Home Tags Kannadanews

Tag: kannadanews

“ರೇರಾ ” ಜಾರಿಗಾಗಿ ಪ್ರತಿಭಟನೆ ..!!

0
ಬೆಂಗಳೂರು     ರಾಜ್ಯದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ...

ಲೋಕಸಭಾ ಚುನಾವಣಾ ಫಲಿತಾಂಶ: ನಗರಾದ್ಯಾಂತ ನಷೀದಾಜ್ಞೆ ಜಾರಿ

0
ಬೆಂಗಳೂರು     ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮೇ 23ರ ಗುರುವಾರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.    ಮತ...

ರೌಡಿ ವಿನೋದ್‌ ಬಂಧನ

0
ಬೆಂಗಳೂರು    ಕೊಲೆ,ಕೊಲೆಯತ್ನ ಸುಲಿಗೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸ್ಥಳೀಯರಲ್ಲಿ ತನ್ನ ಕೃತ್ಯಗಳ ಮೂಲಕ ಆತಂಕ ಸೃಷ್ಠಿಸಿ ಪರಾರಿಯಾಗಿಯಾಗಿದ್ದ ಕುಖ್ಯಾತ ರೌಡಿ ವಿನೋದ್ ಅಲಿಯಾಸ್ ಪಚ್ಚೆಗೆ ಅಶೋಕ್‍ನಗರ ಪೊಲೀಸರು ಗುಂಡು...

ಡ್ರಾಪ್‌ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದವನ ಬಂಧನ

0
ಬೆಂಗಳೂರು      ಡ್ರಾಪ್ ಕೇಳಿದ ಯುವತಿಯನ್ನು ಬೈಕ್‍ನಲ್ಲಿ ಕರೆದೊಯ್ಯವಾಗ ದಾರಿ ತಪ್ಪಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ಕು ಮಕ್ಕಳ ತಂದೆಯೊಬ್ಬ ನಂದಗುಡಿ ಪೊಲೀಸರಿಗೆ...

ಧರ್ಮಸಿಂಗ್‌ ಪುತ್ರನಿಂದ ನನಗೆ ಜೀವ ಬೆದರಿಕೆ : ವಿಜಯ್‌ ಕುಮಾರ್

0
ಬೀದರ್   ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಅವರ ಬೆಂಬಲಿಗರಿಂದ ಹಲ್ಲೆ ಯತ್ನ , ಜೀವ ಬೇದರಿಕೆ ಇದ್ದು, ರಕ್ಷಣೆ ನೀಡುವಂತೆ ಔರಾದ್ ಮೀಸಲು ವಿಧಾನಸಭೆ...

ಆಮದು ಸುಂಕ ಹೆಚ್ಚಳ: ತೀರ್ಮಾನ 6 ತಿಂಗಳು ಮುಂದೂಡಿದ ಟ್ರಂಪ್‍

0
ವಾಷಿಂಗ್ಟನ್      ವಾಹನೋದ್ಯಮ(ಆಟೋಮೊಬೈಲ್‍) ಆಮದಿನಿಂದ  ರಾಷ್ಟ್ರೀಯ ಭದ್ರತೆಗೆ ಎದುರಾಗಬಹುದಾದ ಅಪಾಯವನ್ನು ಬಗೆಹರಿಸುವ ನಿಟ್ಟಿನಲ್ಲಿ ಯುರೋಪ್‍ ಒಕ್ಕೂಟ ಮತ್ತು  ಜಪಾನ್‍ನೊಂದಿಗೆ ಹೊಸದಾಗಿ ಮಾತುಕತೆಗಳನ್ನು ನಡೆಸಲು ಅಮೆರಿಕ ಆಡಳಿತಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ 180...

ಕಟ್ಟಡಕ್ಕೆ ಡಿಕ್ಕಿ ಹೊಡೆದ ಎಫ್-16

0
ವಾಷಿಂಗ್ಟನ್,     ಏರ್‌ಫೋರ್ಸ್‌ ಏಫ್‌ -16 ಯುದ್ಧ ವಿಮಾನ, ಕ್ಯಾಲಿಫೋರ್ನಿಯಾದ ಮೊರೆನೋ ವ್ಯಾಲಿಯ ಮಾರ್ಚ್‌ ಏರ್‌ ರಿಸರ್ವ್‌ ವಾಯುನೆಲೆಗೆ ಹಿಂದಿರುಗುತ್ತಿದ್ದಾಗ  ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.     ...

ಉಪಚುನಾವಣೆ; ಬಹಿರಂಗ ಪ್ರಚಾರಕ್ಕೆ ತೆರೆ; ಇನ್ನು ಮನೆ ಮನೆ ಮತಯಾಚನೆ

0
ಬೆಂಗಳೂರು     (ಯುಎನ್ಐ) ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.     ಬಹಿರಂಗ...

ಜೂನ್ 1ರಿಂದ ಗ್ರಾಹಕರಿಗೆ ವಿದ್ಯುತ್ ದರದ ಬರೆ ಸಾಧ್ಯತೆ

0
ಬೆಂಗಳೂರು:      ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಜೂನ್ ತಿಂಗಳಲ್ಲಿ ಗ್ರಾಹಕರಿಗೆ ವಿದ್ಯುತ್ ದರದ ಬರೆ ಬೀಳುವ ಸಾಧ್ಯತೆ ಇದೆ. ಇಂಧನ ಖಾತೆಯನ್ನೂ ಹೊಂದಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ...

ಮೇ21ರಂದು ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ..!!

0
ಬೆಂಗಳೂರು      ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮೇ 21 ರಂದು ಜೆಡಿಎಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.     ...
Share via