Tag: kannadanews papertoday
ಸಿಎಂಗೆ ಬರೆದ ಡೆತ್ ನೋಟ್ ನಲ್ಲಿ ರೈತನ ಭಾವುಕ ನುಡಿಗಳು…!
ಮಂಡ್ಯ: ಸಾಲದ ಬಾಧೆಯಿಂದ ಕಂಗೆಟ್ಟಿದ್ದ ರೈತನೊಬ್ಬ ಡೆತ್ ನೋಟ್ ನಲ್ಲಿ ಮುಖ್ಯಮಂತ್ರಿಗಳ ಹೆಸರು ಬರೆದಿಟ್ಟು, ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮುಖ್ಯಮಂತ್ರಿಗಳು...
ಬೈಕ್‍ನಿಂದ ಬಿದ್ದು ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿಯಲ್ಲಿ ನಡೆದಿದೆ. ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ವರ್ಷ ಎಂದು ತಿಳಿದು...
ಶಿರಾ ನಗರದಲ್ಲಿ ಜಲ್ಲಿ ಮೆತ್ತಿಕೊಂಡ ರಸ್ತೆಗೆ ಕಾಣದ ಡಾಂಬರ್ ರುಚಿ
ಶಿರಾ ಶಿರಾ ನಗರದ ಜನತೆಯ ಹಣೆ ಬರಹವೇ ಹೀಗೆ ಅನ್ನಿಸುತ್ತೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಅನುದಾನ ಇಲ್ಲಿನ ನಗರಸಭೆಗೆ ವ್ಯಾಪಕವಾಗಿ ಹರಿದು ಬಂದರೂ, ಅಂತಹ ಯೋಜನೆಗಳಿಗೆ...
ಆರೋಗ್ಯವಂತ ಸಮಾಜ ನಿರ್ಮಾಣ ಸರ್ಕಾರದ ಗುರಿ-ಶಾಸಕ ಬಿ.ಸತ್ಯನಾರಾಯಣ್
ಶಿರಾ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ನೀಡಿ, ತಾಲ್ಲೂಕನ್ನು ಫ್ಲೋರೈಡ್ ಮುಕ್ತ ಮಾಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ 51 ಘಟಕ ನಿರ್ಮಾಣ ಮಾಡಿದ್ದು, ಪ್ರತಿ ಘಟಕಕ್ಕೆ 10.90...
ವಾರ್ಡ್‍ನಿಂದ ವಾರ್ಡ್‍ಗೆ ಎಪಿಕ್ ಕಾರ್ಡ್ ವರ್ಗಾವಣೆ : ಪ್ರತಿಭಟನೆ
ಪಾವಗಡ ಯಾವುದೇ ದಾಖಲಾತಿಗಳಿಲ್ಲದೆ ಚುನಾವಣಾ ಗುರ್ತಿನ ಚೀಟಿಗಳನ್ನು ಒಂದು ವಾರ್ಡ್‍ನಿಂದ ಇನ್ನೊಂದು ವಾರ್ಡ್‍ಗೆ ಬದಲಾಯಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಜೆಡಿಎಸ್ ವತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಿಎಲ್‍ಓಗಳ...
ಚೆಸ್ ಆಟದಿಂದ ವಿದ್ಯಾರ್ಥಿಗಳಿಗೆ ಜ್ಞಾನ ವಿಕಾಸ
ಮಧುಗಿರಿ ವಿದ್ಯಾರ್ಥಿಗಳು ಚೆಸ್ ಆಟದಲ್ಲಿ ಭಾಗವಹಿಸುವುದರಿಂದ ಬೌದ್ಧಿಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಜ್ಞಾನದ ವಿಕಾಸಕ್ಕೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚೌಡಪ್ಪ ತಿಳಿಸಿದರು. ...
ಅಂಗವಿಕಲರ ಕೇಂದ್ರ ಕಾರ್ಯಕರ್ತರ ಬದಲಾವಣೆಗೆ ಒತ್ತಾಯ
ಮಧುಗಿರಿ ತಾಲ್ಲೂಕಿನ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯಕರ್ತರು ತಮ್ಮ ಕಾರ್ಯವನ್ನು ನಕಾರತ್ಮಕವಾಗಿ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಕಾರ್ಯದಿಂದ ವಜಾಗೊಳಿಸಿ ಅಂಗವಿಕಲರ ಶ್ರೇಯೋಭಿವೃದ್ದಿಗಾಗಿ ಬೇರೆಯವರನ್ನು ನೇಮಕ ಮಾಡಿ, ನಮಗೆ ನ್ಯಾಯ...
ಹರಿಹರದಲ್ಲಿ 11.5ಲಕ್ಷ ರೂ ವೆಚ್ಚದಲ್ಲಿ 14 ಬೋರ್‍ವೆಲ್‍ಗಳು
ಹರಿಹರ: ನಗರದ ವಿವಿಧ ಬಡಾವಣೆಯಲ್ಲಿ 11.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ 14 ಬೋರ್‍ವೆಲ್‍ಗಳನ್ನು ಕೊರೆಸಲಾಗುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು. ಹರಿಹರದ ಮಹತ್ಮಾಗಾಂಧಿ ಕೊಳಚೆ ಪ್ರದೇಶದಲ್ಲಿ...
ದಾರ್ಶನಿಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿದ್ದರಾಮಯ್ಯ
ಹೂವಿನಹಡಗಲಿ : ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ವಾಲ್ಮೀಕಿ ಮಹರ್ಷಿಗಳು ಸೇರಿದಂತೆ ಈ ನಾಡಿನಲ್ಲಿ ಅನೇಕ ದಾರ್ಶನಿಕರು ತಮ್ಮ ತತ್ವಗಳ ಮೂಲಕ ಸಮಾನತೆಯ ಬದುಕು ಕುರಿತು ಸಾರಿದ್ದಾರೆ....
ಪ್ರತಿ ಹಳ್ಳಿಗೂ ಕೆಎಸ್‍ಆರ್‍ಟಿಸಿ ಬಸ್ ಬಿಡದಿದ್ದರೇ ಬೃಹತ್ ಪ್ರತಿಭಟನೆ
ಜಗಳೂರು : ಪಟ್ಟಣದಲ್ಲಿ ಶೀಘ್ರವೇ ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಗುದ್ದಲಿ ಪೂಜೆ ಮಾಡುವ ಮೂಲಕ ತಾಲೂಕಿನ ಪ್ರತಿ ಹಳ್ಳಿಗೂ ಕೆಎಸ್‍ಆರ್‍ಟಿಸಿ ಬಸ್ ಬಿಡದಿದ್ದರೇ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‍ಎಫ್‍ಐ...













