Home Tags Kannadanews papertoday

Tag: kannadanews papertoday

ಆಧಾರ್ ಕಾರ್ಡ್ ದುರ್ಬಳಕೆ: ಕೇಸು ದಾಖಲು

0
ತುಮಕೂರು            ಆಧಾರ್ ಕಾರ್ಡ್‌ನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ತುಮಕೂರು ನಗರದ ಮಳಿಗೆಯೊಂದರ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಸಿರುವ ಪ್ರಸಂಗ ನಡೆದಿದೆ.            ಕುಣಿಗಲ್ ತಾಲ್ಲೂಕು ಹನುಮಾಪುರ ಗ್ರಾಮದ ನಿವಾಸಿ ರಿಯಾಜ್ ಖಾನ್...

ನಗರದಲ್ಲಿ ಮತ್ತೆ ಪಾಲಿಕೆಯಿಂದ ಕಾರ್ಯಾಚರಣೆ: ವಿವಿಧೆಡೆ 70 ಹಂದಿಗಳನ್ನು ಹಿಡಿದ ತಂಡ

0
ತುಮಕೂರು            ನಗರದಲ್ಲಿ ಹಂದಿ ಹಾವಳಿ ನಿಯಂತ್ರಿಸಲು ಸತತ ಪ್ರಯತ್ನ ನಡೆಸುತ್ತಿರುವ ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯು ಬುಧವಾರ ಬೆಳಗ್ಗೆ ಪೊಲೀಸರ ಬೆಂಗಾವಲಿನಲ್ಲಿ ನಗರದ ವಿವಿಧೆಡೆ ಹಠಾತ್ ಕಾರ್ಯಾಚರಣೆ ನಡೆಸಿದ್ದು, ಒಟ್ಟು 70...

ರಾಜೇಂದ್ರ ಅಮಾನತು ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

0
ತುಮಕೂರು            ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಅವರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ತುಮಕೂರು ನಗರದಲ್ಲಿ ಬುಧವಾರ ಬೆಳಗ್ಗೆ ಯುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿ‘ಟನೆ...

ಸಿರಿಧಾನ್ಯಗಳ ಸಂಸ್ಕರಣಾ ಘಟಕ್ಕೆ ಸರ್ಕಾರದಿಂದ ಹೆಚ್ಚಿನ ಉತ್ತೇಜನ

0
ಹಾವೇರಿ      ಈ ಭಾಗದಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಸಿರಿಧಾನ್ಯಗಳ ಸಂಸ್ಕರಣಾ ಘಟಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ ಎಂದು ಕೃಷಿ ಸಚಿವರಾದ ಎನ್.ಎಚ್.ಶಿವಶಂಕರ್ ರೆಡ್ಡಿ ಅವರು ಹೇಳಿದರು.     ...

ಸಾಲದ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು..

0
ಮಂಡ್ಯ ಜಿಲ್ಲೆ       ತಾಲೂಕಿನ ಹರಿಹರಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನಿರ್ದೇಶಕ ಪ್ರಗತಿಪರ ರೈತ ಜವರೇಗೌಡ(55) ತಮ್ಮ ಜಮೀನಿನ ಬಳಿಯ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾರೆ....

ಮೋದಿ ಪ್ರವೇಶದಿಂದ ಕೊನೆಯಾಗುವುದೇ ಶೀತಲ ಸಮರ????

0
ನವದೆಹಲಿ:       ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಇರುವ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಒಮ್ಮತ ಮೂಡದೇ ಅಭ್ಯರ್ಥಿ...

ಮಾಲ್ ಗಳಲ್ಲಿ ಪುಸ್ತಕ ದಾನ ಅಭಿಯಾನ….!!!!

0
ಬೆಂಗಳೂರು:      ವಿದ್ಯಾ ದಾನ ಮಹಾದಾನ ಎಂಬುದು ಮರೆತೇ ಹೋಗಿರುವ ಈ ಕಾಲದಲ್ಲಿ ಸದಾ ಮೋಜು ಮಸ್ತಿ ಮಾಡುವ ತಾಣಗಳಾಗಿರುವ ಮಾಲಗಳು ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದೆ ಅದೆ ಅನಾಥ...

ನಾಲ್ಕು ಜನ ಮತದಾರರಿಗೆ ಒಂದು ಭೂತ್ .

0
ರಾಯ್ಪುರ:       ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮತದಾನ ಪ್ರಮಾಣವನ್ನು ಹೆಚ್ಚಿಸುವುದರತ್ತ ಆಯೋಗ ಗಮನ ಹರಿಸುತ್ತಿದೆ. ಮತದಾರರ ಸಂಖ್ಯೆ ಒಂದಂಕಿ ಇದ್ದರೂ ಚುನಾವಣಾ ಆಯೋಗ ಮತದಾನ ಜಾಗೃತಿ ಮೂಡಿಸಲು...

ಮಗನ ತಪ್ಪಿನಿಂದಾಗಿ ನನ್ನ ಹೆಂಡತಿ ಊಟ, ನಿದ್ರೆ ಮಾಡುತ್ತಿಲ್ಲ : ಲಿಂಗಪ್ಪ

0
ರಾಮನಗರ:    ನನ್ನ ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ ಎಂದು  ಪಕ್ಷದ ಟಿಕೆಟ್ ಪಡೆದು  ಅಂತಿಮ ಗಳಿಗೆಯಲ್ಲಿ ರಾಮನಗರ ವಿಧಾನಸಭಾ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ ತಂದೆ ಸಿ.ಎಂ.ಲಿಂಗಪ್ಪ...

ಚೀನಾ ಸೇನೆಗೆ ಲಿಯೋವಾಂಗ್ಜೆ -2 ಸೇರ್ಪಡೆ ಸಾಧ್ಯತೆ

0
ಚೀನ:        ಚೀನಾದ ಮೊದಲ ಮಾನವರಹಿತ ಕ್ಷಿಪಣಿ ಹಾರಿಸಬಲ್ಲ ದೋಣಿಯನ್ನು ಇತ್ತೀಚೆಗೆ ಪರೀಕ್ಷಿಸಲಾಗಿದೆ ಅದರ  ಕ್ಷಿಪಣಿ ಉಡಾವಣಾ ಸಾರ್ಮತ್ಯವನ್ನು ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಝುಹೈನಲ್ಲಿ  ಚೀನಾದ 12ನೇ ಅಂತರಾಷ್ಟ್ರೀಯ...
Share via