Tag: kannadanews
ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಜಯೋತ್ಸವ
ಹಾನಗಲ್ಲ :
ಜನಪ್ರತಿನಿಧಿಗಳು ರೈತರ ನೆರವಿಗೆ ಬಾರದಿದ್ದರೂ ಹೋರಾಟದಿಂದಲೇ ಬೆಳೆ ವಿಮೆ ಪಡೆದು ರೈತರಿಗೆ ನ್ಯಾಯ ಒದಗಿಸಿಕೊಟ್ಟ ಸಮಾಧಾನವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...
ಲೋಕಮಂಚ ಪದಾಧಿಕಾರಿಗಳ ಸಭೆ..!!
ಹಾನಗಲ್ಲ : ಊರೂರು ತುಂಬ ಕಾರ್ಮಿಕರು, ಕೇರಿ ಕೇರಿಯಲ್ಲಿ ಕಾಮಗಾರಿಗಳು, ಕಾರ್ಮಿಕರ ಲೆಕ್ಕವಿಲ್ಲ, ಸೌಲಭ್ಯಗಳು ಸಿಗುತ್ತಿಲ್ಲ, ಹಾನಗಲ್ಲ ತಾಲೂಕಿನಲ್ಲಿ ಕಾರ್ಮಿಕರ ಹಿತ ಕಾಯುವ ಕಛೇರಿಯೂ ಇಲ್ಲ, ಬ್ಯಾಡಗಿಗೆ ಅಲೆದಾಡಿದರೂ...
ಪುಲ್ವಾಮ ದಾಳಿ ಹೇಳಿಕೆ : ಸಿಎಂ ವಿರುದ್ಧ ವಿಧಾನಸೌಧ ಠಾಣೆಗೆ ಬಿಜೆಪಿ ದೂರು
ಬೆಂಗಳೂರು: ಪುಲ್ವಾಮಾ ದಾಳಿ ಕುರಿತು ಸಂಚು ತಮಗೆ ಎರಡು ವರ್ಷಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿರುವ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ದೂರು ನೀಡಿದೆ. ...
ಪಂಜಾಬ್: ಏಪ್ರಿಲ್ 27, 28 ರಂದು ನಾಮಪತ್ರ ಸಲ್ಲಿಕೆ ಇಲ್ಲ : ಡಾ.ಎಸ್.ಕರುಣ ರಾಜು
ಚಂಡಿಗಢ್ ಏಪ್ರಿಲ್ 27 ಹಾಗೂ 28ರಂದು ಸಾರ್ವತ್ರಿಕ ರಜೆ ಇರುವುದರಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲ ಎಂದು ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ ಡಾ.ಎಸ್.ಕರುಣ ರಾಜು ತಿಳಿಸಿದ್ದಾರೆ. ...
ಗುಪ್ತ ಮತದಾನ ನಿಯಮ ಉಲ್ಲಂಘನೆ : ಖರ್ಗೆ ಅವರಿಗೆ ಕ್ಲೀನ್ ಚಿಟ್ ಸಾದ್ಯತೆ ..!!
ಕಲಬುರ್ಗಿ: ಕಲಬುರ್ಗಿಯಲ್ಲಿ ಸೋಲಿಲ್ಲದ ಸರದಾರ ಎಂದೆ ಖ್ಯಾತರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಗೌಪ್ಯ ಮತದಾನದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆಯುವ ಸಾಧ್ಯತೆ ಹೆಚ್ಚಿದೆ...
ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ನಾಯಕರಿಗೆ ಹೈಕಮಾಂಡ ತಾಕಿತು..!!
ಬೆಂಗಳೂರು ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ಯಾವ ಕಾರಣಕ್ಕೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಎಚ್ಚರಿಕೆ ನೀಡಿದೆ. ಮೊದಲನೆಯದಾಗಿ,ಆಪರೇಷನ್...
ಮಮತಾ-ರಾಹುಲ್‍ರ ವಿರಸ : ಏಕೆ?
ಪ. ಬಂಗಾಳ: ಮಮತಾ ಬ್ಯಾನರ್ಜಿ ಮತ್ತು ರಾಹುಲ್‍ಗಾಂಧಿ ಇವರಿಬ್ಬರೂ ಪರಸ್ಪರ ವಿರೋಧಿಗಳಾಗಲು ಕಾರಣ ಏನು? ಪಶ್ಚಿಮಬಂಗಾಲ ಚುನಾವಣೆ ಸಮೀಕ್ಷೆ ನಡೆಸಲು ಬಂದಂದಿನಿಂದ ನಮಗೆ ಎದುರಾಗಿರುವ ಪ್ರಶ್ನೆ ಇದು. ...
ಎಲ್ಲೂ ಜಾತಿ ಹೆಸರು ಬಳಸಿಲ್ಲ, ಕ್ಷಮೆ ಕೇಳುವುದೇ ಇಲ್ಲ
ದಾವಣಗೆರೆ: ನಾನು ಎಲ್ಲೂ ಸಹ ವೀರಶೈವ-ಲಿಂಗಾಯತ ಪದ ಬಳಸಿಲ್ಲ. ನಾನು ಯಾವುದೇ ಅಕ್ಷಮ್ಯ ಅಪರಾಧ ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಅವಶ್ಯಕತೆಯೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ...
ರಾಜ್ಯದ ಫ್ರಂಟ್ ಲೈನ್ ನಾಯಕರನ್ನು ಸೈಡ್ ಲೈನ್ ಮಾಡಲು ಮುಂದಾದ ಬಿಜೆಪಿ..!!
ಬೆಂಗಳೂರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಫ್ರಂಟ್ ಲೈನ್ ನಾಯಕರನ್ನು ಸೈಡ್ ಲೈನ್ ಗೆ ಸರಿಸಿ ಹಿಂದುಳಿದ...
ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ:ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ
ಹಾವೇರಿ ಭಾರತ ದೇಶವನ್ನು 2025ರ ವೇಳೆಗೆ ಮಲೇರಿಯಾ ಮುಕ್ತ ಮಾಡಲು ಉದ್ದೇಶಹೊಂದಲಾಗಿದೆ.” ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ” ಈ ವರ್ಷದ ಘೋಷಣೆಯಾಗಿದೆ. ಜಿಲ್ಲೆಯಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕಾರ್ಯಕ್ರಮಗಳನ್ನು...













