Tag: kannadanews
ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ : ಕೃಷ್ಣ ಬಾಜಪೇಯಿ
ಹಾವೇರಿ ತಂಬಾಕು ಉತ್ಪನ್ನಗಳ ಸೇವೆನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಹಾಗೂ ಅನಧಿಕೃತ ಮಾರಾಟ ಕಂಡುಬದಲ್ಲಿ ದಾಳಿ ನಡೆಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ...
ಚುನಾವಣೆ ಘೋಷನೆಯಾಗಿ 2ದಿನವಾದರು ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ
ತಿಪಟೂರು ನಗರಸಭಾ ಚುನಾವಣೆಯು ಕಾವು ಒಳಗೊಳಗೆ ಜ್ವಾಲಾಮುಖಿಯಲ್ಲಿ ಲಾವಾರಸ ಕುದಿಯುವಂತೆ ಕುದಿಯುತ್ತಿದ್ದರು ಯಾರು ಹೊರಗೆ ತೋರಿಸಿಕೊಳ್ಳದೇ ತಮ್ಮದೇ ಆದ ರಣನೀತಿಯನ್ನು ಹೆಣೆಯುತ್ತಾ ರಾಜಕೀಯ ಪಕ್ಷಗಳ ಟಿಕೆಟ್‍ಗಾಗಿ ಆಕಾಂಕ್ಷಿಗಳು ಬಕಪಕ್ಷಿಯಂತೆ...
ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮರ 587ನೇ ಜಯಂತಿ.
ಹೊಸಪೇಟೆ : ಇಲ್ಲಿನ ತಾಲೂಕು ಕಚೇರಿಯಲ್ಲಿ ಶುಕ್ರವಾರ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ 587ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಸಮಾಜದ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಮಾತನಾಡಿ,...
ಮೇ 17ರಂದು ‘ರತ್ನಮಂಜರಿ’ ಚಿತ್ರ ತೆರೆಗೆ
ದಾವಣಗೆರೆ: ಅಮೇರಿಕಾದಲ್ಲಿ ನಡೆದ ನೈಜ ಘಟನೆಯ ವಿಷಯ ಆಧರಿಸಿ, ಎನ್‍ಆರ್‍ಐ ಕನ್ನಡಿಗರೇ ಸೇರಿ ನಿರ್ಮಿಸಿರುವ `ರತ್ನಮಂಜರಿ’ ಸಿನಿಮಾ ಮೇ 17ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ಪ್ರಸಿದ್ಧ್ ತಿಳಿಸಿದರು. ...
ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಹೂಡಬೇಕು: ಎಂಟಿಕೆ
ತುರುವೇಕೆರೆ: ದಕ್ಷ ಹಾಗೂ ಪ್ರಾಮಾಣಿಕ ಸಿಪಿಐ ಸಲೀಂ ಅಹಮದ್ ಮೇಲೆ ಶಾಸಕ ಮಸಾಲ ಜಯರಾಮ್ ಅದಾರ ರಹಿತ ಆರೋಪ ಮಾಡಿದ್ದು ಕೂಡಲೇ ಸಿಪಿಐ ಶಾಸಕರ ಮೇಲೆ ಮಾನನಷ್ಟ ಕೇಸು ದಾಖಲಿಸಬೇಕು...
ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ದುರ್ವಾಸನೆ : ಸಾರ್ವಜನಿಕರಿಗೆ ತೊಂದರೆ
ಗುತ್ತಲ ರಾಜ್ಯ ಹಾಗೂ ಜಿಲ್ಲೆಯ ಜನತೆ ಕಣ್ತೆರೆದು ನೋಡುವಂತೆ ಮಾಡಿದ 21 ಅಡಿ ಎತ್ತರದ ಬಸವೇಶ್ವರರ ಏಕಶಿಲಾ ಮೂರ್ತಿಯನ್ನು ಬಿಡದೆ ಕಾಡುತ್ತಿರುವ ಅಸ್ವಚ್ಚತೆ. ಬಸವೇಶ್ವರರ ಮೂರ್ತಿಯ ಎದುರಿಗೆ ಸ್ವಚ್ಚತೆಯೇ ಮರೆ...
ಹುಳಿಯಾರಿನಲ್ಲಿ ಶಂಕರ ಜಯಂತಿ ಆಚರಣೆ
ಹುಳಿಯಾರು ಪಟ್ಟಣದ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಶಂಕರ ಜಯಂತಿ, ಗಾಯತ್ರಿ ಜಯಂತಿ ಹಾಗೂ ರಾಮಾನುಜ ಜಯಂತಿಯನ್ನು ವಿಪ್ರ ಸಮಾಜದಿಂದ ಗುರುವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀ ಶಂಕರ,ರಾಮಾನುಜಾ,ಗಾಯತ್ರಿ ದೇವಿಯ ಭಾವಚಿತ್ರಕ್ಕೆ...
ಮೇ 12ರಂದು ಸರಿತಾರವರ ಚೊಚ್ಚಲ ಕೃತಿ ಬಿಡುಗಡೆ
ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಭಾವಸಿರಿ ಪ್ರಕಾಶನ, ಅಣಬೇರು ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 12ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ದೊಡ್ಮನೆ ಪ್ರಕಾಶನ ಉದ್ಘಾಟನೆ ಹಾಗೂ ಕವಿಯತ್ರಿ...
ಮೇಲು ಸೇತುವೆಯಿಂದ ಹಾರಿ ವ್ಯಕ್ತಿ ಸಾವು..!!
ಬೆಂಗಳೂರು ಮೇಲುಸೇತುವೆ ರಸ್ತೆಯಿಂದ ಕೆಳಗೆಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಾಮಾಕ್ಷಿಪಾಳ್ಯದ ನಾಲ್ಕನೇ ಕ್ರಾಸ್‍ನ ನರಸಿಂಹಮೂರ್ತಿ...
ಎಲ್‍ಕೆಜಿ ಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ಆರಂಭ ಸರಿಯಲ್ಲ : ಪ್ರೊ.ಹಿ.ಚಿ.ಬೋರಲಿಂಗಯ್ಯ
ಬೆಂಗಳೂರು ರಾಜ್ಯ ಸರ್ಕಾರ ಈ ವರ್ಷದಿಂದ ಪೂರ್ವ ಪ್ರಾಥಮಿಕ(ಎಲ್‍ಕೆಜಿ)ಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ಆರಂಭಿಸಲು ಮುಂದಾಗಿರುವುಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಸರ್ಕಾರದ ಇಂತಹ...













