Tag: kannadanews
ಹಕ್ಕುಪತ್ರ ವಿತರಿಸಿ, ನೀರಿನ ಬವಣೆ ನೀಗಿಸಿ
ದಾವಣಗೆರೆ: ನಮೂನೆ-57ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಬೇಕು ಹಾಗೂ ಆನಗೋಡು ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಇರುವ ನೀರಿನ ಸಮಸ್ಯೆಯನ್ನು ನೀಗಿಸಬೇಕೆಂದು ಆಗ್ರಹಿಸಿ,...
ವಸತಿ ನಿಲಯಗಳ ವಿದ್ಯಾರ್ಥಿಗಳು ಶೇ.100ರಷ್ಟು ಪಾಸ್ ಆಗಬೇಕು: ಸಿಇಓ
ತುಮಕೂರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೇ. 100ರಷ್ಟು ಪಾಸು...
ಬಿಬಿಎಂಪಿ ಚುನಾವಣೆ : ಬೆಂಗಳೂರಿನ ಶಾಸಕರ ಜೊತೆ ಪರಮೇಶ್ವರ್ ಚರ್ಚೆ
ಬೆಂಗಳೂರು ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಕೆಲ ರಾಜಕೀಯ ಬೆಳವಣಿಗೆಗಳು ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆ ಕುರಿತು ಬೆಂಗಳೂರಿನ ಶಾಸಕರ ಜೊತೆ ಚರ್ಚೆ ನಡೆಸಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ...
ಕೇಂದ್ರದಲ್ಲಿ ನೂತನ ಸರ್ಕಾರ ಬಂದ ನಂತರದಲ್ಲಿ ಅನುದಾನ ಬಿಡುಗಡೆ..!!
ಬೆಂಗಳೂರು ಕೇಂದ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಬರ ಪರಿಹಾರ ಅನುದಾನ ಬಿಡುಗಡೆಗೆ ಅನುಮೋದನೆ ಸಿಗಲಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ. ಈಗಾಗಲೇ ಕೇಂದ್ರ ಬರಪರಿಹಾರ...
ನಾಮಪತ್ರ ಸಲ್ಲಿಕೆಯಾಗದಿರಲು ಮೂಲಭೂತ ಸೌಕರ್ಯಗಳ ಲೋಪವೇ ಕಾರಣ!
ತಿಪಟೂರು ಮೇ 29 ರಂದು ಜರುಗಲಿರುವ ತಿಪಟೂರು ನಗರಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಕನಸುಕಾಣುತ್ತಿರುವ ಆಕಾಂಕ್ಷಿಗಳಿಗೆ ನಗರಸಭೆಯ ಸಿಬ್ಬಂದಿಯು ತಣ್ಣಿರೆರಚುವ ಲಕ್ಷಣಗಳು ಕಂಡುಬರುತ್ತಿದ್ದು ಆಕಾಂಕ್ಷಿಗಳು ಸೋಮವಾರ ನಗರಸಭೆಯ ಮುಂದೆ ಗದ್ದಲದ...
ರಾಜ್ಯ ಮೈತ್ರಿಯಲ್ಲಿ ಬಿರುಕು : ಸಿಎಂ ಮೇಲೆ ಹೆಚ್ಚಿದ ಒತ್ತಡ
ಬೆಂಗಳೂರು ಮೈತ್ರಿ ಧರ್ಮವನ್ನು ಮರೆತು ಹಾದಿಬೀದಿಯಲ್ಲಿ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿರುವ ಸಿದ್ಧರಾಮಯ್ಯ ಬೆಂಬಲಿಗರ ವರ್ತನೆ ಇದೇ ರೀತಿ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಖ್ಯವನ್ನು ಬಿಟ್ಟು ಬಿಜೆಪಿ...
ಸಮೃದ್ಧಿ ಮಳೆಗಾಗಿ ವರುಣದೀಪ ಪೂಜೆ
ಚಿಕ್ಕನಾಯಕನಹಳ್ಳಿ ಸಮೃದ್ದಿ ಮಳೆಗಾಗಿ ವರುಣ ದೀಪ ಎಂಬ ವಿಶೇಷ ಪ್ರಾರ್ಥನೆಯನ್ನು ಶ್ರೀ ಪ್ರಸನ್ನರಾಮೇಶ್ವರ ಸ್ವಾಮಿ ದೇವಾಲಯದ ಭಕ್ತ ಮಂಡಳಿ ಮತ್ತು ಡಿವೈನ್ಸ್ ಪಾರ್ಕ್ ವಿವೇಕ ಜಾಗ್ರತ ಬಳಗ ಹಾಗು ರೈತರ ಸಂಯುಕ್ತಾಶ್ರಯದಲ್ಲಿ...
ರಸ್ತೆ ಹಗಲಿಕರಣ ನೆಪದಲ್ಲಿ ಕಟ್ಟಡ ಹೊಡೆಯುವ ಉನ್ನಾರ – ಶಿವನಗೌಡ
ಜಗಳೂರು : ಪಟ್ಟಣದ ಹೊರಕೆರೆಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಮ್ಮ ತಂದೆಯವರು ಜಮಿನು ನೀಡಿದ್ದಕ್ಕೆ ಪರ್ಯಾಯವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಮುಖ್ಯ ರಸ್ತೆಯ ಪಕ್ಕದಲ್ಲಿ...
ಮಿರ್ಜಾ ಖಾದಿರ್ ಬೇಗ್ ಅವರಿಗೆ ಸನ್ಮಾನ
ದಾವಣಗೆರೆ: ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ದಾವಣಗೆರೆ ನಗರದ ಕೆ.ಎ.ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 336 ನೇ ರ್ಯಾಂಕ್‍ಗಳಿಸಿದ ಮಿರ್ಜಾ ಖಾದಿರ್ ಬೇಗ್ ಅವರನ್ನು...
ಸ್ಥಳಾವಕಾಶಕ್ಕಾಗಿ ತಳ್ಳುಗಾಡಿ ವ್ಯಾಪಾರಸ್ಥರ ಪ್ರತಿಭಟನೆ
ದಾವಣಗೆರೆ: ತಳ್ಳುಗಾಡಿ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನ ಮಾರುಕಟೆಯಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ದಾವಣಗೆರೆ ನಗರ ಸಂಚಾರಿ ತರಕಾರಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ...













