Tag: kannadanews
ಮನುಕುಲದ ಉಳಿವಿಗೆ ಭೂಮಿಯ ರಕ್ಷಣೆ ಅವಶ್ಯ
ಚಿತ್ರದುರ್ಗ: ಜಗತ್ತಿನಲ್ಲಿ ಮನುಕುಲ ಉಳಿಯಲು ಇರುವುದೊಂದೇ ಭೂಮಿ ಅದನ್ನು ಎಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಹೇಳಿದರು. ...
ಡೆಂಗ್ಯೂ : ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಇಲಾಖೆ
ಚಿತ್ರದುರ್ಗ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದಲ್ಲಿ ಶಂಕಿತ ಡೆಂಗ್ಯೂ ಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗ್ರಾಮದ ಮನೆ,...
ಬಿಸಿಲಿನ ಝಳಕ್ಕೆ ನಲುಗಿದ ಚಳ್ಳಕೆರೆ
ಚಳ್ಳಕೆರೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಸುಮಾರು ಎರಡು ತಿಂಗಳುಗಳಿಂದ ಬೇಸಿಗೆಯ ಉರಿ ಬಿಸಿಲು ಜನರನ್ನು ತತ್ತರಗೊಳಿಸಿದೆ. ಬಿಸಿಲಿನ ತಾಪಕ್ಕೆ ಹೆದರಿದ ಜನ ಬೆಳಗ್ಗೆ 10 ಗಂಟೆಯಾದರೆ ಸಾಕು ತಮ್ಮ ಓಡಾಟವನ್ನೇ...
ಕಾರ್ಮಿಕರನ್ನು ಭೇಟಿ ಮಾಡಿದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್
ಬಳ್ಳಾರಿ: ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾದ ಹಿನ್ನಲೆಯಲ್ಲಿ, ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್‍ಅವರುವಿಮ್ಸ್ ಒಳಗೊಂಡಂತೆ ಜಾನೆಕುಂಟೆ, ಹರಗಿನಡೋಣಿವಿವಿದೆಡೆತೆರಳಿ ಕಾರ್ಮಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು. ಈ ಸಂದರ್ಭಲ್ಲಿ ಮಾತನಾಡುತ್ತಾ“ಗುತ್ತಿಗೆಕಾರ್ಮಿಕ ಪದ್ಧತಿಯನ್ನುಜಾರಿಗೆತಂದಿರುವಕಾಂಗ್ರೆಸ್, ಬಿಜೆಪಿ...
ಬಳ್ಳಾರಿ ಲೋಕಸಭಾ ಚುನಾವಣೆಗೆ ಇಂದು ಮತದಾನ: ಸಕಲ ಸಿದ್ಧತೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಏ.23ರಂದು(ಇಂದು) ಮತದಾನ ನಡೆಯಲಿದ್ದು, ಸೂಸುತ್ರವಾಗಿ ಮತದಾನ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಏ.23ರಂದು ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ...
ಮಕ್ಕಳಲ್ಲಿನ ಪ್ರತಿಭೆ ಅರಳಿಸುವುದು ಉತ್ತಮ ಕಾರ್ಯ : ಡಾ.ಕೆ.ಬಸಪ್ಪ
ಬಳ್ಳಾರಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತೊಡಗುವಂತೆ ಮಾಡಬೇಕಾಗಿರುವುದು ಪೋಷಕರ ಕರ್ತವ್ಯವಾಗಿದೆ. ಪ್ರಸ್ತುತ ಮಕ್ಕಳು ಟಿ.ವಿ, ಮೊಬೈಲ್‍ಗೆ ಮೊರೆಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ ಜೀವಂತ ಕಲೆಗಳಾದ ಸಂಗೀತ, ನೃತ್ಯ,...
ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ
ಬಳ್ಳಾರಿ ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ ಇದೇ ಏಪ್ರಿಲ್ 25ರಂದು ವಿಜೃಂಭಣೆಯಿಂದ ಆಯೋಜಿಸಲಗಿದೆ ಎಂದು ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಪುರುಷೋತ್ತಮಗೌಡ ತಿಳಿಸಿದ್ದಾರೆ. ಇಂದು...
ವಿಶ್ವವಿದ್ಯಾಲಯದಲ್ಲಿ ಭೂ ದಿನ ಆಚರಣೆ ..!!
ತುಮಕೂರು: ಬದಲಾವಣೆ ಜಗದ ನಿಯಮ ನಾಗರೀಕತೆ ಹೆಚ್ಚಿದಂತೆ ಹೇಗೆ ಅವನತಿ ಕಾಣುತ್ತಿದೆ ಇದು ನಿಜಕ್ಕು ದುರಂತ. ನಮ್ಮ ಜೀವನದಲ್ಲಿ ಬದಲಾವಣೆ ಅನಿವಾರ್ಯ ಆದರೆ ಈ ನಮ್ಮ ಬದಲಾವಣೆಯಿಂದ ಯಾವುದೇ ಜೀವಿಗಳಿಗೆ...
ನನಗೂ ಅವರಿಗೂ ಯಾವುದೇ ವೈಯಕ್ತಿಕ ದ್ವೇಶಗಳಿಲ್ಲ : ಜಿ.ಎಸ್.ಬಸವರಾಜು
ತುಮಕೂರು ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ವಿವಿಧ ಅಧಿಕಾರಿಗಳ ಪಾತ್ರ ಬಹಳಷ್ಟಿದೆ. ಜೊತೆಗೆ ಮಾಧ್ಯಮದವರ ಸಹಕಾರದಿಂದ ಚುನಾವಣೆ ಉತ್ತಮವಾಗಿ ನಡೆದಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ತಿಳಿಸಿದರು. ನಗರದ...
ಈ ವರ್ಷ ರೆಡ್ ಕ್ರಾಸ್ ನಿಂದ 30 ಸಾವಿರ ಸ್ವಯಂ ಸೇವಕರಿಗೆ ತರಬೇತಿ: ಎಸ್...
ಬೆಂಗಳೂರು ರಾಜ್ಯದ ಯಾವುದೇ ಭಾಗಗಳಲ್ಲಿ ಸಂಭವಿಸುವ ವಿಪತ್ತುಗಳನ್ನು ನಿಭಾಯಿಸಲು, ನಿಯಂತ್ರಿಸಲು ಮತ್ತು ನಾಗರೀಕರನ್ನು ತರಬೇತುಗೊಳಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕ ಕಾರ್ಯಕ್ರಮ ರೂಪಿಸಿದೆ. ...












