Tag: kannadanews
ಮೋದಿ ಕಟ್ಟಿ ಹಾಕಲು ಚುನಾವಣಾ ಅಖಾಡಕ್ಕೆ ಇಳಿಯುವರೇ ಪ್ರಿಯಾಂಕಾ ?
ನವದೆಹಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಪಕ್ಷ ಯುವ ನಾಯಕಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಿದೆಯೇ? ...
ಜನರ ಕೆಲಸ ಮಾಡುವವರನ್ನು ಗೆಲ್ಲಿಸಿ : ಡಾ.ಜಯಮಾಲ
ಉಡುಪಿ ಕ್ಷೇತ್ರದ ಜನರ ನಡುವೆ ಇದ್ದು ಜನತೆಯ ಕೆಲಸ, ಊರಿನ ಅಭಿವೃದ್ಧಿಯ ಕೆಲಸ ಮಾಡುವಂತಹ ಸಂಸದರನ್ನು ಆಯ್ಕೆ ಮಾಡಬೇಕಾಗಿದೆ . ಈ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್...
ಪ್ರತಿಷ್ಠೆಯ ತುಮಕೂರು ಕಣದಲ್ಲಿ ನೇರ ಹಣಾಹಣಿ..!!!
ತುಮಕೂರು:ಮೈತ್ರಿ ಗೊಂದಲ: ಸಭೆಗಳಲ್ಲಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳುವುದೇ ಬೇರೆ, ಸ್ಥಳೀಯವಾಗಿ ಇರುವ ರಾಜಕೀಯವೇ ಬೇರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಭೆಗಳಲ್ಲಿ ಮೈತ್ರಿಯ ನಗೆ ಬೀರಿದಂತೆ...
ಶ್ರೀರಾಂಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮ
ಹೊಸದುರ್ಗ: ಅಧಿಕಾರ ಕ್ಕಿಂತಅಭಿವೃದ್ದಿಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಮಾತನಾಡಿದರು. ತಾಲ್ಲೂಕಿನಶ್ರೀರಾಂಪುರದಲ್ಲಿಆಯೋಜಿಸಿದ್ದಬಿಜೆಪಿವಿಜಯಸಂಕಲ್ಪಕಾರ್ಯಕ್ರಮದಲ್ಲಿಮಾತನಾಡಿದರು. ನರೇಂದ್ರ ಮೋದಿಯವರು ಸಂಘ...
ಶಿರಾ ನಿವೃತ್ತ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜನ್ಮ ಜಯಂತಿ
ಶಿರಾ: ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಠಿಯಲ್ಲಿ ದಲಿತೋದ್ದಾರ ಕಲ್ಪನೆ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾದ ಎಲ್ಲರನ್ನೂ ಮೇಲೆತ್ತಲು ಹೋರಾಡಿದವರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ...
ನಗರದ ಮಿನಿ ವಿಧಾನಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂಬಾಬು ಜಗಜೀವನ್‍ರಾಂರವರ ರವರ ಜಯಂತಿ
ಹರಿಹರ,: ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಮತ್ತು ಬಾಬು ಜಗಜೀವನ ರಾಂರವರ 112 ಜಯಂತಿಯನ್ನು ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಚರಣೆ ಮಡಲಾಯಿತ್ತು. ನಗರದ ಮಿನಿ...
ಮತದಾನ ನಮ್ಮೆಲ್ಲರ ಪ್ರವಿತ್ರ ಕರ್ತವ್ಯವಾಗಿದೆ : ನಫೀಜಾಬೇಗಂ
ಹಿರಿಯೂರು : ಮತದಾನ ನಮ್ಮೆಲ್ಲರ ಪ್ರವಿತ್ರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರು ಈ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಈ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂಬುದಾಗಿ ತಾಲ್ಲೂಕು...
ಡಾ.ಅಂಬೇಡ್ಕರ್‍ರವರು ಈ ಆಧುನಿಕ ಭಾರತದ ಶ್ರೇಷ್ಠ ಚಿಂತಕರು: ಡಾ.ಧರಣೇಂದ್ರಯ್ಯ
ಹಿರಿಯೂರು : ಈ ಆಧುನಿಕ ಭಾರತದ ಶ್ರೇಷ್ಠ ಚಿಂತರಲ್ಲಿ ಡಾ||ಅಂಬೇಡ್ಕರ್ ಬಹಳ ಪ್ರಮುಖಕರು ಅಷ್ಟೇ ಅಲ್ಲ ಅವರೊಬ್ಬ ಶ್ರೇಷ್ಠಬರಹಗಾರ ವಿದ್ವಾಂಸ ಹಾಗೂ ಸಂವಿದಾನ ತಜ್ಞ ಆಗಿದ್ದರಲ್ಲದೆ ಈ ದೇಶದ...
ಡಾ:ಬಿ.ಆರ್.ಅಂಬೇಡ್ಕರ್ ಮತ್ತು ಡಾ:ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ
ಗುಬ್ಬಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಮಾಜಿಕ ಸಮಾನತೆಯ ಜೊತೆಗೆ ಸಂವಿದಾನಾತ್ಮಕವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತಹ ಮಹತ್ವದ ಚಿಂತನೆಯನ್ನು ಸಂವಿದಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ್ ಮಾಡಿದ್ದರು ಪ್ರಸ್ತುತ...
ಪಟ್ಟಣದಲ್ಲಿ ಬಿಜೆಪಿ ರೋಡ್ ಶೋ
ಮಧುಗಿರಿ: ಕ್ಷೇತ್ರವನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಪಡಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಕೆಲವರ ಕುತಂತ್ರದಿಂದ ಸೋಲಿಸಿದ್ದಾರೆ. ಇದರಿಂದ ಕ್ಷೇತ್ರ ಮತ್ತಷ್ಟು ಹಿಂದುಳಿಯಲು ಕಾರಣವಾಗಿದೆ ಎಂದು ಮಾಜಿ...













