Tag: kannadanews papertoday
ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿಂದೆ ನನ್ನ ಪಾತ್ರವಿಲ್ಲ: ಸಿಎಂ
ಬೆಂಗಳೂರು ರಾಮನಗರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ಹಿಂದೆ ನನ್ನ ಪಾತ್ರವಿಲ್ಲ. ಇದಕ್ಕೆ ನಾವು ಕಾರಣರಲ್ಲ ಎಂದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ...
ಚುನಾವಣೆಗೂ ಮುನ್ನವೇ ಬಿಜೆಪಿಗೆ ‘ಕೈ’ ಕೊಟ್ಟ ರಾಮನಗರ ಅಭ್ಯರ್ಥಿ..!!!
ಬೆಂಗಳೂರು ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಲ್. ಚಂದ್ರಶೇಖರ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಇದು ಬಿಜೆಪಿಗೆ ತೀವ್ರ ಮುಖಭಂಗವುಂಟು ಮಾಡಿದೆ. ಮುಖ್ಯಮಂತ್ರಿ ಎಚ್.ಡಿ....
ಡಿಎಸ್- ಮ್ಯಾಕ್ಸ್ ಸಂಸ್ಥೆಯಿಂದ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರದಾನ
ಬೆಂಗಳೂರು ಮನೆಮನಗಳಲ್ಲಿ ನಿತ್ಯ ಕನ್ನಡ ಡಿಂಡಿಮ ಮೊಳಗಬೇಕು . ಪ್ರತಿಯೊಬ್ಬರೂ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು.ಪ್ರತಿಯೊಂದು ಮನೆಯಲ್ಲೂಗ್ರಂಥ ಭಂಡಾರ ನಿರ್ಮಿಸಬೇಕುಎಂದು ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ...
ವಿಶೇಷ ಚೇತನ ಮಕ್ಕಳಿಗೂ ಕ್ಷೀರಭಾಗ್ಯ ಕಾರ್ಯಕ್ರಮ: ಸಿಎಂ
ಬೆಂಗಳೂರು ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ 153 ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಕ್ಷೀರಭಾಗ್ಯ ಯೋಜನೆಯಡಿ ಬಿಸಿ ಹಾಲು ವಿತರಿಸುವ ಕಾರ್ಯಕ್ರಮವನ್ನು ಇಂದಿನಿಂದ...
ಕನ್ನಡ ನಾಡು ನುಡಿ ಹಿರಿಮೆಯ ಕಡೆಗಣನೆಗೆ
ಬೆಂಗಳೂರು ಗದಗ ಜಿಲ್ಲೆಯಲ್ಲಿ ತಯಾರಿಸುವ ಪಾದರಕ್ಷೆ ಅನ್ನು ಕೊಲ್ಲಪುರ ಚಪ್ಪಲಿ ಎಂದು, ಇಲ್ಲಿ ಸಿದ್ದಪಡಿಸುವ ಸೀರೆಗಳನ್ನು ಮಹಾರಾಷ್ಟ್ರದ ಸೀರೆಗಳೆಂದು ಎಂದು ಹೇಳಿ ನಾವೇ ಮಾರಾಟ ಮಾಡುತ್ತಿರುವುದು ಕನ್ನಡ ನಾಡು...
ಬಳ್ಳಾರಿ ಜಿಲ್ಲೆಗೆ ಬಿಜೆಪಿ ಕೊಡುಗೆ ಏನು: ಎಸ್ಸೆಸ್ ಪ್ರಶ್ನೆ
ದಾವಣಗೆರೆ : ಬಳ್ಳಾರಿ ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದ್ದು, ಬಿಜೆಪಿ ಕೊಡುಗೆ ಏನು ಎಂದು ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಅಖಿಲ ಭಾರತ...
ಕನ್ನಡ ಭಾಷೆ ಸದೃಢಗೊಳಿಸಲು ಮಾಡಾಳ್ ಕರೆ
ಚನ್ನಗಿರಿ: ಕನ್ನಡ ಭಾಷೆಯನ್ನು ಸದೃಢವಾಗಿಸುವುದರ ಜೊತೆಗೆ ಇನ್ನಷ್ಟು ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು. ಪಟ್ಟಣದ ಚನ್ನಮ್ಮಾಜಿ...
ಕಟ್ಟುನಿಟ್ಟಿನ ಕಾನೂನುವಿದ್ದರೂ ಅಪರಾಧ ಹೆಚ್ಚಳ
ದಾವಣಗೆರೆ: ಕಾನೂನು ಕಟ್ಟುನಿಟ್ಟಾಗಿದ್ದರೂ ಸಹ ಅಪರಾಧಗಳ ಸಂಖ್ಯೆ ವ್ಯಾಪಕವಾಗುತ್ತಿರುವುದು ದುರಂತ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಅಂಬಾದಾಸ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು. ನಗರದ...
ಪ್ರಜಾಪ್ರಗತಿ ವರದಿಗೆ ಆವರಗೊಳ್ಳದಲ್ಲಿ ಫಲಶೃತಿ
ದಾವಣಗೆರೆ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ಪತ್ತಿ ಯಾಗುತ್ತಿರುವ ತ್ಯಾಜ್ಯವನ್ನು ತಾಲೂಕಿನ ಆವರಗೊಳ್ಳದ ಡಂಪಿಂಗ್ ಯಾರ್ಡ್‍ನಲ್ಲಿ ಸುರಿಯಲು ಬೃಹತ್ ತ್ಯಾಜ್ಯ ಹೊತ್ತು ಹೋಗುವ ವಾಹನಗಳ ಭಾರದಿಂದ ಆವರೊಗಳ್ಳ ಗ್ರಾಮದ...
ಸಮಾಳ ನುಡಿಸಿ ಮೆರವಣಿಗೆಗೆ ಚಾಲನೆ ನೀಡಿದ ಡಿಸಿ
ದಾವಣಗೆರೆ: 63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತದಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಮಾಳ ನುಡಿಸುವ...













