Tag: kannadanews
ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಖಚಿತ : ಶಾಸಕ ಟಿ.ರಘುಮೂರ್ತಿ ಅಭಿಮತ.
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಇದುವರೆಗೂ ನಡೆದ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ಬಾರಿ ಮಾತ್ರ ಇತರೆ ಪಕ್ಷಗಳು ಆಯ್ಕೆಯಾಗಿದ್ದು, ಇನ್ನುಳಿದ ಎಲ್ಲಾ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ...
ಅನುಮತಿ ಇದ್ದರೂ ಬಿಜೆಪಿ ಪ್ರಚಾರ ವಾಹನಕ್ಕೆ ತಡೆ : ಅಧಿಕಾರಿಗಳೊಂದಿಗೆ ಮಾತಿನ ಚಕಮುಕಿ
ಚಳ್ಳಕೆರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಸಾಧನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್‍ಐಡಿ ಟಿ.ವಿ ಹೊತ್ತ ಬಿಜೆಪಿ ವಾಹನ ಮಹಾರಾಷ್ಟ್ರ ರಾಜ್ಯದ ನೊಂದಾಣೆ ಸಂಖ್ಯೆ ಹೊಂದಿದ್ದು, ಇಲ್ಲಿನ...
ಯುವಜನ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ
ತುಮಕೂರು ಜಾನಪದ ಸಂಸ್ಕೃತಿಯ ಮೌಲ್ಯ ಅರ್ಥ ಮಾಡಿಕೊಂಡು, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಯುವಕರ ಪರಿಶ್ರಮದಅಗತ್ಯವಿದೆಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ರಮೇಶ್ ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ...
ಮತವನ್ನು ಮಾರುವುದು-ಮಕ್ಕಳನ್ನು ಮಾರಿದಂತೆ
ತುಮಕೂರು ಮತದಾರ ತನ್ನ ಮತವನ್ನು ಮಾರಿದರೆ ಹೆತ್ತ ಮಕ್ಕಳನ್ನು ಮಾರಿದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ: ಜಿ.ಪಿ.ದೇವರಾಜ್ ತಿಳಿಸಿದರು. ...
ಕಳಚಲಿದೆ ಬಿಜೆಪಿ ಮುಖವಾಡ: ಎಸ್ಸೆಸ್ಸೆಂ
ದಾವಣಗೆರೆ : ಹಿಂದಿನ ಯುಪಿಎ ಮತ್ತು ರಾಜ್ಯದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಜನಪರ ಯೋಜನೆಗಳು ನಾವೇ ಮಾಡಿದ್ದೇವೆ ಎಂಬ ಸುಳ್ಳಿನ ಸರಮಾಲೆ ಕಟ್ಟುವ ಬಿಜೆಪಿಯ ಮುಖವಾಡ ಕಳಚಿ...
ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿ:ಸಿದ್ದರಾಮಯ್ಯ
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್.ಡಿ.ದೇವೇಗೌಡರ ಗೆಲುವಿಗೆ ಎಲ್ಲರೂ ಸಹಕರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಬುಧವಾರ ಸಂಜೆ ಮಧುಗಿರಿ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ...
ದೇವೇಗೌಡರ ಕೊಡುಗೆ ಸ್ಮರಿಸಿ: ರಾಣಿ ಸತೀಶ್
ತುಮಕೂರು ಮಾಜಿ ಪ್ರಧಾನಿ ದೇವೆಗೌಡರು ತುಮಕೂರಿಗೆ ಕೊಟ್ಟ ಕೊಡುಗೆ ಏನು ಎಂದು ಕೇಳುವವರು, ಅವರು ರಾಜ್ಯಕ್ಕೆ ನೀಡಿದ ಕೊಡುಗೆ ನೆನಪಿಸಿಕೊಳ್ಳಲಿ. ದೇಶದ ಪ್ರಭಾವಿ ನಾಯಕರಾದ ದೇವೆಗೌಡರು ಜಯ ಗಳಿಸಿದರೆ ತುಮಕೂರಿನ...
ಮಧುಗಿರಿ: ಮೈತ್ರಿ `ಧರ್ಮ’ ಪಾಲನೆಯ `ರಾಜ’ಕಾರಣ
ಮಧುಗಿರಿ ಮಾಜಿ ಪ್ರಧಾನಿಗಳ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವೆನಿಸಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಧರ್ಮಪಾಲನೆಯು ಬೂದಿ ಮುಚ್ಚಿರುವ ಕೆಂಡದಂತಿದ್ದು, ತಣ್ಣಗೆ ಮಾಡುವ ಪ್ರಯತ್ನಗಳು ನಡೆದಿವೆ. ಆದರೂ...
ದೇಶದ ಉತ್ತಮ ಭವಿಷ್ಯಕ್ಕೆ ಮೈತ್ರಿ ಬೆಂಬಲಿಸಿ: ಪಿಜಿಆರ್ ಸಿಂಧ್ಯಾ
ತುಮಕೂರು ದೇಶದ ಭವಿಷ್ಯ ನಿರ್ಧರಿಸುವ ಜೊತೆಗೆ ರಾಜ್ಯದ ಆಡಳಿತಕ್ಕೆ ಸ್ಥಿರತೆ ತಂದು ಕೊಡಲಿರುವ ಕಾರಣದಿಂದ ಈ ಲೋಕಸಭಾ ಚುನಾವಣೆ ಮಹತ್ವವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಪಡೆಯಬೇಕಾಗಿದೆ. ಕೇವಲ...
ಯುದ್ದದಂತಿರುವ ಚುನಾವಣೆಗೆ ಮೋದಿ ದಂಡನಾಯಕ : ವಿ.ಸೋಮಣ್ಣ
ತುಮಕೂರು ತುಮಕೂರು ಕ್ಷೇತ್ರವು ದೇಶದಲ್ಲಿಯೇ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಇಂದಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.ಈ ಲೋಕಸಭಾ ಚುನಾವಣೆ ಒಂದು ಯುದ್ಧವಿದ್ದಂತೆ, ಆ ಯುದ್ದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಂಡನಾಯಕರಾಗಿದ್ದಾರೆ....













