Home Tags Kannadanews papertoday

Tag: kannadanews papertoday

ಹಿರಿಯೂರು : ದಸರಾ ಕವಿಗೋಷ್ಟಿ ಹಾಗೂ ಸನ್ಮಾನ

0
ಹಿರಿಯೂರು :        ಈ ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲೇ ಓದಿಸುವ ಪಣ ತೊಡುವ ಮೂಲಕ ರಾಜ್ಯದಲ್ಲಿ ಕನ್ನಡವನ್ನು, ಕನ್ನಡ ಶಾಲೆಗಳನ್ನು ಉಳಿಸಿ...

ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ

0
ತುಮಕೂರು      ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾದವರಿಗೆ ತನ್ನದೇ ಆದ ಸ್ಥಾನವಿದ್ದು, ಕಾವ್ಯ ರಚನೆಯ ನೆಲೆಯಲ್ಲಿ ಅವರಿಗೆ ಸಮಕಾಲೀನ ಪ್ರಜ್ಞೆ ಅಗತ್ಯವಾಗಿರಬೇಕು ಎಂದು ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು. ಅವರು...

ನರ್ಸಿಂಗ್ ಕಾಲೇಜಿನ ಉದ್ಯಾನದಲ್ಲಿ ಕಾಣಿಸಿಕೊಂಡ ಐದು ಗೇರೆ ಹಾವಿನ ಮರಿಗಳು

0
ತುಮಕೂರು:        ನಗರದ ಹೊರವಲಯದ ಅರುಣಾ ನರ್ಸಿಂಗ್ ಕಾಲೇಜಿನ ಉದ್ಯಾನದಲ್ಲಿ ಕಾಣಿಸಿಕೊಂಡ ಐದು ಗೇರೆ ಹಾವಿನ ಮರಿಗಳನ್ನು ವನ್ಯ ಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ(ವಾರ್ಕೊ)ಯ ಉರಗ ತಜ್ಞರು...

ಲೋಕಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ

0
ದಾವಣಗೆರೆ:       ನಗರದ ಚೌಡೇಶ್ವರಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಡಿ-ವಲಯದಿಂದ ಲೋಕಕಲ್ಯಾಣಾರ್ಥ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ...

ಆರ್‍ಎಸ್‍ಎಸ್‍ನಿಂದ ಆಕರ್ಷಕ ಪಥ ಸಂಚಲನ

0
ದಾವಣಗೆರೆ:     ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥಸಂಚಲನ ಭಾನುವಾರ ನಗರದಲ್ಲಿ ನಡೆಯಿತು. ಇಲ್ಲಿನ ಹೈಸ್ಕೂಲ್ ಮೈದಾನದಿಂದ ಆರಂಭವಾದ ಪಥ ಸಂಚಲನವು ಜಯದೇವ ವೃತ್ತ, ಕುವೆಂಪು ರಸ್ತೆ, ಪಿ.ಬಿ....

ಕಾಂಗ್ರೆಸ್ ಬಣ್ಣ ಅರಿತು ಬಿಜೆಪಿ ಅಪ್ಪಿರುವ ‘ಹಿಂದ’

0
ದಾವಣಗೆರೆ:     ಕಾಂಗ್ರೆಸ್‍ನ ನಿಜ ಬಣ್ಣ ಅರಿತು ಹಿಂದುಳಿದವರು, ದಲಿತರು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಶಿವಕುಮಾರ್ ತಿಳಿಸಿದರು.      ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ...

ವೈದ್ಯರ ಸಲಹೆ ಪಾಲಿಸಿ, ಅಂಧತ್ವ ನಿವಾರಿಸಿಕೊಳ್ಳಿ

0
ದಾವಣಗೆರೆ:      ವೈದ್ಯರು ನೀಡುವ ಸಲಹೆ ಪಾಲಿಸಿ ಅಂಧತ್ವ ನಿವಾರಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.        ನಗರದ ದೇವರಾಜ್ ಅರಸು ಬಡಾವಣೆಯ...

ಶಿಷ್ಯ ವೇತನಕ್ಕಾಗಿ ಕಿರಿಯ ವೈದ್ಯರಿಂದ ವಿನೂತನ ಪ್ರತಿಭಟನೆ

0
ದಾವಣಗೆರೆ:       ಬಾಕಿ ಇರುವ 8 ತಿಂಗಳ ಶಿಷ್ಯ ವೇತನಕ್ಕಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯ ಕಿರಿಯ ವೈದ್ಯರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಭಾನುವಾರ 7ನೇ ದಿನಕ್ಕೆ...

ಶಾಲೆಗಳಲ್ಲಿ ಚದುರಂಗ, ಯೋಗ ಕಡ್ಡಾಯವಾಗಲಿ

0
ದಾವಣಗೆರೆ:      ಸರ್ಕಾರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಚದುರಂಗ (ಚೆಸ್) ಹಾಗೂ ಯೋಗ ಕಡ್ಡಾಯಗೊಳಿಸಬೇಕೆಂದು ಪಾಲಿಕೆ ಸದಸ್ಯ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಒತ್ತಾಯಿಸಿದರು.     ...

ಕಾರು ಡಿಕ್ಕಿ : ಸ್ಥಳದಲ್ಲಿಯೇ ಇಬ್ಬರು ಇಂಜಿನಿಯರ್‍ಗಳ ಸಾವು

0
ಶಿರಾ      ಮಾರುತಿ ಎರಿಟಿಕಾ ಕಾರೊಂದು ಹೆದ್ದಾರಿಯಲ್ಲಿನ ಡಿವೈಡರ್ ಹತ್ತಿ ಪಕ್ಕದ ರಸ್ತೆಗೆ ನುಗ್ಗಿ ಮುಂಭಾಗದಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಒಡೆದ ಪರಿಣಾಮ ಇಬ್ಬರು ಎಂಜಿನಿಯರ್‍ಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ...
Share via