Tag: kannadanews
ಭವಿಷ್ಯದ ಜೀವನಕ್ಕಾಗಿ ಕಾಡು ಉಳಿಸಿ
ತುಮಕೂರು ನಮ್ಮ ಮುಂದಿನ ಭವಿಷ್ಯದ ಜೀವನಕ್ಕಾಗಿ ಪರಿಸರದ ಜತೆಗೆ ನೈಸರ್ಗಿಕ ಅರಣ್ಯ ಪ್ರದೇಶವನ್ನು ಉಳಿಸಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಕಿವಿಮಾತು ಹೇಳಿದರು. ...
ಶ್ರೀ ನಂಜಾವಧೂತ ಸ್ವಾಮೀಜಿಗಳ 40ನೇ ವರ್ಧಂತಿ ಮಹೋತ್ಸವ
ಶಿರಾ ತಾಲ್ಲೂಕಿನ ಪ.ನಾ.ಹಳ್ಳಿಯ ಶ್ರೀಮಠದ ಆವರಣದಲ್ಲಿ ಭಕ್ತರು ಆಯೋಜಿಸಿದ್ದ 40ನೇ ವರ್ಧಂತಿ ಮಹೋತ್ಸವ ಹಾಗೂ ನೀರಾವರಿ ಹಕ್ಕೊತ್ತಾಯ ದಿನ ಸಮಾರಂಭದಲ್ಲಿ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ...
ನಷ್ಟ ಹೊಂದಿದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವೆ : ಶಾಸಕ
ತುರುವೇಕೆರೆ ತಾಲ್ಲೂಕಿನ ಮಾರಸಂದ್ರ ಮತ್ತು ಸೊರವನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ತೀವ್ರ ಬಿರುಗಾಳಿ ಸಹಿತ ಮಳೆಗೆ ರೈತರ ಅಪಾರ ಪ್ರಮಾಣದ ತೆಂಗು ಮತ್ತು ಮನೆಗಳು ನಾಶವಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಮಸಾಲ ಜಯರಾಮ್...
ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿ : ಶ್ರೀ ವಿದ್ಯಾಚೌಡೇಶ್ವರಿ ಭವಿಷ್ಯ
ಕುಣಿಗಲ್ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಿ ಹತ್ತುವರ್ಷ ಆಳ್ವಿಕೆ ಮಾಡಲಿದ್ದಾರೆ ಎಂದು ಸ್ವತಃ ದೇವಿಯೇ ಬರೆದು ತೋರಿಸುವ ಸುಪ್ರಸಿದ್ದ ಕ್ಷೇತ್ರದ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರು ಭವಿಷ್ಯನುಡಿದಿದ್ದಾರೆ ...
ತ್ರಿವಿಧ ದಾಸೋಹದ ಜೊತೆಗೆ ನೊಂದವರಿಗೆ ಆಶ್ರಯ ತಾಣ ವೀರಶೈವ ಮಠಗಳು : ರಂಗಾಪುರ ಶ್ರೀ
ತಿಪಟೂರು ವೀರಶೈವ ಮಠಗಳು ಹಿಂದಿನ ಕಾಲದಿಂದಲೂ ಸಹ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಸಮಾಜದಲ್ಲಿ ಸ್ಥಾನ ಮಾನವನ್ನು ಉಳಿಸಿಕೊಂಡಿವೆ. ಆದರೆ ಇಂದಿನ ವೀರಶೈವ-ಲಿಂಗಾಯಿತ ಎಂಬುದರ ವಿಷಯದಲ್ಲಿ ಯಾವ ಚಿಂತನೆಯಲ್ಲಿ ಸಾಗುತ್ತಿದೆ...
ಜಿಲ್ಲೆಯ ಅಭಿವೃದ್ಧಿ ರಾಜಕಾರಣ ಮೊದಲ ಆದ್ಯತೆಯಾಗಲಿ: ಬಿ.ಎಸ್.ಮಲ್ಲಿಕಾರ್ಜುನಯ್ಯ
ಹುಳಿಯಾರು ತುಮಕೂರು ಜಿಲ್ಲೆ ಹಿಂದೆಂದೂ ಕಾಣದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಚುನಾವಣೆ ನೆಪವೊಡ್ಡಿ ಕುಡಿಯುವ ನೀರಿನಂತಹ ಆದ್ಯತೆಯನ್ನೂ ಸಹ ಕಡೆಗಣಿಸಲಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕರ್ನಾಟಕ ರಾಷ್ಟ್ರಸಮಿತಿ ಬೆಂಬಲಿತ ಪಕ್ಷೇತರ...
ಹುಳಿಯಾರು : ಮತದಾನ ತಪ್ಪಿಸದ ಶತಾಯುಷಿಗಳು
ಹುಳಿಯಾರು ಹುಳಿಯಾರಿನ ಶತಾಯುಷಿ ಟಿ.ಆರ್.ಶ್ರೀನಿವಾಸಶೆಟ್ಟಿ ಮತ್ತು ಹೋಬಳಿಯ ಯಳನಾಡುವಿನ ಶತಾಯುಷಿ ವಿಶ್ವನಾಥರಾಯರು ಲೋಕಸಭಾ ಚುನಾವಣೆಗೆ ಮತಚಲಾವಣೆ ಮಾಡುವ ಮೂಲಕ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅಪಾರ ಜ್ಞಾಪಕ ಶಕ್ತಿ,...
ಅಭಿವೃದ್ಧಿ ಕೆಲಸ ಮಾಡಲು ಸಹಕಾರ ಮುಖ್ಯ
ಚೇಳೂರು ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಎಲ್ಲರ ಸಹಕಾರ ಮುಖ್ಯವಾಗಿ ಬೇಕಾಗಿದೆ. ಅದರ ಮುಖಾಂತರ ನಮ್ಮ ಗ್ರಾಮಪಂಚಾಯ್ತಿಯನ್ನು ತಾಲ್ಲೂಕಿನಲ್ಲಿಯೇ ಮಾದರಿಯಾಗಿ ಮಾಡಬಹುದು ಎಂದು ನೂತನವಾಗಿ ಬಿದರೆ ಗ್ರಾಪಂಗೆ...
ಮೂರನೆ ಹಂತದ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ
ಬೆಂಗಳೂರು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ನಡೆಯುವ ಮತದಾನವನ್ನು ಮುಕ್ತ ಹಾಗೂ ಶಾಂತರೀತಿಯಾಗಿ ನಡೆಸಲು ಅಭೂತಪೂರ್ವ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ . ರಾಜ್ಯದ ಚಿಕ್ಕೋಡಿ, ಬೆಳಗಾವಿ,...
ಅತ್ತಿಗೆಯನ್ನು ಕೊಲ್ಲಲು ಬಂದ ಮೈದುನರ ಬಂಧನ
ಬೆಂಗಳೂರು ಅಣ್ಣನನ್ನು ಕೊಂದು ಸುಟ್ಟು ಹಾಕಿದ್ದಕ್ಕೆ ರೊಚ್ಚಿಗೆದ್ದು ನಡು ರಸ್ತೆಯಲ್ಲೇ ಅತ್ತಿಗೆ ಮತ್ತು ಆಕೆಯ ಪ್ರಿಯಕರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಇಬ್ಬರು ಭಾಮೈದರು ಸೇರಿ ಮೂವರಲ್ಲಿ ಓರ್ವನನ್ನು ಬಂಧಿಸುವಲ್ಲಿ...













