Tag: kannadanews
ಗಮನ ಸೆಳೆದ ಬಿಎಸ್‍ಸಿ ಫುಡ್ ಫೆಸ್ಟ್
ದಾವಣಗೆರೆ: ನಗರದ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬಿಎಸ್‍ಸಿ ಫುಡ್‍ಫೆಸ್ಟ್-2018 ಆಹಾರ ಮೇಳ ಕಾರ್ಯಕ್ರಮ ನಡೆಯಿತು. ಫೆಸ್ಟ್‍ನಲ್ಲಿ ಒಟ್ಟು 12 ಮಳಿಗೆಗಳನ್ನು ಹಾಕಲಾಗಿತ್ತು. ಇಲ್ಲಿ...
ಜಾತ್ಯಾತೀತವಾಗಿ ಯೋಚಿಸುವ ಗುಣ ಬೆಳೆಸಿಕೊಳ್ಳಿ
ದಾವಣಗೆರೆ: ವಿದ್ಯಾರ್ಥಿಗಳು ಜಾತ್ಯಾತೀತವಾಗಿ ಯೋಚಿಸುವ ಗುಣ ಬೆಳೆಸಿಕೊಳ್ಳಬೇಕೆಂದು ದಾವಣಗೆರೆ ವಿವಿಯ ಕುಲಪತಿ ಶರಣಪ್ಪ ವಿ. ಹಲಸೆ ಕರೆ ನೀಡಿದರು. ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶುಕ್ರವಾರ...
ಔಷಧ ಅಂಗಡಿ ಬಂದ್ ಬಹುತೇಕ ಯಶಸ್ವಿ
ದಾವಣಗೆರೆ : ಆನ್‍ಲೈನ್‍ನಲ್ಲಿ ಔಷಧ ಮಾರಾಟ ಮಾಡುವ ಇ.ಫಾರ್ಮಸಿಗೆ ಕರಡು ನಿಯಮಾವಳಿ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಔಷಧಿ...
ಇಂದಿನ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಿರಿ
ರಟ್ಟೀಹಳ್ಳಿ: ಜಗತ್ತು ಇಂದು ಏಷ್ಟೇ ಮುಂದುವರೆದಿದ್ದರೂ ಸುಶಿಕ್ಷಿತರು ಕೂಡಾ ಮೂಡನಂಬಿಕೆ ಮತ್ತು ಕಂದಾಚಾರಗಳಿಗೆ
ಒಳಗಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಆದರೆ ವಿದ್ಯಾರ್ಥಿಗಳಾದ ನೀವುಗಳು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಹಿರೇಕೆರೂರಿನ...
ವಿರಾಟ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಾಟೆ
ರಾಣಿಬೆನ್ನೂರ: ಇಲ್ಲಿನ ವಿರಾಟ್ ಹಿಂದೂ ವಿರಾಟ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಏಕಾಏಕಿ ಮುಸ್ಲಿಂ ಯುವಕರ ತಂಡ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ಹೊಡಿ-ಬಡಿ ಮಾಡಿದ...
ಓಝೊನ್ ದಿನಾಚಾರಣೆ ಕಾರ್ಯಕ್ರಮ
ರಾಣಿಬೆನ್ನೂರ: ಕೈಗಾರಿಕಾ ಕ್ರಾಂತಿಯಿಂದ ಆಗುವ ಪರಿಣಾಮವೇ. ಓಝೊನ್ ನಾಶದಿಂದ ಜೇವರಾಶಿಗಳ ಮೇಲೆ ತೀವ್ರ ಪರಿಣಾಮಗಳಾಗಿ, ಮನುಷ್ಯರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ....
ತಹಶೀಲ್ದಾರ ಕುಲಕರ್ಣಿ ಅವರಿಗೆ ಮನವಿ
ರಾಣಿಬೆನ್ನೂರ: ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಆನ್ ಲೈನ್ ಔಷಧ ಮಾರಾಟ ನೀತಿಯನ್ನು ವಿರೋಧಿಸಿ, ತಾಲೂಕಿನ ಔಷಧ ವ್ಯಾಪಾರಸ್ಥರು ಶುಕ್ರವಾರ ಅಂಗಡಿ ಬಂದ ಮಾಡಿ ಪ್ರತಿಭಟನಾ ಮೆರವಣಿಗೆಯ...
ಹಾನಗಲ್ಲಿನಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿಂದ ರಾಜ್ಯಪಾಲರಿಗೆ ಮನವಿ
ಹಾನಗಲ್ಲ : ಆನ್‍ಲೈನ್ ಔಷಧಿ ವ್ಯಾಪಾರ ವ್ಯವಸ್ಥಿತವಾದ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಆಹ್ವಾನ ನೀಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೂ ಇದನ್ನು ಮುಂದುವರೆಸುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಇದನ್ನು ಖಂಡಿಸುತ್ತೇವೆ ಎಂದು ಔಷಧಿ ವ್ಯಾಪಾರಸ್ಥರ...
ರಾಷ್ಟ್ರನಿರ್ಮಾಣ ಶಿಕ್ಷಕರಪ್ರಶಸ್ತಿ ಪುರಸ್ಕೃತ ಶಿಕ್ಷಕಿಯರಿಗೆ ಅಭಿನಂದನೆಗಳು
ಹಿರಿಯೂರು: ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಶಿಕ್ಷಕಿಯರುಗಳಾದ ಕು||ರಜಿಯಾಬೇಗಂ ಹಾಗೂ ಕು||ರಂಜಿತ ಇವರುಗಳು ರೋಟರಿ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ “ರಾಷ್ಟ್ರನಿರ್ಮಾಣ ಶಿಕ್ಷಕರ ಪ್ರಶಸ್ತಿ” ಪಡೆದ ಸಂದರ್ಭದಲ್ಲಿ ವಾಣಿವಿಲಾಸ...
ರೋಟರಿ ಸಂಸ್ಥೆಯಿಂದ ರಾಷ್ಟ್ರದ ನಿರ್ಮಾಣ ಶಿಕ್ಷಕರ ಪ್ರಶಸ್ತಿ ವಿತರಣೆ
ಹಿರಿಯೂರು: ಭವ್ಯ ಭಾರತ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯವಾದುದು. ಆದ್ದರಿಂದ ಅಂತಹ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ರೋಟರಿಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂಬುದಾಗಿ ಬೆಂಗಳೂರು ಭವತಾರಿಣಿ ಆಶ್ರಮದ...













