Tag: kannadanews papertoday
ಜಿ.ಎಸ್.ಟಿ ಯಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ ಜಾರಿಯಿಂದ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗಿದ್ದು, ಒಕ್ಕೂಟ ವ್ಯವಸ್ಥೆಗೆ ಅಪಚಾರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿಂದು ಪ್ರತಿಷ್ಠಿತ ಹಿಂದೂಸ್ತಾನ್...
ಷರತ್ತುಗಳನ್ನು ವಿಧಿಸಿ ರೈತರಿಗೆ ಕಿರುಕುಳ ನೀಡುತ್ತಿರುವ ಸರ್ಕಾರ
ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ 12 ಷರತ್ತುಗಳನ್ನು ವಿಧಿಸಿ ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಉಪವಾಸ ಸತ್ಯಾಗ್ರಹ
ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ದೇಶದ ಏಕತೆ ಹಾಗೂ ಗಾಂಧೀ ತತ್ವಗಳ ಉಳಿಸಲು ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ಕ್ಷೇತ್ರದ...
ದುನಿಯಾ ವಿಜಿ ಪ್ರಕರಣ ಡಿಸೆಂಬರ್ 12ಕ್ಕೆ
ಬೆಂಗಳೂರು ಜಿಮ್ ತರಬೇತುದಾರ ಮಾರುತಿಗೌಡನ ಮೇಲೆ ನಟ ದುನಿಯಾ ವಿಜಿ ನಡೆಸಿರುವ ಹಲ್ಲೆ ಪ್ರಕರಣದ ವಿಚಾರಣೆಯನ್ನು ನಗರದ ಎಸಿಎಂಎಂ ನ್ಯಾಯಾಲಯವು ಬರುವ ಡಿಸೆಂಬರ್ 12ಕ್ಕೆ ಮುಂದೂಡಿಕೆಯಾಗಿದೆ. ಮಾರುತಿ ಗೌಡ...
ನುಗ್ಗೆ ಸೊಪ್ಪು ಕೊಡುವುದಾಗಿ ನಂಬಿಸಿ ಕೊಲೆ
ಬೆಂಗಳೂರು ನುಗ್ಗೆ ಸೊಪ್ಪು ಕೊಡುವುದಾಗಿ ನಂಬಿಸಿ ದ್ರಾಕ್ಷಿತೋಟಕ್ಕೆ ಕರೆಸಿಕೊಂಡು ಮಹಿಳೆಯ ಕೊಲೆಗೈದು ಮಾಂಗಲ್ಯ ಸರ ದೋಚಿದ್ದ ಆರೋಪಿಗೆ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಕ್ಲಾಕ್ಷ...
ಮಾಜಿ ಮೇಯರ್ ರವಿಕುಮಾರ್ ಹತ್ಯೆ ಆರೋಪಿ ಶೂಟೌಟ್ !!!
ತುಮಕೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಗೆ ಡಿವೈಎಸ್ಪಿ ಅವರು ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ನಡೆದಿದೆ. ತುಮಕೂರು ತಾಲ್ಲೂಕು ವಸಂತನರಸಾಪುರ ಹತ್ತಿರ ಲಿಂಗದಹಳ್ಳಿ ಅರಣ್ಯಪ್ರದೇಶದಲ್ಲಿ...
ಚಲಿಸುತ್ತಿದ್ದ ರೈಲಿಗೆ ಬಲಿಯಾದ ನಿವೃತ್ತ ನ್ಯಾಯಾದೀಶ ದಂಪತಿ
ತಿರುಪತಿ: ಚಲಿಸುತ್ತಿದ್ದ ರೈಲಿನ ಮುಂದೆ ಬಿದ್ದು ಆಂಧ್ರಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುಪತಿಯಲ್ಲಿ ನಡೆದಿದೆ. ತಿರುಪತಿ ನಿವಾಸಿಗಳಾಗಿದ್ದ ನಿವೃತ್ತ...
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ನ.3 ರಂದು ಉಪ-ಚುನಾವಣೆ
ನವದೆಹಲಿ: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.3ಮತ್ತು 12ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ...
ವರ್ತೂರು ಕೆರೆಯಲ್ಲಿ ನೊರೆ
ಬೆಂಗಳೂರು ಬೆಂಗಳೂರು ಇತ್ತೀಚೆ ತಂತ್ರಜ್ಞಾನದ ಜೊತೆಗೆ ಕೈಗಾರೀಕರಣದ ಸಮಸ್ಯೆಗಳಿಗೂ ಮೈಯೊಡ್ಡಿದೆ ಅದಕ್ಕೆ ಉದಾಹರಣೆ ಬೆಳ್ಳಂದೂರು ಕೆರೆ ಇದರಲ್ಲಿ ಎಲ್ಲಿಂದಲೋ ಬಂದ ಬೀಳಿನೊರೆ ಇಡೀ ನಗರವನ್ನು ಬೆಚ್ಚಿಬೀಳಿಸಿತ್ತು ಅದರ...
ಚುನಾವಣಾ ಆಯೋಗದ ಪತ್ರಿಕಾಗೊಷ್ಠಿ ಸಮಯ ಬದಲಾವಣೆಗೆ ಆಕ್ರೋಶ
ನವದೆಹಲಿ ಪ್ರಜಾಪ್ರಭುತ್ವದ ಗುರು ಎಂದೇ ಕರೆಲ್ಪಡುವ ಭಾರತದ ಕೇಂದ್ರ ಚುನಾವಣಾ ಆಯೋಗ ಹಾಗೂ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳು ಒಂದೇ ದಿನದಲ್ಲಿ ಎರೆಡೆರಡು ಬಾರಿ ಬದಲಾಗಿರುವುದು ಚುನಾವಣಾ ಆಯೋಗದ ಸಾಚಾತನಕ್ಕೆ...













