Tag: kannadanews
ಚಳ್ಳಕೆರೆಯಲ್ಲಿ ಶೇ.72.22 ಮತದಾನ
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಮತದಾನ ಏ.18ರಂದು ನಡೆದಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ನೀರಸ ಮತದಾನ ಕಂಡು ಬಂದರೂ ಅಂತಿಮವಾಗಿ ಮತದಾನ ಚುರುಕುಗೊಂಡು ಶೇ.72.22 ಮತದಾನವಾಗಿದ್ದು,...
ಮೋದಿ ಚೌಕಿದಾರನಲ್ಲ, ಶೋಕಿದಾರ: ಆಂಜನೇಯ
ಹಾವೇರಿ: ಪ್ರಧಾನಿ ಮೋದಿ ಚೌಕಿದಾರನಲ್ಲ, ಶೋಕಿದಾರ. ಮೇಲಾಗಿ, ಪ್ರಧಾನಿ ಅಂಬೇಡ್ಕರ್, ದಲಿತ ವಿರೋಧಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಧಾನಿ ವಿರುದ್ಧಿ ಟೀಕಾಪ್ರಹಾರ ಮಾಡಿದರು. ನಗರದ ಕಾಂಗ್ರೆಸ್ ಪಕ್ಷದ ಕಛೇರಿಲ್ಲಿ...
ಪಠಾಣ್ ಪರವಾಗಿ ಮತಯಾಚನೆ ಮಾಡಿದ ಮಾರಸಂದ್ರ ಮುನಿಯಪ್ಪ
ಹಾವೇರಿ : ಬಹುಜನ ಸಮಾಜ ಪಕ್ಷದ ವತಿಯಿಂದ ಬಿಎಸ್ಪಿ ಅಭ್ಯರ್ಥಿ ಎ.ಎ ಪಠಾಣ ಅವರ ಪರವಾಗಿ ಮತಯಾಚನೆಯ ಬೃಹತ್ ರ್ಯಾಲಿಯು ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧೀ ಸರ್ಕಲ್,ಜೆ.ಪಿ...
ಶೆಟ್ಟಿಹಳ್ಳಿಯಲ್ಲಿ ವೈಭವದ ರಥೋತ್ಸವ
ತುಮಕೂರು ತುಮಕೂರು ನಗರದ ಶೆಟ್ಟಿಹಳ್ಳಿಯಲ್ಲಿರುವ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಸಕಲ ಧಾರ್ಮಿಕ ವಿಧಿವಿಧಾನಗಳ ನಡುವೆ ಶಾಸ್ತ್ರೋಕ್ತವಾಗಿ ಆಂಜನೇಯ ಸ್ವಾಮಿಯ ರಥೋತ್ಸವವು ವೈಭವದಿಂದ ನೆರವೇರಿತು.
ತುಮಕೂರು...
ಉದಾಸಿ ಪರ ಶೃತಿ ಮತ ಯಾಚನೆ
ಹಾವೆರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಮತ್ತು ಹಾವೇರಿ ತಾಲೂಕಿನ ಹೊಸರಿತ್ತಿ, ಅಗಡಿ ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿವರ ಪರ ಚಲನಚಿತ್ರ ತಾರೆ...
ಮಾಯಕೊಂಡದ 20 ಕೆರೆಗಳಿಗೆ ನೀರು: ಸಿದ್ದೇಶ್ವರ್
ದಾವಣಗೆರೆ: ಮಾಯಕೊಂಡ ಹೋಬಳಿಯಲ್ಲಿ ಸಾಕಷ್ಟು ರೈತರು ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಮಾಯಕೊಂಡ ಹೋಬಳಿಯ ಸುಮಾರು...
ತುಮಕೂರು ಲೋಕಸಭಾ ಕ್ಷೇತ್ರ:ಹೊತ್ತಿಳಿದಂತೆ ಬಿರುಸಾದ ಮತದಾನದ ಪ್ರಮಾಣ
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ``2019ರ ಲೋಕಸಭಾ ಚುನಾವಣೆ''ಯಲ್ಲಿ ಹೊತ್ತೇರಿದಂತೆ ಮಂದಗತಿಯಲ್ಲಿದ್ದ ಮತದಾನ ಪ್ರಮಾಣವು, ಹೊತ್ತಿಳಿದಂತೆ ಬಿರುಸಾಗಿ ನಡೆದಿರುವುದು ಸ್ವಾರಸ್ಯಕರವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ...
ಬಿಜೆಪಿ ರಾಜ್ಯದಲ್ಲಿ ಎರೆಡಂಕಿಯನ್ನೂ ಮುಟ್ಟುವುದಿಲ್ಲ : ಪರಮೇಶ್ವರ್
ತುರುವೇಕೆರೆ: ರಾಜ್ಯದಲ್ಲಿ ಬಿಜೆಪಿಯವರು ಎರಡಂಕಿಯನ್ನೂ ತುಲುಪಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭವಿಷ್ಯ ನುಡಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಬಾರಿ ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು...
ಸಾಮಾಜಿಕನ್ಯಾಯ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ
ದಾವಣಗೆರೆ : ಸಾಮಾಜಿಕನ್ಯಾಯ ತತ್ವದಡಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದೆ. ಸಾಮಾಜಿಕ ತತ್ವದಿಂದ ಮಾತ್ರ ಎಲ್ಲಾ ಜಾತಿ-ಧರ್ಮಕ್ಕೂ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿದೆ ಎಂದು ಮಾಜಿ ಸಚಿವ...
ಕಾಂಗ್ರೆಸ್ ಮುಕ್ತ ಭಾರತಕ್ಕೆ ರಾಹುಲ್ ಗಾಂಧಿಯೇ ಸಾಕು
ದಾವಣಗೆರೆ: ಈ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಈ ದೇಶದ ಘನತೆ, ಗಾಂಭೀರ್ಯತೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಾಜು ಹಾಕುತ್ತಿದ್ದಾರೆ. ಸಭೆ...













