Tag: kannadanews papertoday
ಪಾಲಿಕೆ ಕಾರ್ಯಾಚರಣೆಗೆ ಪೊಲೀಸ್ ರಕ್ಷಣೆ, ಜನರ ಮೌನ: ಹಂದಿಜೋಗರ ತೀವ್ರ ಪ್ರತಿರೋಧ, ಮಾತಿನ ಚಕಮಕಿ
ತುಮಕೂರು ನಗರಾದ್ಯಂತ ದೀರ್ಘಕಾಲದಿಂದ ತೀವ್ರವಾಗಿ ಕಾಡುತ್ತಿರುವ ಹಂದಿಗಳ ಹಾವಳಿ ತಡೆಗೆ ತುಮಕೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆಯ ಎರಡನೆಯ ದಿನವಾದ ಶುಕ್ರವಾರ ಪಾಲಿಕೆಯ ತಂಡವು ಹಂದಿ ಜೋಗರಿಂದ ತೀವ್ರ ಪ್ರತಿರೋಧ...
ವಾಲ್ಮೀಕಿ ಜಯಂತೋತ್ಸವ ಸಮಾರಂಭ
ಶಿರಾ ನಗರದ ಕಸ್ತೂರಿ ರಂಗಪ್ಪ ನಾಯಕನ ಕೋಟೆಯ ಆವರಣದಲ್ಲಿ ಬುಧವಾರ ನಡೆದ ವಾಲ್ಮೀಕಿ ಜಯಂತೋತ್ಸವ ಸಮಾರಂಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಟಿ.ಸಿ.ಚಂದ್ರಯ್ಯ...
ಆಕಸ್ಮಿಕ ಬೆಂಕಿ: ಹಸುಕರು ಸಜೀವ ದಹನ
ಮಧುಗಿರಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹಸು ಮತ್ತು ಕರು ಸಜೀವ ದಹನವಾಗಿರುವ ಘಟನೆ ಕೋಡ್ಲಾಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ...
ಅಕ್ರಮ ಗೋವು ಸಾಗಣೆ: 5 ವಾಹನ ವಶ
ಮಧುಗಿರಿ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ತಂಡ ನೀಡಿದ ಖಚಿತ ಮಾಹಿತಿ ಮೇರೆಗೆ ಆಂಧ್ರ ರಾಜ್ಯದಿಂದ ಕರ್ನಾಟಕದ ಕಸಾಯಿ ಖಾನೆಗಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಐದು ವಾಹನಗಳನ್ನು ವಶಕ್ಕೆ ಪಡೆದ...
ವಿಶೇಷ ವರದಿ:ಐತಿಹಾಸಿಕವುಳ್ಳ ಬಸವ ಮಠ ಕೆಡುವ ಅವಶ್ಯಕತೆ ಇತ್ತೇ?
ವಿಶೇಷ ವರದಿ, ರಂಗಧಾಮಯ್ಯ ಕೊರಟಗೆರೆ ಶತಮಾನಗಳ ಇತಿಹಾಸವುಳ್ಳ ಬಸವ ಮಠದ ಜೀರ್ಣೋದ್ದಾರಕಾರ್ಯ ಸಾರ್ವಜನಿಕವಾಗಿಎರಡು ಗುಂಪುಗಳಾಗಿ ಪರ ವಿರೋದಗಳ ಹೇಳಿಕೆ ಕೇಳಿ ಬರುತ್ತಿದ್ದು, ಜೀರ್ಣೋದ್ದಾರಎಂದುಟ್ರಸ್ಟ್‍ನವರ ವಾದವಾದರೆ, ಐತಿಹಾಸಿಕವುಳ್ಳ ಬಸವ ಮಠ...
ದುಷ್ಕರ್ಮಿಗಳಿಂದ ಕೊಟ್ಟಿಗೆಗೆ ಬೆಂಕಿ
ದೊಡ್ಡೇರಿ ದುಷ್ಕರ್ಮಿಗಳಿಂದ ಕೊಟ್ಟಿಗೆಗೆ ಬೆಂಕಿ ಮೂರು ಹಸು ಸಜೀವ ದಹನ ತುಮಕೂರು ಜಿಲ್ಲೆ ಮಧುಗಿರಿ ತಾಲುಕು ಕೋಡ್ಲಾಪುರದಲ್ಲಿ ಘಟನೆ ರಂಗಪ್ಪ ಎಂಬುವರಿಗೆ ಸೇರಿದ್ದ ಹಸುಗಳು, ಪಕ್ಕದಲ್ಲಿದ್ದ ಹುಲ್ಲಿನ ಬಣವೆ...
ಜಾತಿ ಪ್ರಮಾಣಪತ್ರದ ದುರ್ಬಳಕೆ
ಹರಪನಹಳ್ಳಿ ವಾಲ್ಮೀಕಿ ಜನಾಂಗದ ಜಾತಿ ಪ್ರಮಾಣಪತ್ರದ ದುರ್ಬಳಕೆ ಹೆಚ್ಚಾಗಿದ್ದು, ನಿಜವಾದ ವಾಲ್ಮೀಕಿ ನಾಯಕರಿಗೆ ಅನ್ಯಾಯವಾಗುವುದನ್ನು ನಾವು ತಡೆದು ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಬೇಕು. ರಾಜಕೀಯ, ಆರ್ಥಿಕ, ಶೈಕ್ಷಣಿಕ,...
ದಿನ ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿ : ಡಾ. ವೈ. ನಾಗಪ್ಪ
ಹರಿಹರ: ಇಂದಿನ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಹೆಚ್ಚಾಗಿ ಓದುವ ಹವ್ಯಾಸವನ್ನು ಬೆಳಸಿಕೊಳ್ಳುವುದರಿಂದ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಾಜಿ ಮಂತ್ರಿ ಡಾ. ವೈ.ನಾಗಪ್ಪ ಹೇಳಿದರು. ...
ದೊಡ್ಡ ಬನ್ನಿ ಮಹೋತ್ಸವ
ಹೊನ್ನಾಳಿ: ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು...
ಅವಿರೋಧವಾಗಿ ಆಯ್ಕೆಯಾದ ಎಚ್.ಬಿ. ಮೋಹನ್ ಅವರಿಗೆ ರೇಣುಕಾಚಾರ್ಯರಿಂದ ಅಭಿನಂದನೆ
ಹೊನ್ನಾಳಿ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದ ಎಚ್.ಬಿ. ಮೋಹನ್ ಅವರನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿನಂದಿಸಿದರು....













