Tag: kannadanews papertoday
ಶ್ರೀ ಸಾಯಿ ಚಾರಿಟಬಲ್ ಟ್ರಸ್ಟ್ ಸಾಮಾಜಿಕ ಸೇವೆಯಲ್ಲೂ ತೊಡಗಿದೆ
ಶಿರಾ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ವೃದ್ಧರು ಆರ್ಥಿಕ ಸಮಸ್ಯೆಯಿಂದ ದೃಷ್ಟಿ ಕಡಿಮೆಯಾಗಿದ್ದರೂ ನೇತ್ರ ತಪಾಸಣೆ ಮಾಡಿಸದೆ ಅಂಧತ್ವದಲ್ಲಿಯೇ ಬದುಕು ಸವೆಸುತ್ತಾರೆ. ಸಾಮಾಜಿಕ ಕಳಕಳಿ ಹೊಂದಿರುವಂತಹ ಶ್ರೀಸಾಯಿ ಚಾರಿಟಬಲ್ ಟ್ರಸ್ಟ್ ಉಚಿತವಾಗಿ...
ಚಿರತೆ ಓಡಿಸಲು ಬೆಟ್ಟದಲ್ಲಿ ಸಿಡಿಮದ್ದಿಟ್ಟ ಮಧುಗಿರಿ ನಾಗರಿಕರು
ಮಧುಗಿರಿ ಏಕಶಿಲಾ ಬೆಟ್ಟದ ಸಮೀಪವಿರುವ 21 ನೆ ವಾರ್ಡಿನ ಸಿಹಿನೀರು ಬಾವಿ ಬಳಿ ಎರಡು ಚಿರತೆಗಳು ಪ್ರತ್ಯಕ್ಷವಾಗಿರುವುದನ್ನು ಕಂಡು ವಾರ್ಡಿನ ನಾಗರಿಕರು ಭಯ ಭೀತರಾಗಿ ತಾವೇ ಖುದ್ದಾಗಿ ಬೆಟ್ಟ...
ಸಾರ್ ಬೈಲ್ ನೆಮ್ ಕೈ ಬೀಡಬೇಡಿ ಪರಿಗಣಿಸಿ.
ಬರಗೂರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಂತೆ ಕಾಯಕವನ್ನೇ ನಂಬಿರುವ ಇಲ್ಲೋರ್ವ ಪರಿಸರ ಪ್ರೇಮಿ ಬೆಸ್ಕಾಂ ನೌಕರ ತನ್ನ ನೌಕರಿಯ ರಜೆ ಹಾಗೂ ಬಿಡುವಿನ ವೇಳೆಯಲ್ಲಿ ಬಸ್ ನಿಲ್ದಾಣದ ತಂಗುದಾಣಗಳನ್ನು...
ಗೋಬರ್ ಗ್ಯಾಸ್ ಘಟಕದ ಪ್ರಾತ್ಯಕ್ಷಿತೆ
ತುರುವೇಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಎನ್.ಆರ್.ಜಾದವ್ ಸಂಸ್ಥೆಯ ವತಿಯಿಂದ ತಾಲ್ಲೂಕಿನ ಎ.ಹೊಸಹಳ್ಳಿ ಗ್ರಾಮದಲ್ಲಿ ಮಾದರಿ ಕೆ.ವಿ.ಐ.ಸಿ ಗೋಬರ್ ಗ್ಯಾಸ್ ಘಟಕದ...
ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ಸೂಚನೆ
ತುರುವೇಕೆರೆ ಕನ್ನಡ ರಾಜ್ಯೋತ್ಸವ ಆಚರಣೆಗೆ ತಾಲ್ಲೂಕಿನ ಕನ್ನಡ ಪರ ಸಂಘಟನೆಗಳ ಸಹಕಾರ ಪಡೆಯುವುದು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯೊಂದಿಗೆ ಈ ಬಾರಿ ನಾಡಹಬ್ಬವನ್ನು ಆಚರಿಸೋಣ ಎಂದು ಶಾಸಕ ಮಸಾಲ...
ಸರ್ಕಾರಿ ಭೂಮಿ ಒತ್ತುವರಿ ತೆರವು ಗ್ರಾಮಸ್ಥರ ಸಂಚಾರ ರಸ್ತೆಗೆ ಅನುವು
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸೊಮೇದೇವರಪಾಳ್ಯ ಗ್ರಾಮದ ಸ.ನಂ.13ರ ಗ್ರಾಮಸ್ಥರ ಹಾದಿ ಹಾಗೂ ಗೋಮಾಳವನ್ನು ಗ್ರಾಮದ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ ಒತ್ತುವರಿದಾರರ ವಿರೋಧಕ್ಕೆ...
ಹುಳಿಯಾರಿನಲ್ಲಿ ಕುಷ್ಠರೋಗ ನಿರ್ಮೂಲನಾ ಆಂದೋಲನಕ್ಕೆ ಚಾಲನೆ
ಹುಳಿಯಾರು ಹುಳಿಯಾರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಷ್ಠರೋಗ ನಿರ್ಮೂಲನಾ ಆಂದೋಲನದ ಪ್ರಯುಕ್ತ ಜಾಥಾ ಹಮ್ಮಿಕೊಳ್ಳಲಾಗಿತ್ತು. ಆಂದೋಲನಕ್ಕೆ ಚಾಲನೆ ನೀಡಿದ ಸರ್ಕಾರಿ ಆಸ್ಪತ್ರೆಯ ಹಿರಿಯ...
ಅನೈರ್ಮಲ್ಯ ತಾಣವಾದ ಮರಾಠಿಪಾಳ್ಯ
ಹುಳಿಯಾರು ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಪಾಳ್ಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಅನೈರ್ಮಲ್ಯ ತಾಣವಾಗಿ ಮಾರ್ಪಟ್ಟಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ. ಗ್ರಾಮದ ಬೀದಿಗಳಲ್ಲಿರುವ...
12.7 ಕೆ.ಜಿ.ಅಕ್ರಮ ಗಾಂಜಾ ವಶ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿ ಡಗ್ಗೇನಹಳ್ಳಿ ಗ್ರಾಮದ ಸರ್ವೆ ನಂ. 28ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎಂದು ಹಂದನಕೆರೆ ಪೊಲೀಸ್ ಮೋಹನ್ ಹಾಗೂ ಕಿರಣ್ ಬೀಟ್ ಹೋದಾಗ ಖಚಿತಪಡಿಸಿಕೊಂಡು ಸಿ.ಪಿ.ಐ...
ಕಾಮಾಕ್ಯ ಸಿಗ್ನಲ್ ಬಳಿ ಎಲ್.ಎಸ್.ಡಿ. ಮತ್ತು ಗಾಂಜಾ ಮಾರಾಟ
ಬೆಂಗಳೂರು ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ಕಾಮಾಕ್ಯ ಸಿಗ್ನಲ್ ಬಳಿ ಮಾದಕ ವಸ್ತು ಎಲ್.ಎಸ್.ಡಿ. ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಬನಶಂಕರಿ 3 ನೇ ಹಂತದ ದರ್ಶನ್ ಅತ್ರೇಯ(21)ಇಟ್ಟಮಡುವಿನ...













