Tag: kannadanews papertoday
ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಮಾರ್ಗದ ಪರಿಶೀಲನೆ ನಡೆಸಿದ ನೂತನ ಜಿಲ್ಲಾಧಿಕಾರಿ
ಚಳ್ಳಕೆರೆ ರಾಜ್ಯದ ಹಲವಾರು ನಗರ ಪ್ರದೇಶಗಳು ಅತಿ ಹೆಚ್ಚಿನ ವಾಹನ ಸಂಚಾರವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಿಫಾರಸ್ಸಾನುಸಾರ ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಗಳನ್ನು...
ವಿಶ್ವಾಸ ಕಿರಣ ಯೋಜನೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ಆಶಾಕಿರಣವಾಗಲಿ
ಚಳ್ಳಕೆರೆ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿ ರಜೆ ಅವಧಿಯಲ್ಲೂ ಸಹ ವಿವಿಧ ವಿಷಯಗಳ ಬಗ್ಗೆ ವಿಶ್ವಾಸ ಕಿರಣ ಎಂಬ ಯೋಜನೆಯಡಿ...
ತಾಲ್ಲೂಕಿನ ಕೆಲವೆಡೆ ಮಳೆಯ ಸಿಂಚನ : ಸಿಡಿಲಿಗೆ ಎರಡು ಎತ್ತುಗಳು ಬಲಿ
ಚಳ್ಳಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಸೋಮವಾರ ಅಲ್ಪ ಮಳೆಯಾಗಿದ್ದು, ಸಂಜೆ ಅನಿರೀಕ್ಷಿತವಾಗಿ ಹೊಡೆದ ಸಿಡಿಲಿನಿಂದ ಎರಡು ಎತ್ತುಗಳು ಮೃತಪಟ್ಟಿದ್ದು, ಸುಮಾರು 1.20 ಲಕ್ಷ ನಷ್ಟ ಸಂಭವಿಸಿರುತ್ತದೆ. ...
ಎಲ್ಲಾ ಭಾಷೆ ಕಲಿಕೆ ಅನಿವಾರ್ಯ;ತಿಪ್ಪಾರೆಡ್ಡಿ
ಚಿತ್ರದುರ್ಗ; ಇಂದಿನ ದಿನಮಾನದಲ್ಲಿ ಒಂದು ಭಾಷೆ ಕಲಿಯುವುದಕ್ಕಿಂತ ಹಲವಾರು ಬಾಷೆಯನ್ನು ಕಲಿಯುವುದು ಉತ್ತಮ, ಅದರಲ್ಲೂ ಪ್ರಪಂಚದಲ್ಲಿ ಎಲ್ಲಡೆ ಇರುವ ಆಂಗ್ಲ ಭಾಷೆಯನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿಯುವುದು ಅನಿವಾರ್ಯವಾಗಿದೆ...
ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಅವಶ್ಯ
ಚಿತ್ರದುರ್ಗ; ಗಾಂಧೀಯ ಸೇವಾಗ್ರಾಮ ನಮಗೆ ಶಾಲ ದಿನಗಳಲ್ಲೆ ತಿಳಿದಿತ್ತು. ಶಾಲೆಗಳಲ್ಲಿ ನಮಗೆ ಸೇವಾದಳದ ಮೂಲಕ ಅಂದೇ ಸ್ವಚ್ಛತೆಯ ದೀಕ್ಷೆಯಾಯಿತುಎಂದು ಡಾ.ಶಿವಮೂರ್ತಿ ಮುರುಘಾಶರಣರು ನುಡಿದರು. ಶರಣ ಸಂಸ್ಕತಿಉತ್ಸವದ ಅಂಗವಾಗಿ...
ನಿವೇಶನಕ್ಕೆ ಆಗ್ರಹಿಸಿ ದಲಿತರ ಪ್ರತಿಭಟನೆ
ಚಿತ್ರದುರ್ಗ: ನಿವೇಶನವಿಲ್ಲದ ಬಡವರಿಗೆ ನಗರದ ಸುತ್ತಮುತ್ತ ಇರುವ ಗೋಮಾಳ ಜಮೀನಿನಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ...
ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ
ಚಿತ್ರದುರ್ಗ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಹಿಡಿಯುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಚಿತ್ರದುರ್ಗ ನಾಯಕ ಸಮಾಜದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ...
ಸಂವಾದದ ಮೂಲಕ ಹೊಸ ಸಂದೇಶದ ಅವಶ್ಯ
ಚಿತ್ರದುರ್ಗ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ಧ್ವನಿ ಎತ್ತುವವರ ತಲೆದಂಡವಾಗುತ್ತಿರುವುದರಿಂದ ಕೊಲೆಗಡುಕ ಸಮಾಜವನ್ನು ಕಾಣುವಂತಾಗಿದೆ. ಅದಕ್ಕಾಗಿ ಸಂವಾದದ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುವ ಅಗತ್ಯವಿದೆ...
ಸಿಡಿಲು ಬಡಿದು ರೈತ ಸಾವು.
ಹಾನಗಲ್ಲ : ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತನೋರ್ವ ಸಿಡಿಲು ಬಡಿದು ಮೃತಪಟ್ಟ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದ ಹೊಲವೊಂದರಲ್ಲಿ ಸಂಭವಿಸಿದೆ. ಮೃತ ರೈತ ಕುಮಾರಪ್ಪ...
ನಾಯಕ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯ
ರಾಣಿಬೆನ್ನೂರ: ನಾಯಕ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಭಟನೆ ನಡೆಸಿ ಗ್ರೇಡ್...













