Tag: kannadanews
ಮತದಾರರು ಅನ್ನ-ಹಾಲು ಉಣಿಸಿದವರ ಕೈಬಿಡಲ್ಲ
ದಾವಣಗೆರೆ
ಅನ್ನ ಭಾಗ್ಯ ಯೋಜನೆಯ ಮೂಲಕ ಹಸಿದ ಹೊಟ್ಟೆಗೆ ಅನ್ನ ಕೊಟ್ಟವರನ್ನು ಹಾಗೂ ಕ್ಷೀರ ಭಾಗ್ಯ ಯೋಜನೆಯ ಮೂಲಕ ಮಕ್ಕಳಿಗೆ ಹಾಲು ಕುಡಿಸಿದವರನ್ನು ರಾಜ್ಯದ ಮತದಾರರು ಕೈಬಿಡುವುದಿಲ್ಲ ಎಂದು...
ಕಡಿಮೆ ಫಲಿತಾಂಶವಿದ್ದರೂ ಹೆಚ್ಚು ಫಲಿತಾಂಶವೆಂದು ಅಪಪ್ರಚಾರ
ಚಳ್ಳಕೆರೆ ಈ ತಿಂಗಳ 15ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಕಡೇ ಸ್ಥಾನ ಗಳಿಸಿದ್ದು, ಈ ಬಗ್ಗೆ ಫಲಿತಾಂಶ ಕಳಪೆಯಾದ ಹಿನ್ನೆಲೆಯಲ್ಲಿ ಅನೇಕ ಶಿಕ್ಷಣ ತಜ್ಞರು ದ್ವಿತೀಯ...
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಏಕವಚನದ ಸಂಭೋದನೆ ತರವಲ್ಲ: ಶಾಸಕ ಜಿಕೆಆರ್
ಹರಪನಹಳ್ಳಿ: ಪ್ರಧಾನಿ ನರೇಂದ್ರ ಮೋದಿಜೀಯವರ ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಶೋಭೆ ತರುವಂತದ್ದಲ್ಲ. ಇನ್ನಾದರೂ ಇಂತಹ ಸಣ್ಣತನವನ್ನು ಬಿಟ್ಟರೆ ಅವರಿಗೇ...
ಚೆಕ್ ಪೋಸ್ಟ್ ನಲ್ಲಿ ತೀವ್ರವಾದ ಪರಿಶೀಲನೆ
ಹೊನ್ನಾಳಿ: ತಾಲೂಕಿನ ಎಲ್ಲಾ 6 ಚೆಕ್‍ಪೋಸ್ಟ್‍ಗಳಲ್ಲಿ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಬಿಡಲಾಗುವುದು ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆ. ಶಂಕರ್ ಹೇಳಿದರು.ತಾಲೂಕಿನ ಹೊಳೆಹರಳಹಳ್ಳಿ ಕ್ರಾಸ್ ಬಳಿ ಇರುವ ಚೆಕ್‍ಪೋಸ್ಟ್‍ನಲ್ಲಿ ಭಾನುವಾರ...
ವಿಜೃಂಭಣೆಯಿಂದ ಜರುಗಿದ ಶ್ರೀಆಂಜನೇಯ ಸ್ವಾಮಿ ರಥೋತ್ಸವ
ಹಗರಿಬೊಮ್ಮನಹಳ್ಳಿ: ಬನದ ಹುಣ್ಣಿಮೆ ಹಾಗೂ ಹನುಮ ಜಯಂತಿಯ ನಿಮ್ಮಿತ್ತ ತಾಲೂಕಿನ ಬನ್ನಿಗೋಳ ಗ್ರಾಮದ ಶ್ರೀಆಂಜನೇಯ ಸ್ವಾಮಿಯ ರಥೋತ್ಸವ ಗ್ರಾಮದ ಹಾಗೂ ಸುತ್ತಲಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.ಬೆಳ್ಳಿಯ...
ಕಾಂಗ್ರೆಸ್ ಬೆಂಬಲಕ್ಕೆನಿಂತ ಯಾದವ ಸಮಾಜ
ಹರಪನಹಳ್ಳಿ: ಲೋಕಸಭಾ ಹಾಗೂ ವಿಧಾನಸಭಾ ಸೇರಿದಂತೆ ಸ್ಥಳೀಯ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿರುವ ತಾಲ್ಲೂಕಿನ ಯಾದವ ಸಮಾಜ ಹಿಂದಿನ ಸಂಪ್ರದಾಯದಂತೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಮಂಜಪ್ಪ ಅವರ ಗೆಲುವಿಗೆ...
ಉಗ್ರಪ್ಪನವರ ಗೆಲುವು ಸಾಬೀತು ಪಡಿಸಲಿದೆ:-ಕೆ.ಪಿ.ಸಿ.ಸಿ ದೇವೆಂದ್ರಪ್ಪ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಗೆಲುವಿನೊಂದಿಗೆ ಮತ್ತೊಮ್ಮೆ ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾರಿ ಹೇಳಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ...
ಮೋದಿ ಪ್ರಧಾನಿಯಾಗಲು ದೇವೇಂದ್ರಪ್ಪನವರನ್ನು ಗೆಲ್ಲಿಸಿ:-ಕೆ.ನೇಮರಾಜ್‍ನಾಯ್ಕ
ಹಗರಿಬೊಮ್ಮನಹಳ್ಳಿ ಮೋದಿಯವರ 5 ವರ್ಷಗಳ ಅಧಿಕಾರ ಅವಧಿಯಲ್ಲಿ ದೇಶ ಬಡತನದ ನಿರ್ಮೂಲನೆಯತ್ತ ಸ್ಪಷ್ಟ ಹೆಜ್ಜೆ ಇಟ್ಟಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10...
ಮೈತ್ರಿ ಮುರಿಯಲ್ಲ, ನಿರಾಣಿ ಹೇಳಿಕೆಗೆ ಕಿವಿಗೊಡಬೇಡಿ
ದಾವಣಗೆರೆ ನಾವು ಯಾವುದೇ ಕಾರಣಕ್ಕೂ ಮೈತ್ರಿ ಧರ್ಮ ಮುರಿಯಲ್ಲ. ಪಂಚಮಸಾಲಿ ಸಮಾಜಬಾಂಧವರು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಹೇಳಿಕೆಗೆ ಕಿವಿಗೊಡದೇ, ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಹರಿಹರ ಮಾಜಿ...
ಸಿದ್ಧಗಂಗಾ ಮಠದಲಿ : ಶ್ರೀಗಳ 3ನೇ ಮಾಸಿಕ ಪುಣ್ಯಸ್ಮರಣೆ
ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿಗಳ ಮೂರನೇ ಮಾಸಿಕ ಪುಣ್ಯಸ್ಮರಣೆ ಹಾಗೂ ಶ್ರೀಗಳ ಗದ್ದುಗೆ ಪೂಜಾ ಕಾರ್ಯಕ್ರಮ ಶ್ರೀಮಠದಲ್ಲಿ ಭಕ್ತಿಯಿಂದ ನೆರವೇರಿ, ಇಡೀ ದಿನ ಶ್ರೀಗಳ ನಾಮಸ್ಮರಣೆ ಮಾಡಲಾಯಿತು. ...













