Home Tags Kannadanews

Tag: kannadanews

ಮೋದಿ ಹೆಸರಲ್ಲಿ ಮತ ಕೇಳಲು ಮುಜುಗರವಿಲ್ಲ

0
ದಾವಣಗೆರೆ:     ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪರ ಮತ ಕೇಳಲು ನಮಗೆ ಯಾವುದೇ ಮುಜುಗರವಿಲ್ಲ. ಏಕೆಂದರೆ, ಮೋದಿಯವರು ಮುಜುಗರ ತರುವಂತಹ ಯಾವುದೇ ಕೆಲಸ...

ಸಂಸ್ಕಾರಯುತ ವಿವೇಕ ಪಡೆದ ವ್ಯಕ್ತಿ ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು

0
ಹೊಸದುರ್ಗ:      ಸಂಸ್ಕಾರಯುತ ವಿವೇಕ ಪಡೆದ ವ್ಯಕ್ತಿ ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.     ತಾಲೂಕಿನ ಕೆಲ್ಲೋಡು ಕನಕ ಗುರುಪೀಠದಲ್ಲಿ ಶುಕ್ರವಾರ...

ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

0
ಹೊಸದುರ್ಗ:    ತಾಲ್ಲೂಕಿನ ಕೆರೆಗಳ ಅಭಿವೃದ್ದಿಗಾಗಿ ಈಚೇಗೆ ಪಟ್ಟಣದ ಕುಂಚಿಟಿಗ ಮಠದಲ್ಲಿ ಮಠಾಧೀಶರ ನೇತೃತ್ವದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು. ಆ ಸಭೆಯಲ್ಲಿ 4 ಕೆರೆಗಳನ್ನು ಅಭಿವೃದ್ದಿ ಪಡಿಸುವುದಾಗಿ ತಿರ್ಮಾನಿಸಿದ್ದರು. ಅದರಲ್ಲಿ ಮೊದಲು ಸಾಣೇಹಳ್ಳಿ...

ನೀರನ್ನು ಇಂಗಿಸಿವ ಕೆಲಸವನ್ನು ಪ್ರತಿಯೊಬ್ಬ ಭಾರತೀಯನು ಮಾಡಬೇಕು

0
ಹೊಸದುರ್ಗ:     ಪ್ರತಿ ಹಳ್ಳಿಯಲ್ಲೂ ಇರುವ ಸಣ್ಣ ಸಣ್ನ ಕಟ್ಟೆಗಳನ್ನು ಜೀರ್ಣೋದ್ದಾರ ಮಾಡಿ ನೀರನ್ನು ಇಂಗಿಸಿವ ಕೆಲಸವನ್ನು ಪ್ರತಿಯೊಬ್ಬ ಭಾರತೀಯನು ಮಾಡಬೇಕಾದಅಗತ್ಯತೆಇದೆಎಂದುಡಾ.ಶಾಂತವೀರ ಸ್ವಾಮೀಜಿ ಹೇಳಿದರು.ಶಿರಾ ತಾಲ್ಲೂಕಿನರಾಮಲಿಂಗಪುರಗ್ರಾಮದ ಶ್ರೀ ಮುದ್ದುವೀರ ಸ್ವಾಮಿಗದ್ದುಗೆ ಮಠದಲ್ಲಿ...

ಮೋದಿ ಮತ್ತೆ ಪ್ರಧಾನಿಯಾಗಬೇಕು : ಸಿದ್ದೇಶ್ವರ್

0
ಹರಿಹರ:     ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮತ್ತೊಮ್ಮೆ ನರೇಂದ್ರ ಮೋದಿಜಿ ಅವರ ಪ್ರಧಾನಿಯಾಗಿ, ರಾಷ್ಟ್ರವನ್ನು ಮುನ್ನೆಡೆಸಬೇಕು ಎಂದು ಮಾಜಿ ಸಂಸದ, ದಾವಣಗೆರೆ ಕ್ಷೇತ್ರದ ಹಾಲಿ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ...

ಗುರಿ ಹೊಂದಿ ಶ್ರಮ ಪಟ್ಟರೆ ಯಶಸ್ಸು ಸಾಧ್ಯ

0
ಚಿತ್ರದುರ್ಗ;      ಯುವಜನಾಂಗ ಗುರಿ ಇಟ್ಟುಕೊಂಡು ಕಷ್ಟಪಟ್ಟು ಒದಿದರೆ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕಗಳನ್ನು ಗಳಿಸಲು ಸಾಧ್ಯವಾಗುತ್ತೆದೆ ಎಂದು ಯು.ಪಿ ಎಸ್. ಸಿ ಪರೀಕ್ಷೆಯಲ್ಲಿ 680 ನೇಯ ರ್ಯಾಂಕನ್ನು ಪದೆಡು...

ನೀರು ಸೋರಿಕೆ ತಡೆಗಟ್ಟಿದ ಯುವಕರು

0
ಚಿತ್ರದುರ್ಗ:          ಇಲ್ಲಿನ ಆಕಾಶವಾಣಿ ಮುಂಭಾಗವಿರುವ ಡಾಕ್ಟರ್ ವಾಟರ್ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸೋರಿಕೆಯಾಗುತ್ತಿರುವುದು ಚರಂಡಿ ಸೇರಿ ವ್ಯರ್ಥವಾಗುವುದನ್ನು ತಡೆಯುವುದಕ್ಕಾಗಿ ಕೆಳಗೋಟೆಯ ಯುವಕರು ಸ್ವತಃ ತಾವುಗಳೆ...

ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಮನಸ್ಸಿರಬೇಕು

0
ಚಿತ್ರದುರ್ಗ:      ಕಕ್ಷಿದಾರರಿಗೆ ನ್ಯಾಯ ಕೊಡಿಸಬೇಕೆಂಬ ಮನಸ್ಸಿದ್ದರೆ ತಾನಾಗಿಯೇ ದಾರಿಗಳು ಗೋಚರಿಸುತ್ತವೆ. ಇದರಿಂದ ಸಮಾಜಕ್ಕೆ ಒಳ್ಳೆಯದು ಮಾಡಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು.   ...

ಸಿಬಿಐ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಆಗ್ರಹ

0
ಚಿತ್ರದುರ್ಗ       ರಾಯಚೂರು ನಗರದ ಇಂಜಿನಿಯರ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಮಧು ಪತ್ತಾರ್ ರವರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನುಸಿ.ಬಿ.ಐ. ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ...

ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ

0
ದಾವಣಗೆರೆ:     ನಾನು ಕ್ರಿಯಾಶೀಲ ರಾಜಕಾರಣಿಯಾಗಿದ್ದೇನೆ, ಸನ್ಯಾಸಿಯಲ್ಲ. ನಾನು ನಾಳೆ ಸಿಎಂ ಆಗುತ್ತೇನೆ ಅಂತಾ ಹೇಳಿದ್ದೇನೆ. ಹಾಗಂತ ನಾಳೆಯೇ ಸಿಎಂ ಆಗುತ್ತೇನೆ ಅಂತಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ...
Share via