Tag: kannadanews papertoday
ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬ
ಹಾವೇರಿ : ಎಐಸಿಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ 72 ನೇ ಹುಟ್ಟು ಹಬ್ಬವನ್ನು ಯುವ ಕಾಂಗ್ರೇಸ್ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀ ಶಕ್ತಿ...
ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಹೊಳಲ್ಕೆರೆ: ಮಾನವ ಸಹಜವಾಗಿ ಹುಟ್ಟಿನಿಂದ ಪಡೆದಿರುವ ನೈಸರ್ಗಿಕವಾದ ಮಾನವಹಕ್ಕುಗಳ ರಕ್ಷಣೆಗೆ ಸಂವಿಧಾನ, ಸರಕಾರ ಮತ್ತು ನ್ಯಾಯಾಂಗ ವಿವಿಧ ಅಧಿನಿಯಮಗಳಡಿ ಭದ್ರತೆ ನೀಡಿದೆ. ಹಕ್ಕುಗಳ ಉಲ್ಲಂಘನೆಯಾದರೆ ನ್ಯಾಯಯುತ ಹಕ್ಕಿಗಾಗಿ ನ್ಯಾಯಾಲಯಕ್ಕೆ...
ಸಾಮಾಜಿಕ ಪರಶೋಧನೆ ಹಾಗೂ ರೋಜಗಾರ ದಿನಾಚರಣೆ
ಹಾಲಗಿ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಶೋಧನೆ ಹಾಗೂ ರೋಜಗಾರ ದಿನಾಚರಣೆಯನ್ನು ಆಚರಿಸಿದ ಕುರಿತು. ಹೊಮ್ಮರಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ...
ರೈತ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರ್ ಗೆ ಮನವಿ
ಪಾವಗಡ: ಹೂ ಮಾರಕಟ್ಟೆಯಲ್ಲಿ ಅಳತೆಯಲ್ಲಿ ಮೋಸ ಮಾಡುತ್ತಿದ್ದಾರೆ ಮತ್ತು ಹಣ ನೀಡಲು ರೈತರಿಗೆ ಕಿರಿ ಕಿರಿ ಮಾಡುತ್ತಿದ್ದಾರೆ ಸರಿಪಡಿಸಬೆಕೆಂದು ತಾಹಸೀಲ್ದಾರ್‍ಅವರಿಗೆ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು...
ತಪ್ಪಿದ ಬಾರಿ ಅಪಘಾತ
ತಿಪಟೂರು : ನಗರದ ಗೋವಿನಪುರದಲ್ಲಿ ಹುಳಿಯಾರು ಕಡೆಯಿಂದ ತಿಪಟೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟೇರಿಂಗ್ ರಾಡ್ ಮುರಿದ ಘಟನೆ ನಡೆದಿದೆ. ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗವಾಗಿ ಹುಳಿಯಾರು...
ಆಸ್ತಿಗಾಗಿ ಬಾಮೈದುನನ ಕೊಲೆ
ಹುಳಿಯಾರು: ಆಸ್ತಿಗಾಗಿ ತನ್ನ ಸ್ವಂತ ಹಂಡಿತ ತಮ್ಮನನ್ನೇ ಕೊಲೆ ಮಾಡಿದ ಅಮಾನುಷ ಕೃತ್ಯ ಹಂದನೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇತ್ತೀಚೆಗಷ್ಟೆ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಪೂಲೀಸ್ ಠಾಣೆ ವ್ಯಾಪ್ತಿ...
ಮಠಾಧೀಶರಿಗೆ ಗೋಪಾಲನೆಯ ಖರ್ಚು ವೆಚ್ಚದ ಅರಿವಿಲ್ಲ
ಹುಳಿಯಾರು: ಮಠಾಧೀಶರಿಗೆ ಗೋಪಾಲನೆಯ ಖರ್ಚು ವೆಚ್ಚದ ಅರಿವಿಲ್ಲ. ಇದಿದ್ದರೆ ಅವರು ಗೋ ಮಾರಾಟದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಹುಳಿಯಾರು...
ಆರ್ ಬಿಐ ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ
ಹೊಸದಿಲ್ಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ಇಂದು ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ . ಪಟೇಲ್ ರಾಜೀನಾಮೆ ನೀಡಿರುವುದು ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಿದೆ. ಕೇಂದ್ರ...
ಕ್ಷಮೆಯಾಚಿಸಿದ ಸಚಿವರು!!
ಬೆಂಗಳೂರು: ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ರೆಲಾ ಆಸ್ಪತ್ರೆ ವಿಚಾರದಲ್ಲಿ ತಾವು ನೀಡಿದ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ. ಚೆನ್ನೈನ ಆಸ್ಪತ್ರೆಗೆ...
ಮಂಡ್ಯ ಬಸ್ ದುರಂತ : ಚಾಲಕ ಬಿಚ್ಚಿಟ್ಟ ಸತ್ಯ!!
ಮಂಡ್ಯ : ಕನಗನಮರಡಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೆ ಒಳಗಾಗಿರುವ ಆರೋಪಿ ಚಾಲಕ ಶಿವಣ್ಣ ಪೊಲೀಸರ ತನಿಖೆ ವೇಳೆ ಅಪಘಾತಕ್ಕೆ ಕಾರಣವನ್ನು ತಿಳಿಸಿದ್ದಾನೆ.
ಅಪಘಾತಕ್ಕೆ ಕಾರಣ:
...













