Home Tags Kannadanews papertoday

Tag: kannadanews papertoday

ಸ್ಟೇರಿಂಗ್​ ಹಿಡಿದು ಫೇಮಸ್ ಆದ ಮಂಗಣ್ಣ​!: ಕೆಲಸವನ್ನೇ ಕಳೆದುಕೊಂಡ್ರು ಡ್ರೈವರ್​ ಅಣ್ಣ

0
 ದಾವಣಗರೆ(ಅ.06):ಕಳೆದೆರಡು ದಿನಗಳಿಂದ ಮಂಗವೊಂದು ಸ್ಟೇರಿಂಗ್​ ಹಿಡಿದು ಬಸ್​ ಚಲಾಯಿಸುತ್ತಿರುವ ವಿಡಿಯೋ ಭಾರೀ ವೈರಲ್​ ಆಗಿತ್ತು. ಪ್ರೇಕ್ಷಕರೂ ಆ ಮಂಗಣ್ಣನ ಡ್ರೈವಿಂಗ್​ ನೀಡಿ ಶಹಬ್ಬಾಸ್​ ಎಂದಿದ್ದರು. ಆದರೀಗ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ...

ಉಪಚುನಾವಣೆ; ಕೈ ಗೆಲುವು ಅನಿವಾರ್ಯ

0
ಬೆಂಗಳೂರು;   ರಾಜ್ಯದಲ್ಲಿ ನವಂಬರ್ 3 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ 3 ಕ್ಷೇತ್ರಗಳಲ್ಲೂ ಅಂದರೆ, ಜಮಖಂಡಿ, ಬಳ್ಳಾರಿ ಮತ್ತು ಶಿವಮೊಗ್ಗ ಕ್ಷೇತ್ರಗಳಿಗೆ...

ಲೋಕಸಭಾ ಉಪಚುನಾವಣೆ ಅನಗತ್ಯ; ಬಿಎಸ್‍ವೈ

0
ಶಿಕಾರಿಪುರ;ರಾಜ್ಯದಲ್ಲಿ ಲೋಕಸಭಾ ಚುನಾವಣೆ ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡುತ್ತಿದ್ದ ಅವರು, ಕೇವಲ 5 ತಿಂಗಳಿಗೆ ಈ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ...

ಇಲಿ ಎಸೆದವನ ಹತ್ಯೆ ….!!!

0
ನವದೆಹಲಿ:ಸತ್ತ ಇಲಿಯನ್ನು ನೆರೆಮನೆಗೆ ಎಸೆದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಎಸೆದವನನ್ನು ಹತ್ಯೆಗೈದಿದ್ದಾನೆ. ನೆರೆಮನೆಯಾತ ಕಬ್ಬಿಣದ ರಾಡ್​ನಲ್ಲಿ ಹೊಡೆದ ಪರಿಣಾಮ ಆತ ಗಂಭೀರ ಗಾಯಗೊಂಡಿದಾನೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ...

ನಾಯಿಗೆ ಕ್ಷಮೆ ಕೇಳದಿದ್ದಕ್ಕೆ ಹತ್ಯೆ..!!!

0
ಹೊಸದಿಲ್ಲಿ:ಮಧ್ಯರಾತ್ರಿ   ರಸ್ತೆಯಲ್ಲಿ ಯಾರು ಇಲ್ಲದ ವೇಲೆ . ಮಿನಿ ಟ್ರಕ್ ಚಲಾಯಿಸಿಕೊಂಡು ಬರುತ್ತಿದ್ದ ವಿಜೇಂದರ್  ಎಂಬಾತ ವಾಹನವನ್ನು ಪಾರ್ಕ್ ಮಾಡಿ ಮನೆ ಸೇರುವ ಬರದಲ್ಲಿದ್ದು . ಅಷ್ಟರಲ್ಲಿ ಅವನ ವಾಹನ ಅಲ್ಲೇ...

ಹೊಸಕೆರೆ ಎಸ್‍ಬಿಐಗೆ ಶೀಘ್ರದಲ್ಲೆ ಸಿಬ್ಬಂದಿ ನೇಮಕ : ಟಿ.ಕೆ ಲೋಕನಾಥ್

0
ಮಧುಗಿರಿ      ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿ ಹೊಸಕೆರೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶಾಖೆಗೆ ತುರ್ತಾಗಿ ಒಬ್ಬ ವ್ಯಸ್ಥಾಪಕರನ್ನು ಹಾಗೂ ಇತರೆ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಬ್ಯಾಂಕಿನ...

ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿ

0
ತಿಪಟೂರು :     ನಗರ ಹಳೇಪಾಳ್ಯ ನಿವಾಸಿ ರವಿತೇಜ ಬಿನ್ ಶ್ರೀನಿವಾಸ್ ವೃತ್ತಿಯಲ್ಲಿ ನೇಕಾರನಾಗಿದ್ದರು ಉರಗದ ಬಗ್ಗೆ ಪ್ರೇಮವನ್ನು ಬೆಳಸಿಕೊಂಡು ನೂರಾರು ಉರಗಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುತ್ತಿದ್ದಾನೆ. ಇಂದು ಹಳೇಪಾಳ್ಯದಲ್ಲಿ...

ನೈರುತ್ಯ ಮುಂಗಾರು ಚುರುಕು

0
ಬೆಂಗಳೂರು:     ನೈರುತ್ಯ ಮುಂಗಾರು ರಾಜ್ಯದ ಕರಾವಳಿಯಲ್ಲಿ  ಚುರುಕುಗೊಂಡಿದೆ. ಆದರೆ ಉತ್ತರ ಒಳನಾಡಿನಲ್ಲಿ ದುರ್ಬಲಗೊಂಡಿದ್ದು, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.     ಕೊಲ್ಲೂರು 8, ಗೇರುಸೊಪ್ಪ....

ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ :ಸುಧಾಮೂರ್ತಿ

0
ಬೆಂಗಳೂರು     ನಾಡ ಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಇನ್ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಹಾಗೂ ದಸರಾ ಉತ್ಸವ ಉದ್ಘಾಟಕರಾಗಿರುವ ಸುಧಾಮೂರ್ತಿ ಹೇಳಿದ್ದಾರೆ.     ...

ಸ್ವಯಂ ದೃಢೀಕರಣ ಪತ್ರ ಪಡೆಯುವ ಅವಧಿ ಈ ತಿಂಗಳ 31ರ ವರೆಗೆ ವಿಸ್ತರಣೆ

0
ಬೆಂಗಳೂರು:     ಸಾಲಮನ್ನಾ ಕುರಿತಂತೆ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯುವ ಅವಧಿಯನ್ನು ಈ ತಿಂಗಳ 31ರ ವರೆಗೆ ವಿಸ್ತರಿಸಿದ್ದು, ಸಾಲ ಪಾವತಿಗೆ ಒತ್ತಾಯ ಹೇರಬಾರದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ...
Share via