Tag: kannadanews papertoday
ಪಕ್ಷದಲ್ಲಿ ಹಿಡಿತ ಕಳೆದುಕೊಂಡ ಆರ್ ಅಶೋಕ್
ಬೆಂಗಳೂರು: ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಪಕ್ಷದಲ್ಲಿ ತನ್ನ ಹಿಡಿತ ಕಳೆದುಕೊಳ್ಳುವ, ಜತೆಗೆ ವರಿಷ್ಠರ ಕೆಂಗೆಣ್ಣಿಗೂ ಸಹ ಗುರಿಯಾಗಿದ್ದಾರೆ. ...
ಶನಿ, ರಾಹು, ಕೇತು ಬೇರಾರು ಅಲ್ಲ. ಜೆಡಿಎಸ್ ನಾಯಕರೇ : ಬಿ ಎಸ್ ವೈ
ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ಮಾಜಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ, ರಾಹು, ಕೇತು, ಶನಿ ಎಲ್ಲ ಒಟ್ಟಾಗಿ ನನ್ನನ್ನು ಸೋಲಿಸಿಬಿಟ್ಟವು ಎಂದು ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯೆ...
ರಾಧಾಕೃಷ್ಣಗೆ ಉತ್ತಮ ಕುರಿ ಸಾಕಣಿಕೆದಾರ ಪ್ರಶಸ್ತಿ
ಬೆಂಗಳೂರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಧಾಕೃಷ್ಣ ಅವರಿಗೆ ಕೇಂದ್ರ ಸರ್ಕಾರ ಉತ್ತಮ ಕುರಿ ಸಾಕಣಿಕೆದಾರ ಪ್ರಶಸ್ತಿ ನೀಡಿ ಗೌರವಿಸಿದೆ. ...
ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಭೂಕುಸಿತದಿಂದಾಗಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ನೈಸರ್ಗಿಕ ದುರಂತ...
45 ತಾಲ್ಲೂಕುಗಳನ್ನು `ಪ್ರವಾಹಪೀಡಿತ’ ಎಂದು ಘೋಷಿಸಿದ ಸರ್ಕಾರ
ಬೆಂಗಳೂರು: ಭಾರೀ ಮಳೆಯಿಂದ ತತ್ತರಿಸಿ, ಅಪಾರ ಪ್ರಮಾಣದ ಹಾನಿಗೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ 45 ತಾಲ್ಲೂಕುಗಳನ್ನು ಸರಕಾರವು...
ಪ್ರತ್ಯೇಕ ಪ್ರಕರಣ : ಕೆರೆಯಲ್ಲಿ ಮುಳುಗಿ ಇಬ್ಬರು ನೀರು ಪಾಲು
ತುಮಕೂರು: ಕೆರೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ಇಂದು ನಡೆದಿದೆ. ಬಂದ್ರೆಹಳ್ಳಿಯ ತಾಂಡ್ಯದ ಶಿವಕುಮಾರ್ ಎಂಬಾತ ಮೀನು ಹಿಡಿಯಲು...
ರಾಷ್ಟ್ರದ ರಕ್ಷಣೆಯ ವಿಚಾರದಲ್ಲಿ ಪಾಕ್ ಜೊತೆ ರಾಜಿಯಾಗಲ್ಲ : ಪ್ರಧಾನಿ ಮೋದಿ
ದೆಹಲಿ: ಭಾರತ ಶಾಂತಿಗೆ ಬದ್ಧವಾಗಿದೆ. ರಾಷ್ಟ್ರದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾರದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶತೃ ರಾಷ್ಟ್ರ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ...
ನೇತಾಜಿಯ ಸಾವಿಗೆ ಸ್ಟಾಲಿನ್ ಕಾರಣ
ಅಗರ್ತಲಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಜೋಸೆಫ್ ಸ್ಟಾಲಿನ್ ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದನು. ನೇತಾಜಿ 1945ರ ವಿಮಾನ ದುರಂತದಲ್ಲಿ ಸಾವನ್ನಪ್ಪಿರಲಿಲ್ಲ ಎಂದು ಬಿಜೆಪಿ ಮುಖಂಡರಾದ ಸುಬ್ರಮಣ್ಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.ಸಂಸ್ಕೃತ್...
ಇನ್ ಫ್ಯಾಂಟ್ರಿ ದಿನಾಚರಣೆ : ಊಟಿಯಿಂದ ದೆಹಲಿಗೆ ಸೈಕಲ್ ಜಾಥಾ ಹೊರಟ ಸೈನಿಕರು
ತುಮಕೂರು:
ಸಾರ್ವಜನಿಕರಿಗೆ ಸ್ವಚ್ಛ ಭಾರತ, ಹಾಗೂ ಸೇನೆಯ ಬಗ್ಗೆ ಅರಿವು ಮೂಡಿಸಿ ಸೇನೆಗೆ ಸೇರಲು ಉತ್ತೇಜನ ನೀಡಲು ವೆಲಿಂಗ್ಟನ್ (ಊಟಿ) ಮದ್ರಾಸ್ ರೆಜಮೆಂಟ್ ನಿಂದ ದೆಹಲಿಗೆ ಸೈಕಲ್ ಜಾಥಾ ಹೊರಟಿರುವ ಸೈನಿಕರ ತಂಡ...
ನಾನು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ : ಸಿದ್ದು
ಮೈಸೂರು:ಒಂದು ಕಾಲದಲ್ಲಿ ನಾನೂ ಕೂಡ ಸಿಗರೇಟ್ ಚಟಕ್ಕೆ ಬಲಿಯಾಗಿ 40 ಸಿಗರೇಟ್ ಗಳನ್ನು ಸೇದುತ್ತಿದ್ದೆ, ಆದರೆ ಈಗ ಅದರ ವಾಸನೆ ಕಂಡರೂ ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಮೈಸೂರಿನಲ್ಲಿ ಇಂದು ಕ್ಯಾನ್ಸರ್...













