Tag: kannadanews papertoday
ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚಳ
ಬೆಂಗಳೂರು: ಮೋಸ ವಂಚನೆ ಸುಲಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ಹೀಗೆ ಹತ್ತು ಹಲವು ಅಪರಾಧ ಕೃತ್ಯಗಳ ಬಗ್ಗೆ ಬೆಂಗಳೂರು ಪೊಲೀಸ್ ಟ್ವೀಟರ್ ಖಾತೆಗೆ ದೂರು ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ...
ಸಿಬಿಐನಲ್ಲಿ ಕೇಂದ್ರದ ಹಸ್ತಕ್ಷೇಪ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ರಾಷ್ಟ್ರದ ಉನ್ನತ ಮಟ್ಟದ ತನಿಖಾ ಸಂಸ್ಥೆ ಸಿಬಿಐನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ...
ನಾಲೆಯಲ್ಲಿ ಅಪರಿಚಿತ ಶವ ಪತ್ತೆ
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್ ಬಳಿಯ ನಾಗಮಂಗಲ ಉಪ ಹೇಮಾವತಿ ನಾಲೆಯಲ್ಲಿ ಅಪರಿಚಿತ ಮಹಿಳೆಯೊಬ್ಬಳ ಕೊಳೆತ ಸ್ಥಿತಿಯ ದೇಹ ಗುರುವಾರ ಪತ್ತೆಯಾಗಿದೆ. ಚಿಕ್ಕೋನಹಳ್ಳಿ-ಮದ್ನಳ್ಳಿ ಗೇಟ್...
ಪ್ಯಾಕ್ಟರಿಯಿಂದ ಮಹಿಳಾ ಕಾರ್ಮಿಕರನ್ನ ಹೊರ ಹಾಕುತ್ತಿರುವ ಕ್ರಮ ಖಂಡಿಸಿ ಪ್ರತಿಭಟನೆ
ಕುಣಿಗಲ್ ಏಕಾಏಕಿ ಕಾರ್ಖಾನೆಯಿಂದ ಮಹಿಳಾ ಕಾರ್ಮಿಕರನ್ನು ಹೊರಹಾಕುತ್ತಿರುವ ಕ್ರಮವನ್ನು ಖಂಡಿಸಿ ನೂರಾರು ಮಹಿಳಾ ಕಾರ್ಮಿಕರು ತಾಲ್ಲೂಕು ಅಂಚೇಪಾಳ್ಯದ ರೆಡ್‍ಜೆಲ್ ಕಾರ್ಖಾನೆ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯಲ್ಲಿ...
ಜನಪ್ರತಿನಿಧಿಗಳಿಗೆ ಪ್ರಾಣ ಬೆದರಿಕೆ : ದೂರು ನೀಡಿದರು ಪೊಲೀಸರು ಪ್ರಕರಣ ದಾಖಲಿಸಲು ಮೀನಾ ಮೇಷ
ಕುಣಿಗಲ್ ಜನಪ್ರತಿನಿಧಿಗಳಿಗೆ ಪ್ರಾಣ ಬೆದರಿಕೆಯಾಕಿರುವುದರ ಬಗ್ಗೆ ಖುದ್ದು ತಾಲೂಕು ಪಂಚಾಯ್ತಿ ಸದಸ್ಯರೇ ಪೊಲೀಸರಿಗೆ ದೂರುನೀಡಿದರೂ ಆ ಬಗ್ಗೆ ಇನ್ನೂ ಪ್ರಕರಣದಾಖಲಿಸಲು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಅವರು...
ಹಿಂದೂಗಳಿಗೆ ದತ್ತ ಪೀಠ ಒಪ್ಪಿಸಲು ಒತ್ತಾಯ
ದಾವಣಗೆರೆ: ಚಿಕ್ಕಮಗಳೂರಿನ ದತ್ತಾತ್ರೇಯ ಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಘೋರಿಗಳನ್ನು ನಾಗೇನಹಳ್ಳೀಗೆ ಸ್ಥಳಾಂತರಿಸಬೇಕು ಹಾಗೂ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ...
ನೃತ್ಯ ಕಲೆಗಳನ್ನು ಉಳಿಸಿ ಬೆಳೆಸಲು ಕರೆ
ಗುಬ್ಬಿ ಕಲೆ, ಕ್ರೀಡೆ, ಸಾಹಿತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ತನ್ನದೆ ಆದ ಮಹತ್ವದ ಹೆಸರುಗಳಿಸಿರುವ ಗುಬ್ಬಿಯಲ್ಲಿ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ತರಬೇತಿ ಕೇಂದ್ರ ಪ್ರಾರಂಭಿಸುತ್ತಿರುವುದು ವಿದ್ಯಾರ್ಥಿಗಳು ಮತ್ತು...
ಕೋಳಿ ಅಂಗಡಿ ಮಳಿಗೆ ಬಾಡಿಗೆ ಇಳಿಸಲು ಆಗ್ರಹ
ದಾವಣಗೆರೆ: ಚನ್ನಗಿರಿ ಪಟ್ಟಣಪಂಚಾಯ್ತಿಯಿಂದ ಕೋಳಿ ಅಂಗಡಿಗಳಿಗೆ ನೀಡಿರುವ ಮಳಿಗೆಗಳ ಬಾಡಿಗೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಅಲ್ಲಿನ ಕೋಳಿ ವ್ಯಾಪಾರಸ್ಥರು ನಗರದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಬಟನೆ...
ಕಾಳು ಮೆಣಸು ಬೆಳೆಯಿಂದ ರೈತರಿಗೆ ಹೆಚ್ಚು ಲಾಭ
ಚೇಳೂರು ರೈತರು ತಮ್ಮ ತೋಟಗಳಲ್ಲಿ ತೆಂಗು, ಅಡಿಕೆ ಹಾಗೂ ಕಾಡು ಮರಗಳ ಜೊತೆಯಲ್ಲಿ ಕಾಳು ಮೆಣಸು ಬೆಳೆಯನ್ನು ಬೆಳೆಯುವುದರಿಂದ ರೈತರಿಗೆ ಹೆಚ್ಚು ಲಾಭದಯಕವಾಗುತ್ತದೆ ಎಂದು ಗುಬ್ಬಿ ತೋಟಗಾರಿಕೆಯ ಹಿರಿಯ ಸಹಾಯಕ...
ಸೇವಾ ಭದ್ರತೆಗೆ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಆಗ್ರಹ
ದಾವಣಗೆರೆ : ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳಿಸಲು ಗುತ್ತಿಗೆ ಪದ್ಧತಿ ರದ್ದು ಮಾಡಿ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ...













