್ರಾತಿನಿಧ್ಯದಲ್ಲೂ ಸಹ ನಿರ್ಲಕ್ಷಕ್ಕೆ ಒಳಗಾಗಿವೆ. ಇದನ್ನು ವಿರೋಧಿಸಿ ಕಾಂಗ್ರೆಸ್‍ನ...
ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ : ಜಮೀರ್ ಅಹ್ಮದ್
ಬೆಂಗಳೂರು ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಆಹಾರ ಖಾತೆ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಪುಟ ವಿಸ್ತರಣೆ ಖಚಿತ.ಇದರಲ್ಲಿ ಯಾವುದೇ ಗೊಂದಲ...
ತಂದೆಯ ಮುಂದೆಯೇ ರೈಲಿಗೆ ತಲೆಕೊಟ್ಟ ಮಗ!!
ಬಾಗಲಕೋಟ: ಯುವಕನೊಬ್ಬ ತಂದೆಯ ಜತೆ ರೈಲು ಗೇಟು ದಾಟುವಾಗ ಬರುತ್ತಿದ್ದ ರೈಲಿಗೆ ದಿಢೀರ್‌ನೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ತಾಲೂಕಿನ ಗುಳಬಾಳ ತಾಂಡಾದ ನಿವಾಸಿ...
SSLC ವೇಳಾಪಟ್ಟಿ ಪ್ರಕಟ!!
ಬೆಂಗಳೂರು: 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣಾ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ. ಪರೀಕ್ಷೆಯು 2019ರ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ...
ಗೋಡಾನ್ ಕಾರ್ಮಿಕರ ಮೇಲೆ ರ‍್ಯಾಕ್ ಕುಸಿತ!!
ಬೆಂಗಳೂರು: ಗೋಡಾನ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಬ್ಬಿಣದ ರ‍್ಯಾಕ್ ಗಳು ಕುಸಿದಿದ್ದು, ಹಲವರು ಕಾರ್ಮಿಕರು, ಕಬ್ಬಿಣದ ರ‍್ಯಾಕ್ ಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ...
ಮೋದಿ ಬಗ್ಗೆ ಮಾತನಾಡುವ ಮೊದಲು ಯೋಚಿಸಿ : ರಾಮದೇವ್ ಬಾಬಾ
ನವದೆಹಲಿ: ರಾಮದೇವ್ ಬಾಬಾ ಅವರು ಹೇಳುವ ಪ್ರಕಾರ ಮೋದಿ ಅವರ ಮುಂದಾಳತ್ವ ಹಾಗೂ ಆಡಳಿತ ನೀತಿಯ ಬಗ್ಗೆ ಯಾವುದೇ ರೀತಿಯ ಅನುಮಾನವೇ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ ಮತ್ತು...
ಬಿಸಿಯೂಟದಲ್ಲಿ ಹಲ್ಲಿ!!
ಬಳ್ಳಾರಿ: ಶಾಲೆಯ ಮಧ್ಯಾನದ ಬಿಸಿಯೂಟದಲ್ಲಿ ಹಲ್ಲಿಯೊಂದು ಪತ್ತೆಯಾಗಿ 85 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಸುದ್ಧಿ ವರದಿಯಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಪ್ರೌಢಶಾಲೆಯಲ್ಲಿ...
ಮೃತದೇಹದ ಮೂಗನ್ನು ಕಚ್ಚಿ ತಿಂದ ಇಲಿ!!
ಚೆನ್ನೈ : ಶವಾಗಾರದ ಹಾನಿಗೀಡಾದ ಶೈತ್ಯಾಗಾರದಲ್ಲಿರಿಸಲಾಗಿದ್ದ ಮೃತದೇಹವೊಂದರ ಮೂಗನ್ನು ಇಲಿಯೊಂದು ಕಚ್ಚಿ ತಿಂದ ಘಟನೆ ವರದಿಯಾಗಿದೆ. ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಚಿದಂಬರಂ ಸಮೀಪದ ತಂಡೇಶ್ವರನಲ್ಲೂರು ಗ್ರಾಮದ 22...













