Tag: kannadanews papertoday
ಹಿರಿಯೂರಿನಲ್ಲಿ ವಿಜಯದಶಮಿ ಅದ್ದೂರಿ ಅಂಬಿನೋತ್ಸವ ಆಚರಣೆ
ಹಿರಿಯೂರು : ನಗರದಲ್ಲಿ ಶುಕ್ರವಾರದಂದು ವಿಜಯದಶಮಿ ಅಂಗವಾಗಿ ಸಂತೆಪೇಟೆ ಬನ್ನಿ ಮಂಟಪದ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರದ ಎಲ್ಲಾ ದೇವರುಗಳು ಆಗಮಿಸಿದ್ದು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯನವರು ಸಾಂಪ್ರದಾಯಕ...
ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ
ಹಿರಿಯೂರು : ತಾಲ್ಲೂಕಿನ ವಾಣಿವಿಲಾಸ ಸಾಗರ ಹಿನ್ನೀರು ಬಳಿ ಇರುವ ಕಾಡುಗೊಲ್ಲರ ಆರಾದ್ಯ ದೈವ ಹಾಗೂ ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಕಾರ್ಯಕ್ರಮ ಶನಿವಾರದಂದು ಮಧ್ಯಾಹ್ನ ಸಡಗರ...
ಸಾಂಸ್ಕೃತಿಕ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮಗಳ ಉದ್ಘಾಟನೆ
ಶಿಗ್ಗಾವಿ ಹಿಂದೂ ಧರ್ಮಿಯರಿಗೆ ದಸರಾ ಹಬ್ಬವು ಪ್ರಮುಖ ಹಬ್ಬವಾಗಿದ್ದು, ವಿಜಯನಗರ ಅರಸರ ಕಾಲದಿಂದಲೇ ನವರಾತ್ರಿ ಅಥವಾ ದಸರಾ ಹಬ್ಬ ಜಾಲ್ತಿಯಲ್ಲಿ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ...
ವಿಜೃಂಭಣೆಯಿಂದ ಜರುಗಿದ ತಿಮ್ಮಪ್ಪನ ರಥೋತ್ಸವ
ಸಿರಿಗೇರಿ ವಿಜಯ ದಶಮಿ ನಿಮಿತ್ತ ಪ್ರತಿ ವರ್ಷದಂತೆ ಇಲ್ಲಿನ ತಿರುಪತಿ ತಿಮ್ಮಪ್ಪನ ರಥೋತ್ಸವ ಶುಕ್ರವಾರ ಗ್ರಾಮಸ್ತರಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಾರಂಭದಲ್ಲಿ ಗ್ರಾಮದ ತೇರುಬೀದಿಯಿಂದ ಡೊಳ್ಳು ವಾದ್ಯ ಮೇಳಗಳೊಂದಿಗೆ ಹೊರಟ...
ತೋಂಟದಾರ್ಯ ಮಠದ ಶ್ರೀಗಳು ಲಿಂಗೈಕ್ಯ
ಬೆಂಗಳೂರು: ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ನಾಡಿನೆಲ್ಲೆಡೆ ಮನೆಮಾತಾಗಿದ್ದ ಗದಗಿನ ತೋಂಟದಾರ್ಯ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ. ಗದಗದ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದ್ದು, ಸ್ವಾಮೀಜಿ ಅವರಿಗೆ 71...
ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ದುರ್ಬಲ
ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಪುತ್ತೂರು, ಮಡಿಕೇರಿ, ಎಚ್.ಡಿ....
ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿ ತೆರೆ
ಬೆಂಗಳೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿಯಾಗಿ ತೆರೆಬಿದ್ದಿದೆ. ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಲಕ್ಷಾಂತರ ಮಂದಿ ಪ್ರವಾಸಿಗರ ಕಣ್ಮಣಿಯಾಗಿದ್ದ...
ಮಡಿಕೇರಿಯಲ್ಲಿ ದಶಮಂಟಪಗಳ ಮೆರವಣಿಗೆ
ಬೆಂಗಳೂರು ಮಡಿಕೇರಿಯಲ್ಲಿ ದಶಮಂಟಪಗಳ ಮೆರವಣಿಗೆಯೊಂದಿಗೆ ನಾಡ ಹಬ್ಬ ದಸರಾಗೆ ತೆರೆ ಬಿದ್ದಿದೆ. ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ಸಂಪ್ರದಾಯಿಕ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಯಿತು. ಮಡಿಕೇರಿಯ ವಿವಿಧೆಡೆಗಳಿಂದ ದೇವಾನುದೇವತೆಗಳ...
ಮಧುಗಿರಿ ಸಮೀಪ ಹಿಟ್ ಅಂಡ್ ರನ್ ಪ್ರಕರಣ
ಮಧುಗಿರಿ ಇಂದು ಸಾಯಂಕಾಲ ಸುಮಾರು 6 ಗಂಟೆಗೆ ಅವರಗಲ್ ನ ಮಡಿವಾಳರ ಪುಟ್ಟರಾಜು(38) ಅವರು ಹಾರೆನಹಳ್ಳಿಯ ಮನೆಗಳಿಗೆ ಸ್ವಚ್ಚಪಡಿಸಿದ್ದ ಬಟ್ಟೆಗಳನ್ನು ಹಿಂತಿರುಗಿ ಬರುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು...
ಚಿರತೆ ಸಾವು
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಅಮ್ಮಸಂದ್ರ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 3 ರಿಂದ 4 ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಡು...













