Tag: kannadanews
ಲಿಂ.ಶಿವಕುಮಾರ ಮಹಾಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭ
ದಾವಣಗೆರೆ: ಸಿರಿಗೆರೆಯ ಶ್ರೀತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ನಡೆಯುತ್ತಿರುವ ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 26ನೇಯ ಶ್ರದ್ಧಾಂಜಲಿ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಇಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ...
ಡಾ.ಹೆಚ್.ವಿಶ್ವನಾಥ್‍ಗೆ ಜಾಂಬವ ಸಾಹಿತ್ಯ ರತ್ನ
ದಾವಣಗೆರೆ: ಆದಿ ಜಾಂಬವ ಜಾಗೃತಿ ಪತ್ರಿಕೆಯಿಂದ ಕೊಡಮಾಡುವ ಜಾಂಬವ ಸಾಹಿತ್ಯ ರತ್ನ ಪ್ರಶಸ್ತಿಗೆ ಜಾನಪದ ತಜ್ಞ ಡಾ.ಹೆಚ್.ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಸೆ.22ರಂದು ನಡೆಯಲಿರುವ ಆದಿ ಜಾಂಬವ...
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮನವಿ
ಹರಪನಹಳ್ಳಿ ನಮ್ಮ ಜನ, ನಮ್ಮ ತಾಲ್ಲೂಕು, ನಮ್ಮ ಅಭಿವೃದ್ಧಿ ಘೋಷಣೆ ಅಡಿಯಲ್ಲಿ ಹರಪನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಬೇಕು ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ತಾಲೂಕು ಸಮಿತಿ ಕಾರ್ಯಕರ್ತರು ಹಕ್ಕೋತ್ತಾಯಗಳನ್ನು...
ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಪದವಿ – ಸ್ನಾತಕೋತ್ತರ ಶಿಕ್ಷಣ ಕ್ಷೇತ್ರ ಅತ್ಯಗತ್ಯ
ತುಮಕೂರು: ಶ್ರೀ ಸೃಷ್ಟಿಯು ಯುವ ಸೃಷ್ಟಿಯಾಗಿ ಪರಿವರ್ತನೆಗೆ ಕಾರಣವಾಗ ಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಲ ಬದಲಾದಂತೆ ಆಶ್ರಯಗಳು, ಆಸಕ್ತಿಗಳು ಬದಲಾಗುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಬಗ್ಗೆ ಮಾತನಾಡುತ್ತಾ 20...
ಸಿದ್ದಗಂಗಾ ಅರ್ಬನ್ ಕೋ-ಆಪರೆಟೀವ್ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ತುಮಕೂರು ಸಿದ್ದಗಂಗಾ ಅರ್ಬನ್ ಕೋ-ಆಪರೆಟೀವ್ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳವರ ಪಾದಪೂಜೆಯ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಟಿ.ಕೆ ನಂಜುಂಡಪ್ಪ,...
ಎಲೆಕ್ಟ್ರಾನಿಕ್ ವಾಹನ ಉದ್ಯಮ ಅಭಿವೃದ್ಧಿಯ 3ನೇ ಸಮ್ಮೇಳನ ಉದ್ಘಾಟನೆ
ಬೆಂಗಳೂರು: ವಾಹನ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ವಾಹನಗಳನ್ನು ಯಾವುದೇ ರೀತಿಯ ಹೆಚ್ಚಿನ ಬಂಡವಾಳವಿಲ್ಲದೆ ಸಾಂಪ್ರಾದಾಯಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ...
ಎಥನಾಲ್ ಬೆಲೆಯನ್ನು ಶೇ. 25 ರಷ್ಟು ಏರಿಕೆ ರೈತರ ಹಾಗೂ ಕಾರ್ಖಾನೆಗಳಿಗೆ ವರದಾನ :...
ಬೆಂಗಳೂರು: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನೆರವಿಗೆ ಬಂದಿರುವ ಕೇಂದ್ರ ಸರ್ಕಾರ ಎಥನಾಲ್ ಬೆಲೆಯನ್ನು ಶೇ.25ಕ್ಕೆ ಏರಿಕೆ ಮಾಡಿರುವುದು ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ...
ಕೆಲವು ಸುದ್ದಿವಾಹಿನಿಗಳು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿವೆ : ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಕೆಲವು ಸುದ್ದಿವಾಹಿನಿಗಳು ಮೈತ್ರಿ ಸರ್ಕಾರದ ವಿರುದ್ಧ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಗಂಭೀರ...
ಏಷಿಯನ್ ಯೋಗ ಚಾಂಪಿಯನ್ ಶಿಪ್ ಗೆ ಆಯ್ಕೆ
ಹರಪನಹಳ್ಳಿ : ಏಷಿಯನ್ ಯೋಗ ಪೆಡರೇಷನ್ ವತಿಯಿಂದ ಕೇರಳದಲ್ಲಿ ಸೆ.27 ರಿಂದ 30 ರವರೆಗೆ ನಡೆಯುವ ಏಷಿಯನ್ ಯೋಗ ಚಾಂಪಿಯನ್ ಶಿಪ್ ಗೆ ತಾಲೂಕಿನ ಕೊಂಗನಹೊಸೂರು ಗ್ರಾಮz ವಿದ್ಯಾರ್ಥಿ ...
ಮೆಕ್ಕೆಜೋಳಕ್ಕೆ ಹುಳುಬಾದೆಗೆ ಟ್ರಾಕ್ಟರ್‍ನಿಂದ ಹರಗಿ ನಾಶಪಡಿಸಿದ ರೈತರು.
ಹರಪನಹಳ್ಳಿ: ತೀವ್ರ ಮಳೆ ಕೊರತೆ ಹಾಗೂ ಪಾಲ್ ಆರ್ಮಿ ವರ್ಮ್ ಕೀಟ್ ಬಾಧೆಗೆ ತುತ್ತಾದ ಮೆಕ್ಕೆಜೋಳ ಬೆಳೆಯನ್ನು ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದ ರೈತರು ತಮ್ಮ ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸಿದ್ದಾರೆ. ...













