Tag: kannadanews
ಕೆ.ಆರ್.ಮಾರ್ಕೆಟ್ ಅವ್ಯವಸ್ಥೆ : ಅಧಿಕಾರಿಗಳ ವಿರುದ್ಧ ಡಿಸಿಎಂ ಆಕ್ರೋಶ
ಬೆಂಗಳೂರು: ನಗರಾಭಿವೃದ್ಧಿ ಸಚಿವ ಡಾ: ಜಿ. ಪರಮೇಶ್ವರ್, ಕೆ.ಆರ್.ಮಾರುಕಟ್ಟೆ ಕಸದ ರಾಶಿ, ಕೊಳಚೆಯನ್ನು ಕಂಡು ಕೆಂಡಾಮಂಡಲರಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇಂದು (ಗುರುವಾರ) ಮುಂಜಾನೆ...
ಕೇರಳಕ್ಕೆ ಮತ್ತೆ ಸಂಕಷ್ಟ : ಕೇಂದ್ರ ಸರ್ಕಾರದ ನೆರವು ಕೇಳಿದ ಸಿಎಂ
ತಿರುವನಂತಪುರ: ಇತ್ತೀಚೆಗಷ್ಟೇ ಶತಮಾನದ ಮಹಾ ಮಳೆಗೆ ತತ್ತರಿಸಿ, ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಕೇರಳಕ್ಕೆ ಮತ್ತೆ ಮಹಾ ಮಳೆಯ ಭೀತಿ ಎದುರಾಗಿದೆ. ಶ್ರೀಲಂಕಾಕ್ಕೆ ಸನಿಹದ ಪ್ರಾಂತ್ಯವೊಂದರಲ್ಲಿ ವಾಯುಭಾರ ಕುಸಿತ...
ರಾಮಚಂದ್ರಾಪುರ ಮಠ ಸುರ್ಪದಿಗೆ ಗೋಕರ್ಣ ದೇಗುಲ
ನವದೆಹಲಿ: ಗೋಕರ್ಣ ದೇಗುಲವನ್ನು ರಾಮಚಂದ್ರಾಪುರ ಮಠ ಸುರ್ಪದಿಗೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಗೋಕರ್ಣ...
ಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು ಲೋಕಸಭಾ ಚುನಾವಣಾ ಅಖಾಡಕ್ಕೆ
ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು...
ಜೀವೆಕೊಟ್ಟೆವು ಪಿಂಚಣೆ ಬಿಡೆವು ಹೋರಾಟ ಮಾಡಲಾಗುವುದು-ಬಾಬುರೆಡ್ಡಿ
ಜಗಳೂರು : ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವೆಕೊಟ್ಟೆವು ಪಿಂಚಣೆ ಬಿಡೆವು ಎಂಬ ಹೋರಾಟ ಮಾಡಲಾಗುವುದೆಂದು ಪ್ರಾ.ಶಾ.ಶಿ.ಸಂಘದ ಮಾಜಿ ಜಿಲ್ಲಾಧ್ಯಕ್ಷ, ಹಾಲಿ ನಿರ್ಧೇಶಕ ಬಾಬುರೆಡ್ಡಿ ಸರ್ಕಾರಕ್ಕೆ ಎಚ್ಚರಿಕೆ...
ರೈತರಿಂದ ಮೋದಿ ಪ್ರತಿಕೃತಿ ದಹನ, ಡಿಸಿಗೆ ಮನವಿ
ದಾವಣಗೆರೆ: ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸಲು ನವದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ರಾಜ್ಯ ರೈತ...
ಗ್ಲಾಸ್ ಹೌಸ್‍ಗೆ ದಾರ್ಶನಿಕರ ಹೆಸರಿಡಲು ಒತ್ತಾಯ
ದಾವಣಗೆರೆ: ನಗರದ ಹೊರವಲಯದ ಕುಂದುವಾಡ ಕೆರೆ ಸಮೀಪದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಿರುವ ಗಾಜಿನ ಮನೆಗೆ ದಾರ್ಶನಿಕರು, ಹೋರಾಟಗಾರರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಕುಂದುವಾಡ ಗ್ರಾಮದ ಜನತಾ ರಕ್ಷಣಾ ವೇದಿಕೆ...
ನಿಶ್ಚಿತ ಪೆನ್ಷನ್ ಸ್ಕೀಂಗಾಗಿ ನೌಕರರ ಆಗ್ರಹ
ದಾವಣಗೆರೆ: ನೂತನ ಪಿಂಚಣಿ(ಎನ್‍ಪಿಎಸ್) ಯೋಜನೆಯನ್ನು ರದ್ದುಪಡಿಸಿ, ಹಿಂದಿನ ನಿಶ್ಚಿತ ಪೆನ್ಷನ್ ಸ್ಕೀಂ ಜಾರಿಗೆ ತರಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ನೌಕರರು...
ಕಡಿಮೆ ದರಕ್ಕೆ ಮೆಕ್ಕೆಜೋಳ ಖರೀದಿಸುವಂತಿಲ್ಲ
ದಾವಣಗೆರೆ: ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಗಳನ್ನು ವರ್ತಕರು ಖರೀದಿಸಬಾರದು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು. ಕನಿಷ್ಠ...
ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ಶಾಂತಿ ಕದಡಿದೆ
ರಾಣಿಬೆನ್ನೂರ: ನಗರದಲ್ಲಿ ಹಿಂದೂ ವಿರಾಟ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ಶಾಂತಿ ಕದಡಿದಂತಾಗಿದೆ. ಸಮಾಜದ ಎಲ್ಲಾ ಮುಸ್ಲಿಂ ಬಾಂಧವರು ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ...













