Tag: kannadanews
ಕೋಟೆನಾಡಿನ ದೇವತೆಗಳ ಸಿಡಿ ಮಹೋತ್ಸವ
ಚಿತ್ರದುರ್ಗ, ಕೋಟೆನಾಡಿನ ದೇವತೆಗಳಾದ ಏಕನಾಥೇಶ್ವರಿ, ಬರಗೇರಮ್ಮ ಶಕ್ತಿದೇವತೆಗಳ ಸಿಡಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು ಕೋಟೆ ಮಾರ್ಗದ ಫೀಲ್ಟರ್ ಹೌಸ್ ರಸ್ತೆಯ ಏಕನಾಥೇಶ್ವರಿ ಪಾದದ ಗುಡಿ...
ನಗರದಲ್ಲಿ ಕೇಂದ್ರೀಯ ಮೀಸಲು ಪಡೆಯಿಂದ ಪಥಸಂಚಲನ
ಗುತ್ತಲ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರೀಯ ಮೀಸಲು ಭದ್ರತಾ ಪಡೆಯ ಯೋಧರಿಂದ ಗುತ್ತಲದಲ್ಲಿ ಹಾವೇರಿ ಗ್ರಾಮೀಣ ಸಿಪಿಐ ಬಾಸು ಚವ್ಹಾಣ ಅವರ...
ಸಂಸದನಾಗಲು ಸಿದ್ದೇಶ್ವರ ನಾಲಾಯಕ್ :ಸಿದ್ದರಾಮಯ್ಯ
ಹರಪನಹಳ್ಳಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿರುವ ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಸಂಸದನಾಗಲು ನಾಲಾಯಕ ಎಂದು ಮಾಜಿ ಮುಖ್ಯಮಂತ್ರಿ...
10 ವರ್ಷದಲ್ಲಿ ಉದಾಸಿ ಸಾಧನೆ ಏನು??
ಹಾವೇರಿ: ಕಳೆದ 10 ವರ್ಷಗಳಿಂದ ಸಂಸದರಾಗಿರುವ ಶಿವಕುಮಾರ ಉದಾಸಿ, ದೇಶದಲ್ಲಿ ಆಡಳಿತ ನಡೆಸಿದ ಮೋದಿ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಚುನಾವಣೆಯಲ್ಲಿ ಅವರು ಮಾಡಿರುವ ಸಾಧನೆಗಳನ್ನು...
ಸಿರುಗುಪ್ಪ ಅಭಿವೃದ್ಧಿ ನೋಡಿ ಮತದಾನ ಮಾಡಿ ಸಿದ್ದರಾಮಯ್ಯ.
ಸಿರುಗುಪ್ಪ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಮಹನೀಯರು, ತ್ಯಾಗ, ಬಲಿದಾನ, ಪ್ರಾಣ ತೆತ್ತಿದ್ದಾರೆ. ಆದರೆ ಬಿಜೆಪಿಯವರು ಒಬ್ಬರು...
ಜಯನಗರ ಸಾಮ್ರಾಜ್ಯ ಸ್ಥಾಪನೆಯಾಗದಿದ್ದರೆ ಭಾರತ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿತ್ತು.-ಡಾ.ಚಿ.ಮೂ
ಬಳ್ಳಾರಿ: ದೇಶದೆಲ್ಲೆಡೆ ಅಧರ್ಮ ತಾಂಡವಾಡುತ್ತಿತ್ತು, ಅನ್ಯಾಯ ಅಕ್ರಮಗಳು ಎಲ್ಲೆಡೆ ಸಾಮಾನ್ಯವಾಗಿತ್ತು, ಇಂತಹ ಧರ್ಮ ನಾಶಮಾಡುತ್ತಿದ್ದವರನ್ನು ನೋಡಿಯೇ ಸಂಗಮ ವಂಶ ಹುಟ್ಟುವುದರೊಂದಿಗೆ ಧರ್ಮ ಸಂಸ್ಥಾಪನೆ ಸಿದ್ಧಿಮಾಡಿ ತೋರಿಸಿತು ಎಂದು ಶಾಸನ ಹೇಳುತ್ತದೆ....
ಕೋಮುವಾದಿ ಬಿಜೆಪಿ ದೂರ ಇಡಲು ಉಗ್ರಪ್ಪನವರನ್ನು ಬೆಂಬಲಿಸಲು ದಲಿತ ಒಕ್ಕೂಟ ಮನವಿ
ಬಳ್ಳಾರಿ ದೇಶವನ್ನು ಗಂಡಾಂತರಕ್ಕೆ ತಂದೊಡ್ಡಿರುವ ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪನವರನ್ನು ಬೆಂಬಲಿಸುವಂತೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಮನವಿ ಮಾಡಿದೆ.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ...
ರಾಹುಲ್ ಗಾಂಧಿ ಹತ್ಯೆಗೆ ಪ್ರಚೋದಿಸಿದ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು-ಜಗಧೀಶ್
ಬಳ್ಳಾರಿ ರಾಹುಲ್ ಗಾಂಧಿ ಅವರನ್ನು ಕೊಲ್ಲಲು ಬಯಸಿದಂತ ಪುಣ್ಯಾತ್ಮನನ್ನು ಹುಡುಕಿಕೊಂಡು ಅವಾರ್ಡ್ ಕೊಡಬೇಕೆಂದು ಹೇಳಿಕೆ ನೀಡಿದ್ದ ಚಕ್ರವತಿ ಸೂಲಿಬೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ...
ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರವಾಗಿ ಮತ ಯಾಚನೆ
ಬಳ್ಳಾರಿ ಬಿಸಿಲ ನಾಡಿನಲ್ಲೀಗ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಚುನಾವಣೆಯ ಕಾವೂ ಕೂಡ ಜೋರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರವಾಗಿ ಕಾಂಗ್ರೆಸ್ ಮುಖಂಡರು ಬಿರುಸಿನ ಮತ ಪ್ರಚಾರ ಕೈಗೊಂಡಿದ್ದಾರೆ. ...
ಎಲ್ಲ ಬಡವರು ಮೈತ್ರಿ ಅಭ್ಯರ್ಥಿಗೆ ಆಶೀರ್ವದಿಸಿ
ದಾವಣಗೆರೆ ಎಲ್ಲಾ ವರ್ಗದ ಬಡವರು ಸೇರಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಆಶೀರ್ವಾದ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...













