Tag: kannadanews papertoday
ಮನ ಸೂರೆಗೊಂಡ ಕರ್ನಾಟಕ ದರ್ಶನ
ದಾವಣಗೆರೆ: ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಹಾಗೂ ಸಿದ್ಧಗಂಗಾ ಸ್ಕೌಟ್ಸ್ ಗ್ರೂಪ್ ಸಹಯೋಗದಲ್ಲಿ ಭಾನುವಾರ ನಗರದ ಸಿದ್ಧಗಂಗಾ ಶಾಲೆ ಆವರಣದಲ್ಲಿ ನಡೆದ ಕರ್ನಾಟಕ ದರ್ಶನ ಕಾರ್ಯಕ್ರಮವು...
ಅದ್ದೂರಿ ಕನ್ನಡ ರಾಜ್ಯೋತ್ಸವ
ತುರುವೇಕೆರೆ: ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್ ಗೌಡ ತಿಳಿಸಿದರು. ತಾಲೂಕಿನ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ...
ಎಪಿಎಂಸಿಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ…!!
ಕೊಟ್ಟೂರು ಪಟ್ಟಣದಲ್ಲಿ ಕೆಲ ವ್ಯಾಪಾರಿಗಳು ಹಳೆ ಮಾದರಿ ತೂಕದಲ್ಲಿ ಧವಸ ಧಾನ್ಯಗಳನ್ನು ಖರೀದಿಸಿ ತೂಕದಲ್ಲಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ(ಪ್ರವೀಣ ಶೆಟ್ಟಿ ಬಣ) ಹಾಗೂ ಪಟ್ಟಣ...
ಕುಡಿಯಲು ನೀರು ಬಿಡಿ
ಕೊಟ್ಟೂರು: ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನದಿಂದ ಗ್ರಾಮ ಪಂಚಾಯ್ತಿ ವತಿಯಿಂದ ಕಡಿಯುವ ನೀರು ಸರಬರಾಜು ಮಾಡದೆ ಇರುವುದರಿಂದ ಬೇಸತ್ತ ಗ್ರಾಮಸ್ಥರು ಪಕ್ಕದ ಹೊಲದ ಬೋರ್‍ವೆಲ್‍ಗಳಿಂದ...
ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಕೊಡಿ
ಹುಳಿಯಾರು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಅಡಾಣಿಕಲ್ಲು ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಎಬಿವಿಪಿಯ ನವೀನ್ ಅವರು ಆಗ್ರಹಿಸಿದ್ದಾರೆ. ಸರಿ ಸುಮಾರು...
ನೀರು ಶುದ್ಧಿಕರಣ ಘಟಕದ ತಪಾಸಣೆ ಮಾಡಲು ಆಗ್ರಹ
ಹುಳಿಯಾರು: ಹುಳಿಯಾರಿನಲ್ಲಿರುವ ಖಾಸಗಿ ಶುದ್ಧ ನೀರಿನ ಘಟಕಗಳನ್ನು ತಪಾಸಣೆ ಮಾಡುವಂತೆ ಥಿಯಾಸಾಫಿಕಲ್ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್.ಗೋಪಾಲ್ ಅವರು ಮನವಿ ಮಾಡಿದ್ದಾರೆ. ಹುಳಿಯಾರಿನಲ್ಲಿ ಊರ್ನಾಲ್ಕು ಖಾಸಗಿ...
ಕನ್ನಡಭಿಮಾನವೆಂದರೆ ಗತವೈಭವದ ಕನವರಿಕೆಯಲ್ಲ : ಎಸ್. ನಾಗಣ್ಣ
ಮಿಡಿಗೇಶಿ: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಸಾಹಿತ್ಯ ವಿಶ್ವದ ಶ್ರೇಷ್ಟ ಸಾಹಿತ್ಯಗಳಲ್ಲೊಂದಾಗಿದೆ. ಅನೇಕ ಭಾಷೆಗಳ ಉನ್ನತ ಗ್ರಂಥಗಳು ಕನ್ನಡ...
ಮನೆಗೆ ನುಗ್ಗಿದ ಬೊಲೆರೊ ಮಹಿಳೆ ಸಾವು
ಮಧುಗಿರಿ ಪಾವಗಡಕ್ಕೆ ಹಾದು ಹೋಗುವ ಕೆ.ಶಿ.ಪ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ರಸ್ತೆ ನಲ್ಲೇಕಾಮನಹಳ್ಳಿ ಗ್ರಾಮದ ಬಳಿ ತಾ 04-11-2018 ರಂದು ರಾತ್ರಿ ಸಮಯ 11 ಗಂಟೆಯ ವೇಳೆಯಲ್ಲಿ...
ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಸ್ಯಾಂಟ್ರೋ ಕಾರು
ಮಧುಗಿರಿ ಪಾವಗಡಕ್ಕೆ ಹೋಗುವ ಕೆ.ಶಿ.ಪ್ ರಾಜ್ಯಹೆದ್ದಾರಿ ಲೋಕೋಪಯೋಗಿ ರಸ್ತೆ ಮಿಡಿಗೇಶಿ ಬಳಿ ಮಾರುತಿನಗರ ಸಮೀಪದ ಮೋರಿಗೆ ಮಧುಗಿರಿ ಕಡೆಯಿಂದ ಪಾವಗಡಕ್ಕೆ ಪ್ರಯಾಣಿಸುತ್ತಿದ್ದ ಸ್ಯಾಂಟ್ರೋಕಾರು ಕೆ ಎ 05 ಪಿ...
ಆರ್,ಎಸ್.ಎಸ್ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ : ಜಾಫರ್ ಷರೀಫ್
ಬೆಂಗಳೂರು ರಾಜಕಾರಣದಲ್ಲಿ ಐದು ದಶಕಗಳ ಕಾಲ ಮೆರೆದ ಹಿರಿಯ ಮುಖಂಡ ಸಿ.ಕೆ. ಜಾಫರ್ ಷರೀಫ್, ಆರ್,ಎಸ್.ಎಸ್ ಸಂಘಟನೆ ಮತ್ತು ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ...













