Tag: kannadanews
ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ವ್ಯಕ್ತಿಯ ಸಾವು
ಹೊಳಲ್ಕೆರೆ ತಾಲ್ಲೂಕು ನಾಗರಘಟ್ಟಗ್ರಾಮದ ವಾಸಿ ಶಿವಪ್ಪ(50) ರವರು ಈಗ್ಗೆ 6 ತಿಂಗಳಿನಿಂದ ಯಾವುದೋಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿಯಾರನ್ನೂ ಮಾತನಾಡಿಸದೆಒಂಟಿಯಾಗಿದ್ದು, ಮನೆಯ ಹೊರಗಡೆಎಲ್ಲರೂ ಮಲಗಿದ್ದಾಗ ಶಿವಪ್ಪನು ಮನೆಯ...
ಗ್ರಾಮದ ಜನರಿಗೆ ದೊರೆಗಳ ಸಾಹಸ ಬಗ್ಗೆ ಮಾಹಿತಿ.
ಚಳ್ಳಕೆರೆ ಕಳೆದ ಹಲವಾರು ದಶಕಗಳಿಂದ ಯುಗಾದಿ ಹಬ್ಬದ ಹಿನ್ನೆಲೆ ಬುಡಕಟ್ಟು ಸಂಪ್ರದಾಯದಂತೆ ದಳವಾಯಿ ವೇಷಧರಿಸಿ ವಿದ್ಯಮಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ವಿಶೇಷವಾಗಿ ದೊರೆಗಳ ಸಂಪ್ರದಾಯ...
ಬರ ನಿರ್ವಹಣೆಗೆ ಅಧಿಕಾರಿ ವರ್ಗ ಸಮಾರೋಪಾಧಿಯಲ್ಲಿ ಕೆಲಸ ನಿರ್ವಹಿಸಿ : ವಿಜಯಕುಮಾರ್
ಚಳ್ಳಕೆರೆ ತಾಲ್ಲೂಕಿನ ಜನತೆ ಕಳೆದ ಸುಮಾರು ಎರಡು ತಿಂಗಳಿನಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ನಿರೀಕ್ಷಿಸಲಿಲ್ಲ. ಕುಡಿಯುವ ನೀರೂ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ನಡುವೆಯೂ...
ವೈ.ರಾಮಪ್ಪನ ವಿರುದ್ಧ ಲಿಂಗಾಯತರು ಕೆಂಡಮಂಡಲ
ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಲಿಂಗಾಯತ-ವೀರಶೈವ ಸಮಾಜದ ಅವಹೇಳನ ಮಾಡಿರುವುದನ್ನು ಖಂಡಿಸಿ, ವೀರಶೈವ-ಲಿಂಗಾಯತ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಲಿಂಗಾಯತರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ...
ಮಾತೃಭುಮಿ ಯುವ ಸಂಘದ 24ನೇ ವರ್ಷದ ಸಂಭ್ರಮ
ತುಮಕೂರು ಯುವ ಸಮುದಾಯದ ಪ್ರಚಂಢ ಶಕ್ತಿಯ ಉಪಯೋಗ ರಾಷ್ಟ್ರ ನಿರ್ಮಾಣಕ್ಕಾಗಿ ವಿನಿಯೋಗವಾಗಬೇಕಿದೆ. ಭ್ರಷ್ಟಚಾರದ ಗುರುತ್ವಾಕರ್ಷಣೆಯನ್ನು ಮೀರಿ ಯುವ ಸಮುದಾಯ ಸಶಕ್ತವಾಗಿ ಬೆಳೆಯಬೇಕಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ...
ಸೊಳ್ಳೆ ನಿಯಂತ್ರಣದಿಂದ ಮಲೇರಿಯ ಹತೋಟಿ ಸಾಧ್ಯ
ತುಮಕೂರು ನೈರ್ಮಲ್ಯ ಕಾಪಾಡಿ, ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ ಮಲೇರಿಯ ರೋಗ ಹರಡುವುದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಲೇರಿಯ ದೃಢಪಟ್ಟಲ್ಲಿ ರೋಗಕ್ಕೆ ನಿರ್ಧಿಷ್ಟ...
ಕಲಾವಿದರು ಎಂದಿಗೂ ಅಮರರು
ತುರುವೇಕೆರೆ ಕಲಾವಿದರು ಎಂದಿಗೂ ಅಮರರು. ಅವರ ಕಲೆಯ ಅಭಿನಯದ ರಸದೌತಣ ಕಾಲಾತೀತವಾದ ಶಕ್ತಿ ಚೈತನ್ಯದ ದರ್ಶನವನ್ನು ಪಡೆದುಕೊಂಡಿರುತ್ತದೆ ಎಂದು ಶಿವಶಕ್ತಿ ಕಲಾವಿದರು ಮತ್ತು ರಂಗ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ...
ಬೆಂಕಿ: 50 ಸಾವಿರ ಕೊಬ್ಬರಿ ಭಸ್ಮ
ತಿಪಟೂರು: ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ನಿಂಗಪ್ಪ ಎಂಬುವರು ತೋಟದ ಶೆಡ್‍ನಲ್ಲಿ ಹಾಕಿದ್ದ 50 ಸಾವಿರ ಕೊಬ್ಬರಿ ಭಸ್ಮವಾಗಿವೆ. ಬುಧವಾರ ಮಧ್ಯಾಹ್ನ 3ರ ವೇಳೆ...
ದೇಶದಲ್ಲಿದ್ದೇ ಏನನ್ನಾದರೂ ಸಾಧಿಸಿ : ಡಾ. ನಾಗಾರ್ಜುನ್.ಬಿ.ಗೌಡ
ತಿಪಟೂರು : ಭಾರತದಲ್ಲಿರುವ ಪ್ರೀತಿ ವಿಶ್ವಾಸ ಪ್ರಪಂಚದ ಬೇರೆಲ್ಲೂ ಇಲ್ಲ, ಬರಿ ಆರ್ಥಿಕ ಮೂಲಕ್ಕಾಗಿ ದೇಶವನ್ನು ತೊರೆಯದೇ ಇಲ್ಲಿಯೇ ಇದ್ದು ಮಾತೃಭೂಮಿಗಾಗಿ ಸೇವೆ ಸಲ್ಲಿಸಿ ಎಂದು ಐ.ಎ.ಎಸ್ ಪರೀಕ್ಷೆಯಲ್ಲಿ...
ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಬೇಕು
ಶಿರಾ: ದೇವರ ಸನ್ನಿದಾನಕ್ಕೆ ಬರುವಂತಹ ಭಕ್ತರಿಗೆ ಶುದ್ದ ಕುಡಿಯುವ ನೀರು ಕೊಡ ಬೇಕೆಂಬ ಉದ್ದೇಶದಿಂದ ಜಲಪ್ರಸಾದ ಕಾರ್ಯಕ್ರಮದಡಿ ಐತಿಹಾಸಿಕ ಪ್ರಸಿದ್ದ ಶ್ರೀಕ್ಷೇತ್ರಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನೀಡಲಾಗಿದೆ. ನೀರು...













