Tag: kannadanews papertoday
ನೀರುಕೊಟ್ಟು ಮಣ್ಣು ತೆಗೆದುಕೊಂಡು ಹೋಗಿ : ಕರಿಕೆರೆ ಗ್ರಾಮಸ್ಥರು
ತಿಪಟೂರು ನಮ್ಮ ಮಣ್ಣು, ನಮ್ಮ ಹಕ್ಕು ಯಾವುದೇ ಕಾರಣಕ್ಕೂ ನಮ್ಮ ಕೆರೆಯ ಮಣ್ಣನ್ನು ಕೊಡುವುದಿಲ್ಲ ಎಂದು ಅಕ್ರಮವಾಗಿ ಕೆರೆಯ ಮಣ್ಣನ್ನು ತೆಗೆಯಲು ಬಂದ ಗುತ್ತಿಗೆದಾರರ ವಿರುದ್ಧ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಕಸಬಾ...
ಕಲ್ಪತರು ನಾಡು ಕಂಡದ್ದನ್ನು ಕರುಣಿಸಿ ಸಕಾರಗೊಳಿಸುವ ನಾಡು
ತಿಪಟೂರು ಕಲ್ಪತರುನಾಡು ತಿಪಟೂರು ಕಂಡ ಕನಸನ್ನು ಕರುಣಿಸಿ ಸಾಕಾರಗೊಳಿಸುವ ಜ್ಞಾನದ ಬೀಡು ಎಂದು ಶ್ರೀ ಅಭಿನವ ಸಿದ್ದಲಿಂಗೇಶ್ವರ ರುದ್ರಮುನಿ ಸ್ವಾಮೀಜಿಗಳು ತಿಳಿಸಿದರು. ನಗರದ ಗುರುಕುಲಾನಂದಾಶ್ರಮದಲ್ಲಿ ಲಿಂ.ಜಗದ್ಗುರು ಪಟ್ಟದ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳವರ...
ಮಂಡ್ಯ ಜಿಲ್ಲೆಯ ಬಸ್ ಅಪಘಾತದಲ್ಲಿ ಸಾವನ್ನಪ್ಪಿರುವ ಎಲ್ಲರಿಗೂ ಶ್ರಧಾಂಜಲಿ
ಲಕ್ಷ್ಮೇಶ್ವರ : ತಾಲೂಕಿನಪಂಚಾಯತಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಕೇಂದ್ರದ ಮಾಜಿ ಸಚಿವ ಮತ್ತು ಚಲನಚಿತ್ರದ ಹಿರಿಯ ನಾಯಕರಾದ ಅಂಬರೀಶ್ ಹಾಗೂ ಮಾಜಿ ಸಚಿವ ಜಾಫರ್...
ಜನನುಡಿ ಕಾರ್ಯಕ್ರಮದ ಆಹ್ವಾನಪತ್ರಿಕೆ ಬಿಡುಗಡೆ
ಹಾವೇರಿ : ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಸಾಹಿತ್ಯ ಮತ್ತು ಸಾಂಸ್ಕತಿಕ ಪ್ರತಿರೋಧದ ಮೂಲಕ ಉತ್ತರ ಕಂಡುಕೊಳ್ಳುವ ಆಶಯದೊಂದಿಗೆ ಹುಟ್ಟಿಕೊಂಡಿರುವುದೇ ಜನನುಡಿ, ದೇಶದ ಅಂತಃಸತ್ವವೇ ಬಹುಸಂಸ್ಕøತಿ ಮತ್ತು...
ಜನೋಪಯೋಗಿ ಕೆಲಸ ಮಾಡಲು ಎಲ್ಲ ಸಂಘಟನೆಗಳು ಮುಂದಾಗಬೇಕು
ಸವಣೂರ : ಜೀವನ ಸಾರ್ಥಕ ಆಗಬೇಕಾದರೆ ಸಮಾಜ ಸೇವೆ ಮಾಡುವ ಮನೋಭಾವನೆ ಅವಶ್ಯಕ. ಕಡು ಬಡವರಿಗೆ ಕಣ್ಣುಗಳ ತಪಾಸಣೆ ಹಾಗೂ ಜನೋಪಯೋಗಿ ಕೆಲಸ ಮಾಡಲು ಎಲ್ಲ ಸಂಘಟನೆಗಳು ಮುಂದಾಗಬೇಕು...
ಗ್ರಾಮೀಣ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ
ಹೊನ್ನಾಳಿ: ಗ್ರಾಮೀಣ ಪ್ರದೇಶದ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಎನ್ನೆಸ್ಸೆಸ್ ಶಿಬಿರಾರ್ಥಿಗಳು ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ...
ಆತ್ಮಹತ್ಯೆ ಮಾಡಿಕೊಂಡ ರೈತ ಸಂತೋಷ್‍ನಾಯ್ಕ(35) ಕುಟುಂಬಕ್ಕೆ ಸಾಂತ್ವನ ಹೇಳಿದ ಎಂಪಿಆರ್
ಹೊನ್ನಾಳಿ: ಅನ್ನದಾತನ ಬದುಕಿಗೆ ಭದ್ರತೆ ಒದಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಕಮ್ಮಾರಗಟ್ಟೆ ತಾಂಡಾದಲ್ಲಿ ಸಾಲಭಾದೆ...
ಹೋರಾಟ ರಾಜಕೀಯ ಸ್ವರೂಪ ಪಡೆಯಲಿ
ದಾವಣಗೆರೆ : ಕಾರ್ಮಿಕ ಮತ್ತು ರೈತ ಹೋರಾಟಗಳಿಗೆ ರಾಜಕೀಯ ಸ್ವರೂಪ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಆರ್.ವಿಜಯ ಭಾಸ್ಕರ್ ಪ್ರತಿಪಾದಿಸಿದರು. ನಗರದ...
ಅಂಬರೀಷ್,ಷರೀಫ್ ನಿಧನಕ್ಕೆ ಶ್ರಧ್ದಾಂಜಲಿ
ಚಿತ್ರದುರ್ಗ: ಚಿತ್ರರಂಗ ಹಾಗೂ ರಾಜಕಾರಣದ ದಿಗ್ಗಜರಾದ ನಟ ಅಂಬರೀಷ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್‍ಷರೀಫ್‍ರವರ ನಿಧನಕ್ಕೆ ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗ ಹಾಗೂ ಜಿಲ್ಲಾ...
ದುರ್ಗಕ್ಕೆ ರೈಲು ಭಾಗ್ಯ ತಂದು ಕೊಟ್ಟ ಷರೀಫ್
ಚಿತ್ರದುರ್ಗ; ಕಾಂಗ್ರೆಸ್‍ನ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಅವರ ನಿಧನ ಕೋಟೆನಾಡಿನ ಜನರಲ್ಲಿ ತೀವ್ರ ನೋವು ತರಿಸಿದೆ. ಹಿರಿಯ ನಾಯಕನ ಅಗಲಿಕೆಯ ವಿಚಾರ ತಿಳಿದು ಕೋಟೆನಾಡು ಶೋಕಾಚರಣೆಯಲ್ಲಿ ಮುಳುಗಿದೆ. ...













